• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Khaki Darbar in a private car!

ಖಾಸಗಿ ಕಾರಿನಲ್ಲಿ ಖಾಕಿ ದರ್ಬಾರ್!

June 13, 2026
Bhatkal Sewage water is the fate of the people here!

ಭಟ್ಕಳ: ಇಲ್ಲಿನ ಜನರಿಗೆ ಚರಂಡಿ ನೀರೇ ಗತಿ!

June 13, 2026
accident

ಅತಿ ವೇಗ ತಂದ ಅನಾಹುತ

  • Home
Saturday, June 13, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬಾವಿಗೆ ಬಿದ್ದ ವಿದ್ಯಾರ್ಥಿನಿ: ಸಾವು!

Achyutkumar by Achyutkumar
June 13, 2026
Student falls into well Death!
382
VIEWS
Share on FacebookShare on WhatsappShare on Twitter
ADVERTISEMENT

ಭಟ್ಕಳದ ಗುರು ಸುಧೀಂದ್ರ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಗಾಯತ್ರಿ ನಾಯ್ಕ ಅವರು ಬಾವಿಗೆ ಬಿದ್ದು ಸಾವನಪ್ಪಿದ್ದಾರೆ. ಕಾಲೇಜು ಶುಲ್ಕ ಪಾವತಿ ಸಾಧ್ಯವಾಗದೇ ಅವರು ದುಡುಕು ನಿರ್ಧಾರ ಮಾಡಿದ್ದು, ಬೆಳಕೆ ಕಂಚಿಕೇರಿ ಬಳಿಯ ಬಾವಿಯಲ್ಲಿ ಗಾಯತ್ರಿ ನಾಯ್ಕ ಅವರ ಶವ ಸಿಕ್ಕಿದೆ.

ಭಟ್ಕಳ ಬೆಳಕೆಯ ಕಂಚಿಕೇರಿಯಲ್ಲಿ ಗಾಯಿತ್ರಿ ನಾಗರಾಜ ನಾಯ್ಕ ಅವರು ವಾಸವಾಗಿದ್ದರು. 19 ವರ್ಷದ ಅವರು ಭಟ್ಕಳದ ಗುರುಸುಧೀಂದ್ರ ಕಾಲೇಜಿನಲ್ಲಿ ಓದುತ್ತಿದ್ದರು. ಬಿಸಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದ ಅವರು ಗುರುವಾರವೇ ಕಾಣೆಯಾಗಿದ್ದರು. ಗಾಯತ್ರಿ ನಾಯ್ಕ ಅವರಿಗಾಗಿ ಎಲ್ಲಡೆ ಶೋಧ ನಡೆದಿದ್ದು, ಅವರು ಸಿಗದ ಕಾರಣ ಪಾಲಕರು ಪೊಲೀಸರ ಮೊರೆ ಹೋಗಿದ್ದರು.

ADVERTISEMENT

ಶೋಧ ಕಾರ್ಯಾಚರಣೆ ವೇಳೆ ಬಳಿಯ ಬಾವಿಯಲ್ಲಿ ಯುವತಿಯ ಶವ ಸಿಕ್ಕಿದ್ದು, ಅದನ್ನು ಹೊರ ತೆಗೆದಾಗ ಗಾಯತ್ರಿ ನಾಯ್ಕ ಅವರು ಸಾವನಪ್ಪಿರುವುದು ಗೊತ್ತಾಯಿತು. ಕಾಲೇಜಿನ ಶುಲ್ಕ ಪಾವತಿಗೆ ಸಾಧ್ಯವಾಗದೇ ಮನನೊಂದು ವಿದ್ಯಾರ್ಥಿನಿ ಸಾವನಪ್ಪಿದ ಬಗ್ಗೆ ಮಾಹಿತಿಯಿದೆ. ಮನೆಯವರು ಕಾಲೇಜು ಶಿಕ್ಷಣಕ್ಕಾಗಿ ನೀಡಿದ ಹಣವನ್ನು ಗಾಯತ್ರಿ ನಾಯ್ಕ ಅವರು ಪರಿಚಿತ ಯುವಕರೊಬ್ಬರಿಗೆ ನೀಡಿದ್ದು, ಆ ಯುವಕ ಹಣ ಮರಳಿಸದ ಕಾರಣ ಕಾಲೇಜು ಶುಲ್ಕ ಪಾವತಿ ಆಗಿರಲಿಲ್ಲ. ಹೀಗಾಗಿ ಗಾಯತ್ರಿ ನಾಯ್ಕ ಅವರಿಗೆ ಪರೀಕ್ಷೆಯ ಪ್ರವೇಶ ಪತ್ರ ಸಿಕ್ಕಿರಲಿಲ್ಲ.

ADVERTISEMENT

ಅದೇ ನೋವಿನಲ್ಲಿ ಗಾಯತ್ರಿ ನಾಯ್ಕ ಅವರು ದುಡುಕು ನಿರ್ಧಾರಕ್ಕೆ ಒಳಗಾದ ಬಗ್ಗೆ ಮಾತುಗಳಿವೆ. ಆದರೆ, ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಆಗಿಲ್ಲ. ಸಾವಿನ ಬಗ್ಗೆ ಜನ ಸಾಕಷ್ಟು ಅನುಮಾನವ್ಯಕ್ತಪಡಿಸಿದ್ದು, ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಿದೆ.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Khaki Darbar in a private car!

ಖಾಸಗಿ ಕಾರಿನಲ್ಲಿ ಖಾಕಿ ದರ್ಬಾರ್!

June 13, 2026
Bhatkal Sewage water is the fate of the people here!

ಭಟ್ಕಳ: ಇಲ್ಲಿನ ಜನರಿಗೆ ಚರಂಡಿ ನೀರೇ ಗತಿ!

June 13, 2026
accident

ಅತಿ ವೇಗ ತಂದ ಅನಾಹುತ

June 13, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