• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Joida KSRTC bus stuck in the mud!

ಜೊಯಿಡಾ | ಕೆಸರಿನಲ್ಲಿ ಸಿಲುಕಿದ KSRTC ಬಸ್ಸು!

August 2, 2026
Ankola Buffalo transporters arrested!

ಅಂಕೋಲಾ | ಕೋಣ ಸಾಗಾಟಗಾರರ ಸೆರೆ!

August 2, 2026
ಸಮಸ್ಯೆಯಿದ್ದರೆ ವಾಟ್ಸಪ್ ಮಾಡಿ!

ಜೋರು ಮಳೆ: ಸೋಮವಾರ ಶಾಲೆಗೆ ರಜೆ!

  • Home
  • Janamata
Monday, August 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | 76ರ ಅಜ್ಜನಿಗೆ 73‌ಲಕ್ಷ ರೂ ನಷ್ಟ!

Achyutkumar by Achyutkumar
August 2, 2026
Share on FacebookShare on WhatsappShare on Twitter

ಶಿರಸಿಯ ಹುತ್ಗಾರಿನ ಬಸವರಾಜ ತೋಟದ್ ಅವರು ಹೆಚ್ಚಿನ ಲಾಭದ ಆಸೆಗೆ ಬಿದ್ದು 73 ಲಕ್ಷ ರೂ ಕಳೆದುಕೊಂಡಿದ್ದಾರೆ. ಹೆಚ್ಚಿನ ಲಾಭದ ಆಸೆ ತೋರಿಸಿದ ಸಾಮಾಜಿಕ ಜಾಲತಾಣದ ಶೂರರು ಅವರ ಬ್ಯಾಂಕ್ ಖಾತೆ ಖಾಲಿ ಮಾಡಿದ್ದಾರೆ.

ಧಾರವಾಡ ಜಿಲ್ಲೆಯ ಕುಂದಗೋಳ ಮೂಲದ ಬಸವರಾಜ ತೋಟದ್ (76) ಅವರು ಶಿರಸಿಯ ಹುತ್ಗಾರ ಕ್ರಾಸಿನಲ್ಲಿ ವಾಸವಾಗಿದ್ದಾರೆ. ರೈತರಾಗಿ ಅವರು ದುಡಿಯುತ್ತಿದ್ದು, ಜಾಲತಾಣಗಳಲ್ಲಿಯೂ ಸಕ್ರೀಯವಾಗಿದ್ದಾರೆ. 2026ರ ಏಪ್ರಿಲ್ 24ರಂದು ಬಸವರಾಜ್ ಅವರು ಫೇಸ್ಬುಕ್ ಬಳಸುತ್ತಿದ್ದಾಗ ‘Finsol’ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂಬ ಸಂದೇಶ ಬಂದಿದೆ. ಅದನ್ನು ನೋಡಿದ ಅವರು ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ಬಳಿಕ “813 Finsol Collective Private” ಎಂಬ ವಾಟ್ಸಾಪ್ ಗ್ರೂಪ್ಗೆ ಸೇರಿದ್ದಾರೆ.

ADVERTISEMENT

ಅಲ್ಲಿ ಅನನ್ಯಾ ಕುಲಕರ್ಣಿ ಎಂಬಾತರು ಪರಿಚಯವಾಗಿದ್ದಾರೆ. ತಮ್ಮನ್ನು ಟ್ರೇಡಿಂಗ್ ತಜ್ಞರು ಎಂದು ಪರಿಚಯಿಸಿಕೊಂಡ ಅವರು “Finsol Sarathi Plan” ಮೂಲಕ ಹಣ ಹೂಡಿಕೆ ಮಾಡಿದರೆ ಭಾರೀ ಲಾಭ ಸಿಗುತ್ತದೆ ಎಂದು ನಂಬಿಸಿದ್ದಾರೆ. ಹಂತ ಹಂತವಾಗಿ ಬಸವರಟಜ ತೋಡದ್ ಅವರಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ.

ಏಪ್ರಿಲ್ 27ರಿಂದ ಜೂನ್ 15ರವರೆಗೆ ಒಟ್ಟು ₹73,72,090 ಹಣವನ್ನು ವರ್ಗಾವಣೆ ಮಾಡಿದ್ದರೂ, ಹೂಡಿಕೆಯ ಲಾಭವೂ ಸಿಗಲಿಲ್ಲ, ಮೂಲ ಹಣವೂ ಮರಳಿ ಬಂದಿಲ್ಲ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Joida KSRTC bus stuck in the mud!

ಜೊಯಿಡಾ | ಕೆಸರಿನಲ್ಲಿ ಸಿಲುಕಿದ KSRTC ಬಸ್ಸು!

August 2, 2026
Ankola Buffalo transporters arrested!

ಅಂಕೋಲಾ | ಕೋಣ ಸಾಗಾಟಗಾರರ ಸೆರೆ!

August 2, 2026
ಸಮಸ್ಯೆಯಿದ್ದರೆ ವಾಟ್ಸಪ್ ಮಾಡಿ!

ಜೋರು ಮಳೆ: ಸೋಮವಾರ ಶಾಲೆಗೆ ರಜೆ!

August 2, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!