• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sports are also important for mental peace.

`ಮಾನಸಿಕ ನೆಮ್ಮದಿಗೆ ಕ್ರೀಡೆಯೂ ಮುಖ್ಯ’

September 20, 2026
Lawyer advised the MLA.

ಶಾಸಕರಿಗೆ ಸಲಹೆ ನೀಡಿದ ವಕೀಲ

September 20, 2026

ನಿಷೇಧದ ನಡುವೆಯೂ ಡಿಜೆ ಸದ್ದು!

  • Home
  • Janamata
Sunday, September 20, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಕ್ಷಯನ ಮೊಬೈಲಿನಲ್ಲಿ ಅಶ್ಲೀಲ ಚಿತ್ರ!

Achyutkumar by Achyutkumar
Police eye on Instagram!
Share on FacebookShare on WhatsappShare on Twitter
ADVERTISEMENT

ದೇವಾಲಯ, ಜಲಪಾತ, ಉದ್ಯಾನವನ, ಹೂವು-ಹಣ್ಣುಗಳ ಫೋಟೋ-ವಿಡಿಯೋಗಳನ್ನು ಜಾಲತಾಣಕ್ಕೆ ಹಾಕುತ್ತಿದ್ದ ಅಕ್ಷಯ ಮಡಿವಾಳ ಅವರು ದಿಢೀರ್ ಆಗಿ ಕೆಲ ಅಶ್ಲೀಲ ಚಿತ್ರ-ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ನವ್ಯಾ ಎಂಬಾತರಿಗೆ ಅವರು ಸಣ್ಣ ಸಣ್ಣ ಮಕ್ಕಳ ಅಶ್ಲೀಲ ವಿಡಿಯೋ ಕಳುಹಿಸಿದ್ದಾರೆ.

ಅಕ್ಷಯ ಮಡಿವಾಳ ಅವರು ಮೂಲತಃ ಭಟ್ಕಳದವರಾಗಿದ್ದಾರೆ. ಇನಸ್ಟಾಗ್ರಾಮಿನಲ್ಲಿ ಅವರು 860 ಪಾಲೋವರ್ಸಗಳನ್ನು ಹೊಂದಿದ್ದಾರೆ. 888 ಜನರನ್ನು ಅವರು ಫೋಲೋ ಮಾಡುತ್ತಿದ್ದಾರೆ. ಜೊತೆಗೆ ದಾಂಡೇಲಿ, ತಿರುಪತಿ, ಕಾರವಾರ, ಕುಕ್ಕೆಸುಬ್ರಹ್ಮಣ್ಯ, ರತ್ನಾಗಿರಿ ಸೇರಿ ನಾನಾ ಪ್ರದೇಶಗಳನ್ನು ಸುತ್ತಾಡಿದ ಅವರು ಅಲ್ಲಿನ ಎಲ್ಲಾ ಚಿತ್ರ-ವಿಡಿಯೋಗಳನ್ನು ಹಂಚಿಕೊAಡಿದ್ದಾರೆ. ಈ ಎಲ್ಲದರ ನಡುವೆ ಅಕ್ಷಯ ಮಡಿವಾಳ ಅವರು ಇನಸ್ಟಾಗ್ರಾಮಿನ ಮೂಲಕ ಮಕ್ಕಳ ಅಶ್ಲೀಲ ಚಿತ್ರ ನೋಡುವುದನ್ನು ರೂಢಿಸಿಕೊಂಡಿದ್ದು, ಅದನ್ನು ಡೌನ್ಲೋಡ್ ಸಹ ಮಾಡಿದ್ದಾರೆ.

ಏಪ್ರಿಲ್ 24ರಂದು ಅವರ ಮೊಬೈಲಿನಲ್ಲಿ ಡೌನ್ಲೋಡ್ ಆಗಿದ್ದ ಮಕ್ಕಳ ಅಸಹ್ಯ ವಿಡಿಯೋಗಳು ಅವರದ್ದೇ ಇನಸ್ಟಾಗ್ರಾಮಿನ ಮೂಲಕ ಬೇರೆಯವರಿಗೆ ಹಂಚಿಕೆಯಾಗಿದೆ. ಆ ವಿಡಿಯೋ ನವ್ಯಾ ಎಂಬಾತರಿಗೂ ರವಾನೆಯಾಗಿದೆ. ಮಕ್ಕಳ ಅಶ್ಲೀಲ ವಿಡಿಯೋ ವೀಕ್ಷಣೆ ಹಾಗೂ ಅದರ ಹಂಚಿಕೆ ಗಂಭೀರ ಪ್ರಮಾಣದಲ್ಲಿ ಅಪರಾಧವಾಗಿರುವುದರಿಂದ ಅಕ್ಷಯ ಮಡಿವಾಳ ಅವರ ವಿರುದ್ಧ ಭಟ್ಕಳ ಪಿಸೈ ನವೀನ ನಾಯ್ಕ ಅವರು ಕೇಸು ದಾಖಲಿಸಿದ್ದಾರೆ.

ಅದಾದ ನಂತರ ಅಕ್ಷಯ ಮಡಿವಾಳ ಅವರು ಆ ವಿಡಿಯೋಗಳನ್ನು ಡಿಲಿಟ್ ಮಾಡಿದ್ದು, ಅದಾಗಿಯೂ ಮಾಡಿದ ತಪ್ಪಿಗೆ ಕಾನೂನು ಕ್ರಮಕ್ಕೆ ಒಳಗಾಗಿದ್ದಾರೆ. ಸದ್ಯ ಪೊಲೀಸರು ಅಕ್ಷಯ ಮಡಿವಾಳ ಅವರ ಪ್ರೊಪೈಲ್ ಆಧಾರದಲ್ಲಿ ಅವರ ಹುಡುಕಾಟ ನಡೆಸಿದ್ದು, ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sports are also important for mental peace.

`ಮಾನಸಿಕ ನೆಮ್ಮದಿಗೆ ಕ್ರೀಡೆಯೂ ಮುಖ್ಯ’

September 20, 2026
Lawyer advised the MLA.

ಶಾಸಕರಿಗೆ ಸಲಹೆ ನೀಡಿದ ವಕೀಲ

September 20, 2026

ನಿಷೇಧದ ನಡುವೆಯೂ ಡಿಜೆ ಸದ್ದು!

September 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!