• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಜಾಗದ ವಿಷಯಕ್ಕೆ ವೈಮನಸ್ಸು: ವೈದಿಕರಿಂದ ಥಳಿತ!

July 8, 2026

ವರದಕ್ಷಿಣೆ ಕಿರುಕುಳ: 10 ವರ್ಷದ ನಂತರ ದೂರು!

July 8, 2026
Pile of gravel in the middle of the highway Car overturns!

ಹೆದ್ದಾರಿ ಮದ್ಯೆ ಜಲ್ಲಿಗಲ್ಲಿನ ರಾಶಿ: ಪಲ್ಟಿಯಾದ ಕಾರು!

  • Home
Wednesday, July 8, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಜಾಗದ ವಿಷಯಕ್ಕೆ ವೈಮನಸ್ಸು: ವೈದಿಕರಿಂದ ಥಳಿತ!

Achyutkumar by Achyutkumar
July 8, 2026
Share on FacebookShare on WhatsappShare on Twitter

ಹೊನ್ನಾವರ ಹಳದಿಪುರದ ಅಪ್ಪೇಕೇರಿಯ ಅಶೋಕ ದೇಶಭಂಡಾರಿ ಅವರಿಗೆ ಐದು ಜನ ಸೇರಿ ಥಳಿಸಿದ್ದಾರೆ. ಧರಣೇಂದ್ರ ಇಂದ್ರ, ರಾಜೇಂದ್ರ ಇಂದ್ರ, ಅಂಬಾಬಾಯಿ ಇಂದ್ರ ಅವರ ಜೊತೆ ವೀಣಾ ಹೆಗಡೆ, ಸುಮನಾ ಹೆಗಡೆ ಅವರು ಸೇರಿ ಅಶೋಕ ದೇಶಭಂಡಾರಿ ಅವರಿಗೆ ಹಿಗ್ಗಾಮುಗ್ಗ ಹೊಡೆದಿದ್ದಾರೆ.

ADVERTISEMENT

ಹೊನ್ನಾವರ ಹಳದಿಪುರದ ಅಪ್ಪೇಕೇರಿಯಲ್ಲಿ ಅಶೋಕ ವಾಸುದೇವ ದೇಶಭಂಡಾರಿ ಅವರು ವಾಸವಾಗಿದ್ದಾರೆ. ಟೇಲರಿಂಗ್ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಅಶೋಕ ದೇಶಭಂಡಾರಿ ಅವರ ದುಡಿಮೆಯಿಂದಲೇ ಅವರ ಅಣ್ಣ ಚಂದ್ರಕಾoತ ದೇಶಭಂಡಾರಿ ಹಾಗೂ ಅಕ್ಕ ಮಂಗಲಾ ಭಂಡಾರಿ ಅವರು ಬದುಕುತ್ತಿದ್ದಾರೆ. ಅಶೋಕ ದೇಶಭಂಡಾರಿ ಅವರ ಮನೆ ಅಂಚಿನಲ್ಲಿ ಧರಣೇಂದ್ರ ಮಂಜಯ್ಯ ಇಂದ್ರ ಅವರು ವಾಸವಾಗಿದ್ದಾರೆ. ಧರಣೇಂದ್ರ ಇಂದ್ರ ಅವರು ವೈದಿಕರಾಗಿದ್ದಾರೆ. ಧರಣೇಂದ್ರ ಇಂದ್ರ ಹಾಗೂ ಅಶೋಕ ದೇಶಭಂಡಾರಿ ಅವರ ನಡುವೆ ಜಾಗದ ವಿಷಯವಾಗಿ ವೈಮನಸ್ಸಿದ್ದು, ಅದೇ ಹೊಡೆದಾಟಕ್ಕೆ ಕಾರಣವಾಗಿದೆ.

ADVERTISEMENT
ADVERTISEMENT

ಜುಲೈ 2ರಂದು ಸಾಲಕೇರಿ ಕಡೆಯಿಂದ ಅಪ್ಪೇಕೇರಿ ಮಾರ್ಗವಾಗಿ ಮೂಡಗಣಪತಿ ಕಡೆ ಅಶೋಕ ದೇಶಭಂಡಾರಿ ಅವರು ನಡೆದು ಹೋಗುತ್ತಿದ್ದರು. ಆಗ ಅಲ್ಲಿಗೆ ಬಂದ ಧರಣೇಂದ್ರ ಇಂದ್ರ ಅವರು ಅಶೋಕ ದೇಶಭಂಡಾರಿ ಅವರನ್ನು ಅಡ್ಡಗಟ್ಟಿದರು. ಧರಣೇಂದ್ರ ಇಂದ್ರ ಅವರ ಜೊತೆ ರಾಜೇಂದ್ರ ಇಂದ್ರ, ಅಂಬಾಬಾಯಿ ಇಂದ್ರ, ವೀಣಾ ಮಹಾಬಲೇಶ್ವರ ಹೆಗಡೆ, ಸುಮನಾ ಮಹಾಬಲೇಶ್ವರ ಹೆಗಡೆ ಸಹ ಇದ್ದರು. ಅವರೆಲ್ಲರೂ ಸೇರಿ ಅಶೋಕ ದೇಶಭಂಡಾರಿ ಅವರನ್ನು ಬಡಿಗೆಯಿಂದ ಬಡಿದರು. ಆ ಐದು ಜನರ ಏಟು ಸಹಿಸಲಾಗದ ಅಶೋಕ ದೇಶಭಂಡಾರಿ ಅವರು ಜೋರಾಗಿ ಕೂಗಿದ್ದು, ಆಗ ಅವರ ಅಣ್ಣ ಚಂದ್ರಕಾoತ ದೇಶಭಂಡಾರಿ ಹಾಗೂ ಮಂಗಲಾ ಭಂಡಾರಿ ಆಗಮಿಸಿ ಹೊಡೆದಾಟ ತಪ್ಪಿಸಿದರು.

ಗಾಯಗೊಂಡ ಅಶೋಕ ದೇಶಭಂಡಾರಿ ಅವರು 108ಗೆ ಫೋನ್ ಮಾಡಿದ್ದು, ಆಂಬುಲೆನ್ಸ ಸಹಾಯದಿಂದ ಆಸ್ಪತ್ರೆ ಸೇರಿದರು. ಚಿಕಿತ್ಸೆಪಡೆದ ನಂತರ ಅವರು ತಮಗಾದ ನೋವಿನ ಬಗ್ಗೆ ಪೊಲೀಸ್ ದೂರು ನೀಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
ಮನೆ ನಿರ್ಮಾಣ: ಮರಾಠಿಕೊಪ್ಪದಲ್ಲಿ ಮಾರಾಮಾರಿ!

ಜಾಗದ ವಿಷಯಕ್ಕೆ ವೈಮನಸ್ಸು: ವೈದಿಕರಿಂದ ಥಳಿತ!

July 8, 2026

ವರದಕ್ಷಿಣೆ ಕಿರುಕುಳ: 10 ವರ್ಷದ ನಂತರ ದೂರು!

July 8, 2026
Pile of gravel in the middle of the highway Car overturns!

ಹೆದ್ದಾರಿ ಮದ್ಯೆ ಜಲ್ಲಿಗಲ್ಲಿನ ರಾಶಿ: ಪಲ್ಟಿಯಾದ ಕಾರು!

July 8, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!