• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

August 8, 2026
Yellapur Cable thieves are around... Beware!

ಯಲ್ಲಾಪುರ | ಕೇಬಲ್ ಕಳ್ಳರಿದ್ದಾರೆ.. ಎಚ್ಚರ!

August 8, 2026
Forest Rights: Letter to MLAs regarding implementation

ಅರಣ್ಯ ಹಕ್ಕು: ಅನುಷ್ಠಾನಕ್ಕಾಗಿ ಶಾಸಕರಿಗೆ ಪತ್ರ

  • Home
  • Janamata
Saturday, August 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಪುಣ್ಯಕೋಟಿ: ಕಂದಮ್ಮನನ್ನು ಕೊಂದ ದುಷ್ಟ ವ್ಯಾಘ್ರ!

Achyutkumar by Achyutkumar
June 6, 2026
Share on FacebookShare on WhatsappShare on Twitter

ಸಿದ್ದಾಪುರದ ಹೊಸಗದ್ದೆ ಬಳಸಿಯ ಹಸರಗೋಡದ ಶ್ರೀಧರ ಹೆಗಡೆ ಅವರ ಮನೆ ಅಂಗಳಕ್ಕೆ ಚಿರತೆ ನುಗ್ಗಿದೆ. ಅಲ್ಲಿದ್ದ ಆಕಳ ಕರುವಿನ ಮೇಲೆ ಚಿರತೆ ದಾಳಿ ಮಾಡಿದ್ದು, ಅರೆಬರೆ ತಿಂದ ಕರುವನ್ನು ಅಲ್ಲಿಯೇ ಬಿಟ್ಟು ಹೋಗಿದೆ. ಕಣ್ಣಿನ ಎದುರೇ ಎರಡು ತಿಂಗಳ ಕಂದಮ್ಮನನ್ನು ಕಳೆದುಕೊಂಡ ತಾಯಿ ಹಸು ದಿನವಿಡೀ ಮೌನದಿಂದಲೇ ಕಾಲ ಕಳೆದಿದೆ.

ADVERTISEMENT

ಶ್ರೀಧರ ಪರಮೇಶ್ವರ ಹೆಗಡೆ ಅವರು ಗುರುವಾರ ಹಸುವಿನ ಕರುವನ್ನು ಮನೆಯ ಅಂಗಳದ ಕೊಟ್ಟಿಗೆಯ ಸಮೀಪ ಕಟ್ಟಿದ್ದರು. ಅದೇ ರಾತ್ರಿ ಹೊಂಚು ಹಾಕಿ ಬಂದ ಚಿರತೆ ಪುಟ್ಟ ಕರುವನ್ನು ಭಕ್ಷಿಸಿದ್ದು, ಮನೆ ಅಂಗಳ ಹಾಗೂ ಮೆಟ್ಟಿಲುಗಳನ್ನು ರಕ್ತಸಿಕ್ತವಾಗಿಸಿದೆ. ಕರುವಿನ ಹಿಂಭಾಗವನ್ನು ಭಕ್ಷಿಸಿ, ಸ್ಥಳದಲ್ಲೇ ಕರುಣಾಜನಕವಾಗಿ ಕೊಂದಿದೆ. ಬೆಳಗಿನ ಜಾವ ಮನೆಯವರು ಎದ್ದು ನೋಡಿದಾಗ ಕರು ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದ್ದು, ದೃಶ್ಯ ನೋಡಿ ಇಡೀ ಕುಟುಂಬದವರು ಅತ್ತಿದ್ದಾರೆ.

ADVERTISEMENT

ಸಿದ್ದಾಪುರ ತಾಲೂಕಿನ ಎಲ್ಲಡೆ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಇದರಿಂದ ಜನ ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಕರು ಸಾವನಪ್ಪಿದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. `ಅರಣ್ಯ ಇಲಾಖೆಯ ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಬರುತ್ತಿಲ್ಲ. ನಮಗೆ ಕೇವಲ ಕಾಟಾಚಾರದ ಪರಿಹಾರ ಧನ ಬೇಡ, ಈ ನಿರಂತರ ಪ್ರಾಣಭೀತಿಯಿಂದ ಶಾಶ್ವತ ಮುಕ್ತಿ ಬೇಕಾಗಿದೆ’ ಎಂದು ಜನ ಆಗ್ರಹಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Asmita Foundation conducts health campaign

ಶಿರಸಿ: ಆರೋಗ್ಯ ಅಭಿಯಾನ ನಡೆಸಿದ ಅಸ್ಮಿತೆ ಫೌಂಡೇಶನ್

August 8, 2026
Yellapur Cable thieves are around... Beware!

ಯಲ್ಲಾಪುರ | ಕೇಬಲ್ ಕಳ್ಳರಿದ್ದಾರೆ.. ಎಚ್ಚರ!

August 8, 2026
Forest Rights: Letter to MLAs regarding implementation

ಅರಣ್ಯ ಹಕ್ಕು: ಅನುಷ್ಠಾನಕ್ಕಾಗಿ ಶಾಸಕರಿಗೆ ಪತ್ರ

August 8, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!