• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Joida KSRTC bus stuck in the mud!

ಜೊಯಿಡಾ | ಕೆಸರಿನಲ್ಲಿ ಸಿಲುಕಿದ KSRTC ಬಸ್ಸು!

August 2, 2026
Ankola Buffalo transporters arrested!

ಅಂಕೋಲಾ | ಕೋಣ ಸಾಗಾಟಗಾರರ ಸೆರೆ!

August 2, 2026
ಸಮಸ್ಯೆಯಿದ್ದರೆ ವಾಟ್ಸಪ್ ಮಾಡಿ!

ಜೋರು ಮಳೆ: ಸೋಮವಾರ ಶಾಲೆಗೆ ರಜೆ!

  • Home
  • Janamata
Monday, August 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | ಹುಡುಗರ ನಡುವೆ ಹೊಡೆದಾಟ

Achyutkumar by Achyutkumar
August 2, 2026
Share on FacebookShare on WhatsappShare on Twitter

ಶಿರಸಿಯ ಬಿಡ್ಕಿ ಸರ್ಕಲ್ ಬಳಿ ಹೊಡೆದಾಟ ನಡೆದಿದೆ. ಕ್ಷುಲ್ಲಕ ವೈಯಕ್ತಿಕ ವಿಚಾರವೊಂದಕ್ಕೆ ಎಂಟು ಜನ ಹೊಡೆದಾಡಿಕೊಂಡಿದ್ದಾರೆ.

ಶನಿವಾರ ಸಂಜೆ ಶಿರಸಿ ನಗರದ ಬಿಡ್ಕಿ ಸರ್ಕಲ್ ಸಮೀಪದ ಉಡುಪಿ ಹೋಟೆಲ್ ಎದುರು ಈ ಹೊಡೆದಟ ನಡೆದಿದೆ. ಸಾರ್ವಜನಿಕ ಶಾಂತತೆಗೆ ಭಂಗ ಉಂಟು ಮಾಡಿದ ಆರೋಪದಡಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಆ ಮಾಹಿತಿಯ ಪ್ರಕಾರ ಆಗಸ್ಟ್ 1ರಂದು ಸಂಜೆ ಸುಮಾರು 6.30ರ ವೇಳೆಗೆ ಬಿಡ್ಕಿ ಸರ್ಕಲ್ ಉಡುಪಿ ಹೋಟೆಲ್ ಬಳಿ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ವಾಗ್ವಾದ ಆರಂಭವಾಗಿದೆ. ನಂತರ ಅದು ಹೊಡೆದಾಟಕ್ಕೆ ತಿರುಗಿದೆ. ಸಾರ್ವಜನಿಕ ಸ್ಥಳದಲ್ಲೇ ಪರಸ್ಪರ ಕೈಯಿಂದ ಹೊಡೆದಾಡಿಕೊಂಡ ಪರಿಣಾಮ ಅಲ್ಲಿದ್ದ ಜನರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದಾರೆ.

ಈ ಪ್ರಕರಣದಲ್ಲಿ ಆರೆಕೊಪ್ಪದ ಮಂಜುನಾಥ ಬಸವರಾಜ ಜಗ್ಲೆರ (ಸೆಂಟ್ರಿಂಗ್ ಕೆಲಸ), ಬನವಾಸಿಯ ಗಿರೀಶ ಚಂದ್ರಶೇಖರ ದೇವಾಡಿಗ (ರೈತ), ಬಚಗಾಂವದ ಗಣೇಶ ಯೋಗೇಂದ್ರ ಮಡಿವಾಳ (ವಿದ್ಯಾರ್ಥಿ), ಕೊರ್ಲಕಟ್ಟದ ನಾಗರಾಜ ಪರಶುರಾಮ ತಳವಾರ (ಗೌಂಡಿ ಕೆಲಸ), ವಡ್ಡಿನಕೊಪ್ಪ, ಕೊರ್ಲಕಟ್ಟದ ಮಾರುತಿ ಪರಶುರಾಮ ತಳವಾರ (ಗೌಂಡಿ ಕೆಲಸ), ಬೆಂಗಳೆಯ ಮಯೂರ ಶೇಖರ ಉಪ್ಪಾರ (ಹೋಟೆಲ್ ಸಪ್ಲೈಯರ್), ಶಿವಳ್ಳಿ-ಬಪ್ಪನಳ್ಳಿಯ ವಿನಾಯಕ ನರಸಿಂಹ ದೇವಾಡಿಗ (ಹೋಟೆಲ್ ಮ್ಯಾನೇಜರ್) ಹಾಗೂ ಮರಾಠಿಕೊಪ್ಪದ ಚರಣ ವಿನೋದ ಭಂಡಾರಿ (ಸಪ್ಲೈಯರ್ ಕೆಲಸ) ಪ್ರಮುಖ ಪಾತ್ರದಾರಿಗಳಾಗಿದ್ದಾರೆ.

ಘಟನೆಯ ಬಗ್ಗೆ ಸಹಾಯಕ ಪೊಲೀಸ್ ಉಪನಿರೀಕ್ಷಕ ನೆಲ್ಸನ್ ಆರ್ ಮೆಂತೆರೋ ಅವರು ಕಾನೂನು ಕ್ರಮ‌ ಕೈಗೊಂಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಶಾಂತಿಭಂಗ ಉಂಟುಮಾಡಿದ ಹಿನ್ನಲೆ ಆ ಎಲ್ಲರ ವಿರುದ್ಧ‌ ಕೇಸು ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Joida KSRTC bus stuck in the mud!

ಜೊಯಿಡಾ | ಕೆಸರಿನಲ್ಲಿ ಸಿಲುಕಿದ KSRTC ಬಸ್ಸು!

August 2, 2026
Ankola Buffalo transporters arrested!

ಅಂಕೋಲಾ | ಕೋಣ ಸಾಗಾಟಗಾರರ ಸೆರೆ!

August 2, 2026
ಸಮಸ್ಯೆಯಿದ್ದರೆ ವಾಟ್ಸಪ್ ಮಾಡಿ!

ಜೋರು ಮಳೆ: ಸೋಮವಾರ ಶಾಲೆಗೆ ರಜೆ!

August 2, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!