• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Lawyers Association Nagaraja is the president... Nagaraja is the secretary!

ವಕೀಲರ ಸಂಘ: ಅಧ್ಯಕ್ಷನೂ ನಾಗರಾಜ.. ಕಾರ್ಯದರ್ಶಿಯೂ ನಾಗರಾಜ!

July 1, 2026
Those who were looking for one scooty found 3!

ಒಂದು ಸ್ಕೂಟಿ ಹುಡುಕಿದವರಿಗೆ ಸಿಕ್ಕಿದ್ದು 3 ಸ್ಕೂಟಿ!

July 1, 2026
Skodves brought light to the homes of the poor

ಬಡವರ ಮನೆಯಲ್ಲಿ ಬೆಳಕು ಮೂಡಿಸಿದ ಸ್ಕೋಡ್‌ವೆಸ್

  • Home
Thursday, July 2, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸತ್ತ ಗಿಡದ ಲೆಕ್ಕವೇ ಗೊತ್ತಿಲ್ಲ!

Achyutkumar by Achyutkumar
July 1, 2026
There is no count of the dead plants!
Share on FacebookShare on WhatsappShare on Twitter

ಅರಣ್ಯ ಇಲಾಖೆಯಿಂದ ಅನುಷ್ಠಾನಗೊಳಿಸಿದ `ಗಿಡ ನೆಡುವ ಯೋಜನೆ’ ಬಗ್ಗೆ ಮಾಹಿತಿ ಕೋರಿ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಅರ್ಜಿ ಸಲ್ಲಿಸಿದ್ದು, ಅವಧಿ ಮುಗಿದರೂ ಅಧಿಕಾರಿಗಳು ಉತ್ತರ ಕೊಟ್ಟಿಲ್ಲ. `ನೆಟ್ಟ ಗಿಡಗಳಲ್ಲಿ ಬದುಕಿದ್ದು ಎಷ್ಟು? ಸತ್ತಿರುವುದು ಎಷ್ಟು?’ ಎಂದು ಬಯಸಿದ ರವೀಂದ್ರ ನಾಯ್ಕ ಅವರ ಅರ್ಜಿಗೆ ಹಿಂಬರಹವೇ ಬಂದಿಲ್ಲ!

ADVERTISEMENT

ಅರಣ್ಯ ಇಲಾಖೆ ಅನುಷ್ಠಾನಗೊಳಿಸುವ ಗಿಡ ನೆಡುವ ಕಾರ್ಯಕ್ರಮದ ಬಗ್ಗೆ ಎಲ್ಲಡೆ ಟೀಕೆ ಹಾಗೂ ಸಂಶಯ ಶುರುವಾಗಿತ್ತು. ಈ ಹಿನ್ನಲೆ ರವೀಂದ್ರ ನಾಯ್ಕ ಅವರು ಅಧಿಕೃತ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದರು. ನಿಯಮಾನುಸಾರ ಅವರು 10ರೂಪಾಯಿಯನ್ನು ಅರಣ್ಯ ಇಲಾಖೆಗೆ ಪಾವತಿಸಿ, ಗಿಡ ನೆಟ್ಟ ಲೆಕ್ಕಾಚಾರದ ವಿವರ ಕೇಳಿದ್ದರು. ಆದರೆ, ಅಧಿಕಾರಿಗಳು ಮಾತ್ರ ಲೆಕ್ಕಾಚಾರದ ಮಾಹಿತಿ ಬಿಚ್ಚಿಟ್ಟಿಲ್ಲ.

ADVERTISEMENT
ADVERTISEMENT

`ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ ಅರ್ಜಿಗೆ 30 ದಿನದಲ್ಲಿ ದಾಖಲೆ ಒದಗಿಸುವುದು ಅಧಿಕಾರಿಗಳ ಕರ್ತವ್ಯ. ಆದರೆ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಆರು ಪ್ರಶ್ನೆಗಳನ್ನು ಕೇಳಿ ಸಲ್ಲಿಸಿದ ಅರ್ಜಿಗೆ ಉತ್ತರ ಬಂದಿಲ್ಲ’ ಎಂದು ರವೀಂದ್ರ ನಾಯ್ಕ ಅವರು ಅಸಮಧಾನವ್ಯಕ್ತಪಡಿಸಿದರು. `ಅರಣ್ಯ ಇಲಾಖೆ ಪಾರದರ್ಶಕ ಮತ್ತು ಸ್ಪಷ್ಟತೆ ವ್ಯಕ್ತಪಡಿಸಲು ಹಿಂದೆಟು ಹಾಕುತ್ತಿರುವುದು ವಿಷಾಧನೀಯ’ ಎಂದವರು ಹೇಳಿದರು. ನಡುತೋಪು ಯೋಜನೆ ಕಾಮಗಾರಿ ಸಂಭoಧಿಸಿ ಅರಣ್ಯ ಇಲಾಖೆಯು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಕಾಮಗಾರಿ ಸಂಬAಧಿಸಿ ವೆಚ್ಚ, ಗುತ್ತಿಗೆದಾರನ ವಿವರ, ಯೋಜನೆಗೆ ಸಂಬAಧಿಸಿ ಇನ್ನೀತರ ಪೂರ್ಣ ಪ್ರಮಾಣದ ಮಾಹಿತಿಯನ್ನು ಪ್ರಕಟಿಸದ ಕಾರಣ ಕಚೇರಿಗೆ ಪಾದಯಾತ್ರೆ ನಡೆಸುವುದಾಗಿ ಅವರು ಘೋಷಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Lawyers Association Nagaraja is the president... Nagaraja is the secretary!

ವಕೀಲರ ಸಂಘ: ಅಧ್ಯಕ್ಷನೂ ನಾಗರಾಜ.. ಕಾರ್ಯದರ್ಶಿಯೂ ನಾಗರಾಜ!

July 1, 2026
Those who were looking for one scooty found 3!

ಒಂದು ಸ್ಕೂಟಿ ಹುಡುಕಿದವರಿಗೆ ಸಿಕ್ಕಿದ್ದು 3 ಸ್ಕೂಟಿ!

July 1, 2026
Skodves brought light to the homes of the poor

ಬಡವರ ಮನೆಯಲ್ಲಿ ಬೆಳಕು ಮೂಡಿಸಿದ ಸ್ಕೋಡ್‌ವೆಸ್

July 1, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಮಸ್ಯೆ ಇಲ್ಲಿ ತಿಳಿಸಿ. ಸಹಾಯಕ್ಕಾಗಿ ನಾವಿದ್ದೇವೆ!