• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Murudeshwar Contract for assault inside the prison Evidence found in call records!

ಮುರುಡೇಶ್ವರ | ಕಾರಾಗೃಹದೊಳಗೆ ಹಲ್ಲೆಗೆ ಸುಪಾರಿ: ಕಾಲ್ ರೆಕಾರ್ಡಿನಿಂದ ಸಿಕ್ಕಿತು ಸಾಕ್ಷಿ!

August 23, 2026
Sirsi Opposition to encroachment clearance Woman attempts suicide!

ಶಿರಸಿ | ಅತಿಕ್ರಮಣ ತೆರವಿಗೆ ವಿರೋಧ: ಮಹಿಳೆಯಿಂದ ಆತ್ಮಹತ್ಯೆ ಪ್ರಯತ್ನ!

August 23, 2026

ಶಿರಸಿ | ಆತನ ಮನೆಯಲ್ಲಿ ಅವನಿಗೆ ಹಕ್ಕಿಲ್ಲ!

  • Home
  • Janamata
Monday, August 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ದಾಂಡೇಲಿ | ಮೀಸೆ ಚಿಗುರದ ಹುಡುಗರಿಗೂ ಮಾದಕ ಮೋಹ!

Mobiletime.in by Mobiletime.in
August 23, 2026
Wayward children!
Share on FacebookShare on WhatsappShare on Twitter
ADVERTISEMENT

`ಓದಿ ಸಾಧನೆ ಮಾಡು’ ಎಂದು ಅಪ್ಪ-ಅಮ್ಮ ದುಡ್ಡು ಕೊಟ್ಟು ಮಗನನ್ನು ಕಾಲೇಜಿಗೆ ಕಳುಹಿಸಿದ್ದು, ಕಾರ್ತಿಕ್ ಹಾಗೂ ಪ್ರಜ್ವಲ್ ಸೇರಿ ಆ ದುಡ್ಡನ್ನು ದುಶ್ಚಟಕ್ಕೆ ಬಳಸಿದ್ದಾರೆ. ಮೋಜು-ಮಸ್ತಿಗಾಗಿ ಅವರಿಬ್ಬರು ಮಾದಕ ವ್ಯಸನ ಸೇವಿಸಿ ಸಿಕ್ಕಿಬಿದ್ದಿದ್ದಾರೆ.

ದಾಂಡೇಲಿ ಟೌನ್‌ಶಿಪ್’ನ ಕಾರ್ತಿಕ್ ಚಂದ್ರಶೇಖರ್ ಟಿ (20) ಹಾಗೂ ಅಂಬೇವಾಡಿಯ ಪ್ರಜ್ವಲ್ ಬಸವರಾಜ ಗೌಡ (18) ಅವರು ಆತ್ಮೀಯ ಸ್ನೇಹಿತರಾಗಿದ್ದು, ಅವರಿಬ್ಬರು ಒಟ್ಟಿಗೆ ಗಾಂಜಾ ಹೊಡೆದಿದ್ದಾರೆ. ಮಾರುತಿ ನಗರದ ಅಂಬೇಡ್ಕರ್ ಶಾಲೆಯ ಬಳಿ ಅಮಲಿನಲ್ಲಿದ್ದ ಅವರಿಬ್ಬರನ್ನು ಪೊಲೀಸರು ಹಿಡಿದು ನಶೆ ಇಳಿಸಿದ್ದಾರೆ. ಗಾಂಜಾ ಸೇವನೆ ಮಾಡಿರುವುದನ್ನು ಅವರಿಬ್ಬರು ಒಪ್ಪಿಕೊಂಡಿದ್ದು, `ಮಾದಕ ವ್ಯಸನಗಳಿಂದ ವಿದ್ಯಾರ್ಥಿಗಳು ಹಾಳಾಗಬಾರದು’ ಎಂದು ಅರಿವು ಮೂಡಿಸುವುದಕ್ಕಾಗಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT
ADVERTISEMENT

ಅಗಸ್ಟ 20ರಂದು ದಾಂಡೇಲಿ ಪಿಸೈ ಕಿರಣ ಪಾಟೀಲ್ ಅವರು ತಮ್ಮ ಜೀಪಿನಲ್ಲಿ ಸಂಚರಿಸುತ್ತಿದ್ದರು. ಪೊಲೀಸ್ ಸಿಬ್ಬಂದಿ ಬಸವರಾಜ ತೆಲಸಂಗ, ಕೃಷ್ಣಪ್ಪ ಬೆಳವರಿ ಅವರು ಆ ಜೀಪಿನಲ್ಲಿದ್ದರು. ಆ ಜೀಪನ್ನು ಸುನೀಲ್ ಅವರು ಚಲಾಯಿಸುತ್ತಿದ್ದು, ಎಲ್ಲರೂ ಸೇರಿ ಮಾರುತಿ ನಗರದ ಅಂಬೇಡ್ಕರ್ ಶಾಲೆಯ ಬಳಿ ಹೋಗಿದ್ದರು. ಅಲ್ಲಿ ಕಾರ್ತಿಕ್ ಹಾಗೂ ಪ್ರಜ್ವಲ್ ಅಮಲಿನಲ್ಲಿ ತೇಲಾಡುತ್ತಿರುವುದನ್ನು ಪೊಲೀಸರು ನೋಡಿದರು. ಅವರಿಬ್ಬರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸರಿಯಾಗಿ ನಿಲ್ಲಲು ಸಹ ಆಗುತ್ತಿರಲಿಲ್ಲ. ಪ್ರಶ್ನಿಸಿದಾಗ ಗಾಂಜಾ ಸೇವನೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಕೂಡಲೇ ಅವರಿಬ್ಬರನ್ನು ವಶಕ್ಕೆಪಡೆದು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು.

ವೈದ್ಯಕೀಯ ವರದಿಯಲ್ಲಿ ಸಹ ಅವರಿಬ್ಬರು ಮಾದಕ ವ್ಯಸನ ಸೇವಿಸಿದ್ದು ದೃಢವಾಯಿತು. ಈ ಹಿನ್ನಲೆ ಅವರಿಬ್ಬರ ವಿರುದ್ಧವೂ ಪೊಲೀಸರು ಕೇಸು ದಾಖಲಿಸಿದರು.

`ಮಾದಕ ವ್ಯಸನ ಜೀವನಕ್ಕೆ ಮಾರಕ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Murudeshwar Contract for assault inside the prison Evidence found in call records!

ಮುರುಡೇಶ್ವರ | ಕಾರಾಗೃಹದೊಳಗೆ ಹಲ್ಲೆಗೆ ಸುಪಾರಿ: ಕಾಲ್ ರೆಕಾರ್ಡಿನಿಂದ ಸಿಕ್ಕಿತು ಸಾಕ್ಷಿ!

August 23, 2026
Sirsi Opposition to encroachment clearance Woman attempts suicide!

ಶಿರಸಿ | ಅತಿಕ್ರಮಣ ತೆರವಿಗೆ ವಿರೋಧ: ಮಹಿಳೆಯಿಂದ ಆತ್ಮಹತ್ಯೆ ಪ್ರಯತ್ನ!

August 23, 2026

ಶಿರಸಿ | ಆತನ ಮನೆಯಲ್ಲಿ ಅವನಿಗೆ ಹಕ್ಕಿಲ್ಲ!

August 23, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!