• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Respect for sattvic food

ಸಾತ್ವಿಕ ಆಹಾರಕ್ಕೆ ಸಂದ ಗೌರವ

June 10, 2026
Death due to a series of accidents!

ಸರಣಿ ಅಪಘಾತದಿಂದ ಆದ ಸಾವು!

June 10, 2026
Mundagoda There is no place for the kids of the gang even in this prison!

ಮುಂಡಗೋಡ: ಬಡ್ಡಿಮಕ್ಕಳಿಗೆ ಈ ಜೈಲಿನಲ್ಲಿಯೂ ಜಾಗವಿಲ್ಲ!

  • Home
Wednesday, June 10, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬದುಕಿದ್ದವರನ್ನೂ ಸಾಯಿಸಿದ ಗ್ಯಾರಂಟಿ ಸರ್ಕಾರ!

Achyutkumar by Achyutkumar
June 10, 2026
The government guaranteed to kill even those who were alive!
389
VIEWS
Share on FacebookShare on WhatsappShare on Twitter
ADVERTISEMENT

ಗೃಹಲಕ್ಷ್ಮೀ ಯೋಜನೆ ಅಡಿ ಫಲಾನುಭವಿ ಖಾತೆಗೆ ಜಮಾ ಆಗಬೇಕಿದ್ದ ಹಣ ಉಳಿಸುವುದಕ್ಕಾಗಿ ಸರ್ಕಾರ ಇದೀಗ ಹೊಸ ಐಡಿಯಾ ಮಾಡಿದೆ. ಬದುಕಿರುವವರನ್ನು ಸಹ ದಾಖಲೆಗಳ ಪ್ರಕಾರ ಸಾಯಿಸಿ, ಅವರ ಖಾತೆಗೆ ಬರಬೇಕಿದ್ದ ಹಣವನ್ನು ಉಳಿಸುತ್ತಿದೆ!

ಕುಮಟಾದ ರಾಧಾ ಹೆಗಡೆ ಅವರು ಬದುಕಿದ್ದರೂ ಸರ್ಕಾರ ದಾಖಲೆಗಳ ಪ್ರಕಾರ ಅವರನ್ನು ಸಾಯಿಸಿದೆ. ಆ ಮೂಲಕ ಅವರ ಖಾತೆಗೆ ಜಮಾ ಆಗಬೇಕಿದ್ದ ಗೃಹಲಕ್ಷ್ಮೀ ಹಣವನ್ನು ಉಳಿಸಿಕೊಂಡಿದೆ. ಕುಮಟಾ ಚಿತ್ರಗಿಯ ರಾಧಾ ವಿಷ್ಣು ಹೆಗಡೆ ಹೆಗಡೆ ಅವರು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಆಗಿದ್ದರು. ಎಲ್ಲರ ಹಾಗೇ ಅವರಿಗೂ ಮಾಸಿಕ 2 ಸಾವಿರ ರೂ ಬರುತ್ತಿತ್ತು. ಆದರೆ, ಕಳೆದ ಐದು ತಿಂಗಳಿನಿoದ ಅವರ ಖಾತೆಗೆ ಹಣ ಜಮಾ ಆಗಿರಲಿಲ್ಲ. ಈ ಬಗ್ಗೆ ಅವರು ಅಲ್ಲಲ್ಲಿ ವಿಚಾರಿಸಿದಾಗ ಅವರ ಸಾವಿನ ಸಂಗತಿ ಅವರ ಗಮನಕ್ಕೆ ಬಂದಿತು. ನುಡಿದಂತೆ ನಡೆಯುವುದಾಗಿ ಹೇಳಿದ ಸರ್ಕಾರ 2 ಸಾವಿರ ರೂ ಹಣ ಉಳಿಸುವುದಕ್ಕಾಗಿ ಜೀವಂತವಾಗಿರುವವರನ್ನೇ ಸಾಯಿಸಿರುವುದನ್ನು ನೋಡಿ ರಾಧಾ ಹೆಗಡೆ ಅವರು ಆಘಾತಕ್ಕೆ ಒಳಗಾದರು. `ತಾನೂ ಇನ್ನು ಬದುಕಿದ್ದೇನೆ’ ಎಂದು ಸಾಭೀತು ಮಾಡುವುದಕ್ಕಾಗಿ ಅವರು ಇದೀಗ ಹೋರಾಟ ಶುರು ಮಾಡಿದ್ದಾರೆ. ಶಾಸಕ ದಿನಕರ ಶೆಟ್ಟಿ ಅವರನ್ನು ಭೇಟಿಯಾಗಿ ತಾನೂ ಬದುಕಿರುವ ಬಗ್ಗೆ ಪ್ರಮಾಣ ಮಾಡಿದ್ದಾರೆ!

