• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

  • Home
  • Janamata
Monday, September 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಬಗೆ ಬಗೆಯ ಗಿಡಗಳು.. ಬಾಯಲ್ಲಿ ನೀರುಣಿಸುವ ಖಾದ್ಯಗಳು: ಈ ಬಾರಿಯ ಸಸ್ಯ ಸಂಭ್ರಮಕ್ಕೆ ನೀವು ಸಾಕ್ಷಿಯಾಗಿ!

Achyutkumar by Achyutkumar
Yellapur A variety of plants... mouth-watering delicacies Come and witness this year's plant extravaganza!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಸಮಾನ ಮನಸ್ಕ ಮಹಿಳೆಯರೆಲ್ಲರೂ ಸೇರಿ `ಸಸ್ಯ ಸಂಭ್ರಮ’ ನಡೆಸಲು ನಿರ್ಧರಿಸಿದ್ದಾರೆ. ಎರಡು ದಿನಗಳ ಕಾಲ ಎಪಿಎಂಸಿ ಬಳಿ ಈ ಉತ್ಸವ ನಡೆಯಲಿದೆ.

ಮಹಿಳಾ ಸ್ವಾವಲಂಬನೆಯನ್ನು ಮುಖ್ಯವಾಗಿರಿಸಿಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯಲ್ಲಾಪುರ ಹಾಗೂ ಸುತ್ತಲಿನ ಮಹಿಳೆಯರಾದ ಆಶಾ ಪಟೇಲ್, ಸವಿತಾ ಭಟ್ಟ ಜಮಗುಳಿ, ಶ್ವೇತಾ ಗೇರಗದ್ದೆ, ಗಾಯತ್ರಿ ಬೋಳಗುಡ್ಡೆ, ಅನಿತಾ ಹೆಗಡೆ, ಜಾಹ್ನವಿ ಮಣ್ಮನೆ ಸೇರಿ ಇನ್ನೂ ಅನೇಕರು ತಮ್ಮ ಮನೆ ಮನೆಯಲ್ಲಿ ಬೆಳೆದ ಹೂವು-ಹಣ್ಣು-ತರಕಾರಿ ಗಿಡಗಳನ್ನು ಈ ಪ್ರದರ್ಶನಕ್ಕೆ ತರಲಿದ್ದಾರೆ. ಅವುಗಳನ್ನು ಬೆಳೆಯಲು ಆಸಕ್ತಿವಹಿಸಿದವರಿಗೆ ಅವರೆಲ್ಲರೂ ಸೇರಿ ಸೂಕ್ತ ಮಾರ್ಗದರ್ಶನವನ್ನು ಸಹ ಮಾಡಲಿದ್ದಾರೆ. ಮೊದಲು ಹವ್ಯಾಸಕ್ಕಾಗಿ ಮಾಡಿದ ಕೈತೋಟಗಳು ಇದೀಗ ಉತ್ತಮ ಉದ್ಯಮವಾಗಿದ್ದು, ಬಿಡುವಿನ ವೇಳೆ ಹೂವು-ಗಿಡ ಮಾರಾಟದಿಂದ ಮಹಿಳೆಯರು ಆರ್ಥಿಕ ಸ್ವಾವಲಂಬನೆಯ ಹಾದಿ ಹಿಡಿದಿದ್ದಾರೆ.

ಇಲ್ಲಿನ ತ್ರಿಪುರಾಂಭಿಕಾ ಮಹಿಳಾ ಒಕ್ಕೂಟದ ಸದಸ್ಯರು ಕಳೆದ 10 ವರ್ಷಗಳಿಂದ `ಸಸ್ಯ ಸಂಭ್ರಮ’ ಆಯೋಜಿಸುತ್ತಿದ್ದಾರೆ. ಇದಕ್ಕೆ ಶ್ರೀಮಾತಾ ರೈತ ಉತ್ಪಾದಕ ಕಂಪನಿ ಸಹಯೋಗ ನೀಡಿದ್ದು, ಈ ವರ್ಷವೂ ಅಗಸ್ಟ 1 ಹಾಗೂ 2ರಂದು ಈ ಸಂಭ್ರಮ ನಡೆಯಲಿದೆ. ಮುಖ್ಯವಾಗಿ ಪಟ್ಟಣದ ನಿವಾಸಿಗಳು ಮನೆ ತಾರಸಿ ಮೇಲೆ ಬೆಳೆಯಬಹುದಾದ ಹೂವು-ಹಣ್ಣು-ತರಕಾರಿಗಳ ಬಗ್ಗೆ ಇಲ್ಲಿ ಮಾಹಿತಿ ಸಿಗುತ್ತದೆ. ಜೊತೆಗೆ ಅತಿ ಚಿಕ್ಕ ಜಾಗದಲ್ಲಿಯೇ ಮಾಡಬಹುದಾದ ಕೃಷಿಯ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ. ಅದರೊಂದಿಗೆ ಗಿಡಗಳ ಪ್ರದರ್ಶನ ಹಾಗೂ ಮಾರಾಟವೂ ನಡೆಯಲಿದೆ.

