• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕುಮಟಾ | ಕಟ್ಟಡದಿಂದ ಬಿದ್ದ ಕಾರ್ಮಿಕ: ಸಾವು!

August 7, 2026
In-charge Minister Post: Injustice to Uttara Kannada – Dissatisfaction!

ಉಸ್ತುವಾರಿ ಸಚಿವ ಸ್ಥಾನ: ಉತ್ತರ ಕನ್ನಡಕ್ಕೆ ಅನ್ಯಾಯ-ಅಸಮಧಾನ!

August 7, 2026
Uttara Kannada | Applications invited for court jobs: Interviews for 78 posts!

ಉತ್ತರ ಕನ್ನಡ | ಕೋರ್ಟಿನ ಕೆಲಸಕ್ಕೆ ಅರ್ಜಿ ಆಹ್ವಾನ: 78 ಹುದ್ದೆಗಳಿಗೆ ಸಂದರ್ಶನ!

  • Home
  • Janamata
Saturday, August 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸೆಲ್ಪಿ ಹುಚ್ಚು: ರೀಲ್ಸ್ ಮಾಡಲು ಹೋದವ ನೀರುಪಾಲು!

Achyutkumar by Achyutkumar
June 15, 2026
Selfie craze The one who went to make reels is Neerupal!
Share on FacebookShare on WhatsappShare on Twitter

ಉತ್ತರ ಕನ್ನಡದ ಪ್ರವಾಸಿ ತಾಣಗಳಿಗೆ ನಿತ್ಯ ಸಾವಿರಾರು ಜನ ಬರುತ್ತಿದ್ದು, ಮೋಜು ಮಸ್ತಿಯಲ್ಲಿ ಮೈ ಮರೆಯುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಸೆಲ್ಪಿ-ರೀಲ್ಸ್ ಮೋಹಕ್ಕೆ ಸಿಲುಕಿ ಅಪಾಯಕ್ಕೆ ಸಿಲುಕುತ್ತಿದ್ದಾರೆ. ಮೊಬೈಲ್ ಮಾಯೆಯೊಳಗೆ ಮುಳುಗಿದ್ದ ಪ್ರವಾಸಿಗರೊಬ್ಬರು ಕುಮಟಾದಲ್ಲಿ ಈ ದಿನ ನೀರು ಪಾಲಾಗಿದ್ದಾರೆ.

ADVERTISEMENT

ಕುಮಟಾದ ಕಡ್ಲೆ ಕಡಲತೀರದಲ್ಲಿ ರೀಲ್ಸ್ ಮಾಡುತ್ತಿದ್ದ ಜೀವನ ಭಟ್ಟಾರಾಯ್ (26) ಅವರು ಅದೇ ಸಮುದ್ರದಲ್ಲಿ ಮುಳುಗಿದ್ದಾರೆ. ಮಹಾರಾಷ್ಟçದ ಪೂಣೆಯ ಜೀವನ ಅವರು ತಮ್ಮ ಐವರು ಸ್ನೇಹಿತರ ಜೊತೆ ಕುಮಟಾಗೆ ಬಂದಿದ್ದರು. ಐಟಿ ಕಂಪನಿಯ ಉದ್ಯೋಗಿಯಾಗಿದ್ದ ಅವರೆಲ್ಲರೂ ಇಲ್ಲಿನ ಬ್ಲೂ ವೆಸ್ ರೆಸಾರ್ಟಿನಲ್ಲಿ ತಂಗಿದ್ದರು. ಸೋಮವಾರ ಬೆಳಗ್ಗೆ ರೂಮು ಖಾಲಿ ಮಾಡುವುದಾಗಿ ಅವರು ಹೇಳಿದ್ದರು. ಊರಿಗೆ ಹೋಗುವ ಮುನ್ನ ಕೊನೆಯದಾಗಿ ಸಮುದ್ರದಲ್ಲಿ ಆಟವಾಡಲು ಅವರೆಲ್ಲರೂ ತೆರಳಿದ್ದು, ಜೀವನ ಭಟ್ಟಾರಾಯ್ ಅವರು ಈ ವೇಳೆ ರೀಲ್ಸ್ ಮಾಡಲು ಮೊಬೈಲ್ ತೆಗೆದರು. ಸ್ನೇಹಿತರೆಲ್ಲರೂ ಸೇರಿ ಸಮುದ್ರದ ಬಳಿ ಕೆಲ ಫೋಟೋ ತೆಗೆದುಕೊಂಡಿದ್ದು, ಅದಾದ ನಂತರ ಜೀವನ ಅವರು ಅಪಾಯಕಾರಿ ಸ್ಥಳಕ್ಕೆ ಹೋಗಿ ವಿಡಿಯೋ ಮಾಡಲು ಶುರು ಮಾಡಿದ್ದರು.

ADVERTISEMENT

ಈ ವೇಳೆ ಏಕಾಏಕಿ ಅಲೆಗಳ ಅಬ್ಬರ ಜೋರಾಗಿದ್ದು, ಮೊಬೈಲಿನಲ್ಲಿ ಮುಳುಗಿದ್ದ ಜೀವನ ಅವರಿಗೂ ಅಲೆಯೊಂದು ಬಡಿಯಿತು. ಆ ರಭಸಕ್ಕೆ ಅವರು ಸಮುದ್ರದಲ್ಲಿ ಕೊಚ್ಚಿ ಹೋದರು. ಜೀವನ ಅವರ ಜೊತೆ ಮತ್ತೊಬ್ಬರು ನೀರು ಪಾಲಾಗಿದ್ದು, ಅವರು ಈಜಿ ದಡ ಸೇರಿದರು. ಆದರೆ, ಜೀವನ ಭಟ್ಟಾರಾಯಿ ಅವರು ಮಾತ್ರ ಈವರೆಗೂ ಸಿಗಲಿಲ್ಲ. ಸದ್ಯ ಕಡ್ಲೆ ಕಡಲತೀರದಲ್ಲಿ ಅವರ ಶೋಧ ಮುಂದುವರೆದಿದೆ. ಸಾಕಷ್ಟು ಆಳ ಹಾಗೂ ದೂರದವರೆಗೆ ಹುಡುಕಿದರೂ ಜೀವನ ಅವರು ಕಾಣಿಸಿಲ್ಲ. ಕರಾವಳಿ ಕಾವಲು ಪಡೆ, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಜೊತೆ ಸ್ಥಳೀಯರು ಸಹ ಜೀವನ ಅವರ ಹುಡುಕಾಟ ನಡೆಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕುಮಟಾ | ಕಟ್ಟಡದಿಂದ ಬಿದ್ದ ಕಾರ್ಮಿಕ: ಸಾವು!

August 7, 2026
In-charge Minister Post: Injustice to Uttara Kannada – Dissatisfaction!

ಉಸ್ತುವಾರಿ ಸಚಿವ ಸ್ಥಾನ: ಉತ್ತರ ಕನ್ನಡಕ್ಕೆ ಅನ್ಯಾಯ-ಅಸಮಧಾನ!

August 7, 2026
Uttara Kannada | Applications invited for court jobs: Interviews for 78 posts!

ಉತ್ತರ ಕನ್ನಡ | ಕೋರ್ಟಿನ ಕೆಲಸಕ್ಕೆ ಅರ್ಜಿ ಆಹ್ವಾನ: 78 ಹುದ್ದೆಗಳಿಗೆ ಸಂದರ್ಶನ!

August 7, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!