ADVERTISEMENT

ಸರ್ಕಾರ ತನ್ನನ್ನು ಸಾಯಿಸಿರುವ ಬಗ್ಗೆ ರಾಧಾ ಹೆಗಡೆ ಅವರು ಮೊದಲು ಪುರಸಭೆ ಮಾಜಿ ಅಧ್ಯಕ್ಷ ಸಂತೋಷ ನಾಯ್ಕ ಅವರ ಬಳಿ ಹೇಳಿದರು. ಈ ವಿಷಯದಿಂದ ಆಘಾತಕ್ಕೆ ಒಳಗಾದ ಸಂತೋಷ ನಾಯ್ಕ ಅವರು ರಾಧಾ ಹೆಗಡೆ ಅವರನ್ನು ಶಾಸಕರ ಮುಂದೆ ಕರೆದೊಯ್ದರು. ಶಾಸಕರು ಸಹ ಸರ್ಕಾರದ ವಿಚಿತ್ರ ನಡೆಯನ್ನು ನೋಡಿ ಗಲಿಬಿಲಿಗೊಂಡರು. ದಿನಕರ ಶೆಟ್ಟಿ ಅವರೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಫೋನ್ ಮಾಡಿ ರಾಧಾ ಹೆಗಡೆ ಅವರ ಬಗ್ಗೆ ವಿಚಾರಿಸಿದಾಗ ಅಲ್ಲಿನ ಅಧಿಕಾರಿಯವರು ರಾಧಾ ಹೆಗಡೆ ಅವರು ಸಾವನಪ್ಪಿರುವ ವಿಷಯ ತಿಳಿಸಿದರು. ಕಣ್ಣ ಮುಂದೆಯೇ ರಾಧಾ ಹೆಗಡೆ ಅವರು ನಿಂತಿರುವಾಗ ಅವರು ಸಾವನಪ್ಪಿರುವ ಬಗ್ಗೆ ಅಧಿಕಾರಿಗಳು ಆಡಿದ ಮಾತು ಕೇಳಿ ಶಾಸಕರು ಸಹ ತಬ್ಬಿಬ್ಬಾದರು.

ADVERTISEMENT

`ನಾನು ಬಡವೆ. ನನಗೆ ಹಣ ಬರವಂತೆ ಮಾಡಿಕೊಡಿ’ ಎಂದು ರಾಧಾ ಹೆಗಡೆ ಅವರು ಶಾಸಕರಲ್ಲಿ ವಿನಂತಿಸಿದ್ದು, ಮತ್ತೆ ಅಧಿಕಾರಿಗಳನ್ನು ಸಂಪರ್ಕಿಸಿದ ದಿನಕರ ಶೆಟ್ಟಿ ಅವರು `ರಾಧಾ ಹೆಗಡೆ ಅವರು ಸತ್ತಿಲ್ಲ. ಅವರ ಖಾತೆಗೆ ಹಣ ಬಿಡುಗಡೆ ಮಾಡಿ’ ಎಂದು ಸೂಚಿಸಿದರು. `ಬದುಕಿದ್ದರೂ ಸಾವನಪ್ಪಿದ ಬಗ್ಗೆ ದಾಖಲಿಸಿದವರಿಗೆ ಶಿಕ್ಷೆಯಾಗಬೇಕು’ ಎಂದು ರಾಧಾ ಹೆಗಡೆ ಅವರು ಆಗ್ರಹಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Respect for sattvic food

ಸಾತ್ವಿಕ ಆಹಾರಕ್ಕೆ ಸಂದ ಗೌರವ

June 10, 2026
Death due to a series of accidents!

ಸರಣಿ ಅಪಘಾತದಿಂದ ಆದ ಸಾವು!

June 10, 2026
Mundagoda There is no place for the kids of the gang even in this prison!

ಮುಂಡಗೋಡ: ಬಡ್ಡಿಮಕ್ಕಳಿಗೆ ಈ ಜೈಲಿನಲ್ಲಿಯೂ ಜಾಗವಿಲ್ಲ!

June 10, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