ಈ ಬಾರಿ ಕೇರಳದ ಕೆಲ ಹೂವಿನ ಗಡ್ಡೆ, ಅಲಂಕಾರಿಕ ಗಿಡಗಳು ಸಸ್ಯ ಸಂಭ್ರಮಕ್ಕೆ ಸಾಕ್ಷಿ ಆಗಲಿದೆ. ಡೇರೆ, ಸೇವಂತಿಗೆ ಸೇರಿ ಬಗೆ ಬಗೆಯ ಹೂವುಗಳ ಜೊತೆ ವಿಶಿಷ್ಟ ಬಗೆಯ ಗಡ್ಡೆಗಳು ಗಮನಸೆಳೆಯಲಿವೆ. ಇದರೊಂದಿಗೆ ಎರಡು ದಿನಗಳ ಕಾಲ ಅಲ್ಲಿಯೇ ಮಲೆನಾಡಿನ ತಿಂಡಿಗಳನ್ನು ವಿತರಿಸಲಾಗುತ್ತದೆ. ಸಂಜೆ 5 ಗಂಟೆಯಿAದ ರಾತ್ರಿ 8.30ರವರೆಗೆ ಅಲ್ಲಿಯೇ ಅಡುಗೆ ಮಾಡಿ ಬಡಿಸಲಾಗುತ್ತದೆ.

ಈ ಎಲ್ಲಾ ಕಾರ್ಯಕ್ರಮವನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ಟ ಅವರು ಉದ್ಘಾಟಿಸಲಿದ್ದಾರೆ. ಮಹಿಳಾ ಸಾಧಕಿ ಗೀತಾ ರಾಜಾರಾಮ ವೈದ್ಯ ಅವರನ್ನು ಈ ವೇದಿಕೆಯಲ್ಲಿ ಗೌರವಿಸಲಾಗುತ್ತದೆ. ವೈವಿಧ್ಯಮಯ ತಿಂಡಿಗಳ ಮಾರಾಟ,ಪ್ರಾತ್ಯಕ್ಷಿಕೆಗಳಿಗೆ ಸಾವಿರಾರು ಜನ ಸಾಕ್ಷಿಯಾಗುವ ನಿರೀಕ್ಷೆಯಿದೆ. ಉತ್ತಮ ರೀತಿ ಬೆಳೆಸಿದ ಗಿಡಕ್ಕೆ ಬಹುಮಾನ ನೀಡುವ ಸ್ಪರ್ಧೆಯನ್ನು ಸಹ ಸಂಘಟಕರು ಆಯೋಜಿಸಿದ್ದಾರೆ.

`ಸಸ್ಯ ಸಂಭ್ರಮ ಮಹಿಳೆಯರಿಗೆ ಸ್ವಂತ ಕೈತೋಟ ಬೆಳೆಸಲು ಪ್ರೇರಣೆ ನೀಡಿದೆ. ಇದರಿಂದ ಅನೇಕ ಮಹಿಳೆಯರು ಇದರಿಂದ ಸ್ವಾವಲಂಬನೆ ಕಂಡುಕೊoಡಿದ್ದಾರೆ’ ಎಂದು ಒಕ್ಕೂಟದ ಉಪಾಧ್ಯಕ್ಷೆ ಸಂಧ್ಯಾ ಕೊಂಡದಕುಳಿ ಹಾಗೂ ನಿರ್ದೇಶಕಿ ಮುಕ್ತಾ ಶಂಕರ ಅವರು ಅನಿಸಿಕೆಹಂಚಿಕೊoಡಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026
ಈಜಲು ಹೋದವ ನೀರುಪಾಲಾದ!

ಮೀನು ಹಿಡಿಯಲು ಹೋದವ ನೀರುಪಾಲು!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!