• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

  • Home
  • Janamata
Tuesday, September 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕುಮಟಾ ಬಸ್ ನಿಲ್ದಾಣ: ರಿಕ್ಷಾ ಚಾಲಕರ ನಡುವೆ ಜಟಾಪಟಿ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಕುಮಟಾದಲ್ಲಿ ರಿಕ್ಷಾ ಓಡಿಸಿ ಬದುಕು ಕಟ್ಟಿಕೊಂಡಿರುವವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ರಿಕ್ಷಾ ಚಾಲಕರ ನಡುವೆ ಎರಡು ಗುಂಪುಗಳಾಗಿದ್ದು, ಆ ಗುಂಪುಗಳಲ್ಲಿನ ವೈಮನಸ್ಸು ಹೊಡೆದಾಟದ ಸ್ವರೂಪಪಡೆದಿದೆ.

ಕುಮಟಾ ಊರಕೇರಿಯ ಪ್ರಸನ್ನ ಮುಕ್ರಿ ಅವರು ರಿಕ್ಷಾ ಓಡಿಸಿಕೊಂಡು ಬದುಕು ನಡೆಸುತ್ತಿದ್ದು, `ಮುಕ್ರಿ ಸಮುದಾಯದವರು ಇಲ್ಲಿ ರಿಕ್ಷಾ ನಿಲ್ಲಿಸುವ ಹಾಗಿಲ್ಲ’ ಎಂದು ಸಿದ್ದನಬಾವಿಯ ಶಂಕರ್ ಉಪ್ಪಾರ್, ಗಣಪತಿ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಅವರು ತಾಕೀತು ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಮಹೇಶ ಮಾಧವ ನಾಯ್ಕ, ರಾಘವೇಂದ್ರ ಮಾಧವ ಗೌಡ, ಸಂದೀಪ ಶ್ರೀಧರ ಪಟಗಾರ, ತುಳಸು ಗೌಡ, ಗೋವಿಂದ ಬೀರಾ ಗೌಡ, ಗಣೇಶ ನಾರಾಯಣ ಗೌಡ, ಪ್ರಸನ್ನ ಜಟ್ಟಿ ಮುಕ್ರಿ, ಭರತ ಗೌಡ, ಮನೋಜ ಮೋಹನ ನಾಯ್ಕ ಅವರು ಸೇರಿ ಶಂಕರ್ ದಾಮು ಉಪ್ಪಾರ್ ಹಾಗೂ ರಾಜೇಶ ಸೋಮಾ ಉಪ್ಪಾರ್ ಅವರ ಮೇಲೆ ದಾಳಿ ಮಾಡಿದ್ದಾರೆ.

ಕುಮಟಾ ಬಸ್ ನಿಲ್ದಾಣದ ಹೊರಗೆ `ಜೈ ಭಗೀರಥ’ ಎಂಬ ಹೆಸರಿನಲ್ಲಿ ಆಟೋ ನಿಲ್ದಾಣವಿದೆ. ಬಸ್ ನಿಲ್ದಾಣದ ಒಳ ಪ್ರದೇಶದಲ್ಲಿ ಮತ್ತೊಂದು ಆಟೋ ನಿಲ್ದಾಣವಿದೆ. ಈ ಎರಡು ನಿಲ್ದಾಣದ ಆಟೋ ಚಾಲಕರ ನಡುವೆ ವೈಮನಸ್ಸು ಶುರುವಾಗಿದೆ. ರಿಕ್ಷಾ ಪಾಳಿ ಹಚ್ಚುವ ವಿಚಾರದಲ್ಲಿ ಶುರುವಾದ ಅವರಲ್ಲಿನ ಜಗಳ ಸದ್ಯ ಹೊಡೆದಾಟಕ್ಕೆ ಕಾರಣವಾಗಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ADVERTISEMENT

ಜೂನ್ 19ರಂದು ಸಂಜೆ ಕುಮಟಾ ಹೊಸ ಬಸ್ ನಿಲ್ದಾಣ ಬಳಿ ಈ ಚಾಲಕರ ನಡುವೆ ಜಗಳ ಶುರುವಾಗಿದೆ. ಪ್ರಯಾಣಿಕರೊಬ್ಬರನ್ನು ಬಿಡುವ ವಿಚಾರದಲ್ಲಿ ಶುರುವಾದ ಜಗಳ ತಾರಕಕ್ಕೇರಿದೆ. ಪ್ರಸನ್ನ ಮುಕ್ರಿ ಅವರ ದೂರಿನ ಪ್ರಕಾರ ಶಂಕರ್ ಉಪ್ಪಾರ್, ಗಣಪತಿ ಉಪ್ಪಾರ್ ಹಾಗೂ ರಾಜೇಶ ಉಪ್ಪಾರ್ ಅವರು ಮೊದಲು ಜಗಳ ಶುರು ಮಾಡಿದ್ದಾರೆ. ಆದರೆ, ಶಂಕರ್ ಉಪ್ಪಾರ್ ಅವರ ಪ್ರಕಾರ ಮಹೇಶ ನಾಯ್ಕ ಹಾಗೂ ಅವರ ತಂಡದವರು ಮೊದಲು ಆಕ್ರಮಣ ಮಾಡಿದ್ದಾರೆ. ಈ ಬಗ್ಗೆ ಎರಡು ಗುಂಪಿನವರು ಪೊಲೀಸ್ ಠಾಣೆಯ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!