• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Grandmother dies in accident on way to hospital!

ಆಸ್ಪತ್ರೆಗೆ ಹೊರಟಿದ್ದ ಅಜ್ಜಿಗೆ ಅಪಘಾತ: ಸಾವು!

June 20, 2026

ಲೈನ್‌ಮೆನ್’ಗೆ ಕಚ್ಚಿದ ನಾಗರ ಹಾವು: ಸಾವು!

June 20, 2026
6 ಸಾವಿರ ಜನರಿಗೆ ಅನ್ಯಾಯ!

ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026

ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್

ADVERTISEMENT
  • Home
Sunday, June 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸಚಿವ ಸ್ಥಾನಕ್ಕೆ ಆರ್ ವಿ ದೇಶಪಾಂಡೆ ಅವರೇ ಸೂಕ್ತ

Achyutkumar by Achyutkumar
June 17, 2026
We don't want them.. we don't want them Deshpande is the one we want for the ministerial position!
Share on FacebookShare on WhatsappShare on Twitter

ಹಿರಿಯ ಮುತ್ಸದ್ಧಿ, ಚತುರ ರಾಜಕಾರಣಿ, ಅಭಿವೃದ್ಧಿ ವಿಷಯವಾಗಿ ಅಪಾರ ಅನುಭವವಿರುವ ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಕೊಡಬೇಕು’ ಎಂದು ಯಲ್ಲಾಪುರದಲ್ಲಿ ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.

ADVERTISEMENT

ದೇಶಪಾಂಡೆ ಅಭಿಮಾನಿಗಳ ಬಳಗದ ಡಿ ಎನ್ ಗಾಂವ್ಕರ ನೇತೃತ್ವದಲ್ಲಿ ಈ ಕುರಿತು ಹಕ್ಕೊತ್ತಾಯ ಸಭೆ ನಡೆದಿದೆ. ಅದಾದ ನಂತರ ಡಿ ಎನ್ ಗಾಂವ್ಕರ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, `ಆರ್ ದೇಶಪಾಂಡೆಯವರ ಸೇವಾ ಹಿರಿತನ ಗಮನಿಸಿ ಕಾಂಗ್ರೆಸ್ ಪಕ್ಷ ಅವರಿಗೆ ಸಚಿವ ಸ್ಥಾನ ಕೊಡಬೇಕು. ಮೊದಲ ಹಂತದಲ್ಲಿಯೇ ಉಪಮುಖ್ಯಮಂತ್ರಿ ಸ್ಥಾನ ಕೊಡುವ ನಿರೀಕ್ಷೆ ಇದ್ದು, ಅದು ಸಿಗದಿರುವ ಕಾರಣ ಬೇಸರವಾಗಿದೆ. ಸದ್ಯ ಸಂಪುಟ ವಿಸ್ತರಣೆಯ ವೇಳೆಯಲ್ಲಾದರೂ ಅವರಿಗೆ ಪ್ರಮುಖ ಖಾತೆ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

`ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಕೊಡದೇ ಇದ್ದರೆ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲೆಯ ಎಲ್ಲಡೆ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಸಹ ಅವರು ಎಚ್ಚರಿಸಿದ್ದಾರೆ. `ಆರ್ ವಿ ದೇಶಪಾಂಡೆಯವರು 9 ಬಾರಿ ಶಾಸಕರಾಗಿ, ದೀಘ9ಕಾಲ ಮಂತ್ರಿಗಳಾಗಿ ಅನುಭವ ಹೊಂದಿದ್ದಾರೆ. ಅವರ ಅಪಾರ ಅನುಭವವನ್ನು ಸರ್ಕಾರ ಬಳಸಿಕೊಳ್ಳಬೇಕು’ ಎಂದು ಹೇಳಿದ್ದಾರೆ. ಪ್ರಮುಖರಾದ ವಿ ವಿ ಜೋಶಿ ಹಾಗೂ ಬಾಬಾಜಾನ್ ಶೇಖ್ ಮಾತನಾಡಿ, `ಆರ್ ವಿ ದೇಶಪಾಂಡೆಯವರು ಸಚಿವರಾಗಿದ್ದ ಕಾಲದಲ್ಲಿ ರಾಜ್ಯ, ಜಿಲ್ಲೆ ಅಪಾರ ಅಭಿವೃದ್ಧಿ ಕಂಡಿದೆ. ಮತ್ತೆ ಅವರು ಸಚಿವರಾದರೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕಾಯಕಲ್ಪ ಸಿಗಲಿದೆ’ ಎಂದಿದ್ದಾರೆ. ದೇಶಪಾಂಡೆ ಅಭಿಮಾನಿ ಬಳಗದ ವಿ ಟಿ ಭಾಗ್ವತ, ಎನ್ ಎನ್ ಹೆಬ್ಬಾರ, ನಂದನ ಬಾಳಗಿ, ಬಾಬು ಸಿದ್ದಿ, ಕೈಸರ್ ಅಲಿ, ಅಕ್ಷಯ ರೇವಣಕರ, ವಿ ಜಿ ಭಾಗ್ವತ, ಜಿ ವಿ ಭಟ್ಟ, ರಾಘವೇಂದ್ರ ಕುಣಬಿ, ಶೇಖರ ಗೋಸಾವಿ, ಅಶ್ಪಾಕ್ ಪಟೇಲ್, ನವೀದ್ ಖಾನ್, ಅಣ್ಣಪ್ಪ ನಾಯ್ಕ ಅವರು ಈ ಬಗ್ಗೆ ಆಗ್ರಹಿಸಿದ್ದಾರೆ.

ಕಳೆದ ಅವಧಿಯಲ್ಲಿ ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಬೇಸರ ತಂದಿದೆ. ಸದ್ಯ ಡಿಕೆ ಶಿವಕುಮಾರ ಅವರ ನೇತ್ರತ್ವದ ಸರ್ಕಾರದಲ್ಲಿ ಆರ್ ವಿ ದೇಶಪಾಂಡೆ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂದು ಒತ್ತಾಯಿಸಿದ್ದು, ನಮ್ಮ ಬೇಡಿಕೆಗೆ ಕಾಂಗ್ರೆಸ್ ಸ್ಪಂದಿಸುವ ಸಾಧ್ಯತೆಯಿದೆ. ಶಿಸ್ತಿನ ಶಾಸಕ ದೇಶಪಾಂಡೆ ಅವರ ಅನುಭವವನ್ನು ಸರ್ಕಾರ ಸರಿಯಾಗಿ ಬಳಸಿಕೊಳ್ಳಬೇಕು.
ಬಾಬು ಸಿದ್ದಿ, ಕಾಂಗ್ರೆಸ್ ಮುಖಂಡರು ಯಲ್ಲಾಪುರ

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Grandmother dies in accident on way to hospital!

ಆಸ್ಪತ್ರೆಗೆ ಹೊರಟಿದ್ದ ಅಜ್ಜಿಗೆ ಅಪಘಾತ: ಸಾವು!

June 20, 2026

ಲೈನ್‌ಮೆನ್’ಗೆ ಕಚ್ಚಿದ ನಾಗರ ಹಾವು: ಸಾವು!

June 20, 2026
6 ಸಾವಿರ ಜನರಿಗೆ ಅನ್ಯಾಯ!

6 ಸಾವಿರ ಜನರಿಗೆ ಅನ್ಯಾಯ!

June 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383