• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ankola Gone.. Gone!

ಅಂಕೋಲಾ | ಉಂಡು ಹೋದ.. ಕೊಂಡು ಹೋದ!

August 22, 2026

ಕಾರವಾರ | ಹ್ಯಾಂಡಲ್ ಲಾಕ್ ಮಾಡಿದ ಬೈಕ್ ಕಾಣೆ!

August 22, 2026
Sirsi Bolero rams into bus!

ಶಿರಸಿ | ಬಸ್ಸಿಗೆ ಗುದ್ದಿದ ಬುಲೆರೋ!

  • Home
  • Janamata
Sunday, August 23, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರ | ಹ್ಯಾಂಡಲ್ ಲಾಕ್ ಮಾಡಿದ ಬೈಕ್ ಕಾಣೆ!

mobiletime .in by mobiletime .in
August 22, 2026
Share on FacebookShare on WhatsappShare on Twitter

ಬ್ರಾಹ್ಮಣಗಲ್ಲಿ ರಸ್ತೆ ಅಂಚಿನಲ್ಲಿ ವಿನಾಯಕ ನಾಯ್ಕ ಅವರು ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದ ಬೈಕನ್ನು ಕಳ್ಳರು ಕದ್ದಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಬೈಕ್ ಸಿಗದ ಕಾರಣ ಅವರು ಪೊಲೀಸರ ಸಹಾಯ ಕೇಳಿದ್ದಾರೆ.

ಕುಮಟಾದ ನೆಲ್ಲಿಕೇರಿ ಬಳಿಯ ಕೊಪ್ಪಳಕರವಾಡದಲ್ಲಿ ವಿನಾಯಕ ಮಹಾದೇವ ನಾಯ್ಕ ಅವರು ವಾಸವಾಗಿದ್ದಾರೆ. ಸರ್ಕಾರಿ ನೌಕರರಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಕಾರವಾರದಲ್ಲಿ ಓಡಾಡಲು ಅವರು ಪ್ಯಾಶನ್ ಪ್ರೋ ಬೈಕು ಹೊಂದಿದ್ದು, ಅದೇ ಬೈಕು ಇದೀಗ ಕಳ್ಳರ ಪಾಲಾಗಿದೆ. ಅಗಸ್ಟ 19ರ ಸಂಜೆಯವರಗೂ ವಿನಾಯಕ ನಾಯ್ಕ ಅವರ ಬಳಿಯಿದ್ದ ಆ ಬೈಕು ನಂತರ ಕಳ್ಳರ ಸ್ವತ್ತಾಗಿದೆ.

ADVERTISEMENT

ಅಗಸ್ಟ 19ರಂದು ಸಂಜೆ 7 ಗಂಟೆಯ ಸುಮಾರಿಗೆ ವಿನಾಯಕ ನಾಯ್ಕ ಅವರು ಕಾರವಾರ ಬಸ್ ನಿಲ್ದಾಣದ ಬಳಿ ಬಂದಿದ್ದಾರೆ. ಬ್ರಾಹ್ಮಣಗಲ್ಲಿಗೆ ಹೋಗುವ ರಸ್ತೆ ಅಂಚಿನಲ್ಲಿ ಅವರು ತಮ್ಮ ಬೈಕ್ ನಿಲ್ಲಿಸಿದ್ದಾರೆ. ಮರುದಿನ ಬೆಳಗ್ಗೆ 9.30ಕ್ಕೆ ಅಲ್ಲಿ ಹೋಗಿ ನೋಡಿದಾಗ ಅವರ ಬೈಕ್ ಕಾಣಿಸಿಲ್ಲ. ಈ ಬಗ್ಗೆ ಅವರು ಹುಡುಕಾಟ ನಡೆಸಿ, ಅಲ್ಲಿ – ಇಲ್ಲಿ ವಿಚಾರಿಸಿದ್ದಾರೆ. ಗೊತ್ತಿಲ್ಲದೇ ಯಾರಾದರೂ ಕೊಂಡೊಯ್ದಿರಬಹುದು ಎಂದು ಅವರು ಕಾದಿದ್ದಾರೆ. ಆದರೆ, ಎಲ್ಲಿಯೂ ಬೈಕ್ ಸಿಗದ ಕಾರಣ ಪೊಲೀಸ್ ದೂರು ನೀಡಿದ್ದಾರೆ. ಹ್ಯಾಂಡಲ್ ಲಾಕ್ ಮಾಡಿದ ಬೈಕನ್ನು ಕಳ್ಳರು ದೋಚಿದ್ದು, ಅದನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.

ADVERTISEMENT
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ankola Gone.. Gone!

ಅಂಕೋಲಾ | ಉಂಡು ಹೋದ.. ಕೊಂಡು ಹೋದ!

August 22, 2026

ಕಾರವಾರ | ಹ್ಯಾಂಡಲ್ ಲಾಕ್ ಮಾಡಿದ ಬೈಕ್ ಕಾಣೆ!

August 22, 2026
Sirsi Bolero rams into bus!

ಶಿರಸಿ | ಬಸ್ಸಿಗೆ ಗುದ್ದಿದ ಬುಲೆರೋ!

August 22, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಕೆಲಸ ಕೊಡುವ ಮೊಬೈಲ್ ಆಫ್!

This will close in 5 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!