• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi River Diversion Protest Sonda Sri Seeks Support from Coastal Residents

ಶಿರಸಿ | ನದಿ ತಿರುವು ಹೋರಾಟ: ಕರಾವಳಿಗರ ನೆರವು ಯಾಚಿಸಿದ ಸೋಂದಾ ಶ್ರೀ

August 26, 2026
In-charge Minister Post: Injustice to Uttara Kannada – Dissatisfaction!

ಅಂಕೋಲಾ ಘಟನೆ: ಜನಶಕ್ತಿ ವೇದಿಕೆ ಖಂಡನೆ

August 26, 2026
Kumta Hindus and Muslims are brothers!

ಕುಮಟಾ | ಹಿಂದೂ ಮುಸ್ಲೀಂ ಬಾಯಿ ಬಾಯಿ!

  • Home
  • Janamata
Wednesday, August 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಕಳಚೆಯಲ್ಲಿ ಬೂಟಿನ ಕಾಳಗ!

Mobiletime.in by Mobiletime.in
August 26, 2026
Share on FacebookShare on WhatsappShare on Twitter
ADVERTISEMENT

ಕಳಚೆಯ ರಾಜೇಶ ಹೆಗಡೆ ಅವರು ನಾಗರ ಪಂಚಮಿ ಪೂಜೆ ನಡೆಯುವ ಸ್ಥಳಕ್ಕೆ ಬೂಟು ಧರಿಸಿ ಹೋಗಿದ್ದು, ಅದನ್ನು ಪ್ರಶ್ನಿಸಿದ ಕಾರಣ ಉಮಾಕಾಂತ ಕಳಸ್ ಅವರಿಗೆ ರಾಜೇಶ ಹೆಗಡೆ ಹಾಗೂ ಅನಂತ ಹೆಗಡೆ ಸೇರಿ ಕತ್ತಿಯಿಂದ ಹೊಡೆದಿದ್ದಾರೆ. ಉಮಾಕಾಂತ ಕಳಸ್ ಅವರ ಪುತ್ರಿ ಆಶಾ ಕಳಸ್ ಅವರ ಬೆರಳಿಗೂ ಕತ್ತಿ ತಾಗಿ ರಕ್ತ ಬಂದಿದ್ದು, ಈ ವೇಳೆ ಕಾಶಿನಾಥ ಕಳಸ ಹಾಗೂ ಶ್ರೀನಾಥ ಕಳಸ್ ಅವರು ಅಲ್ಲಿಗೆ ಆಗಮಿಸುವುದನ್ನು ನೋಡಿ ಅವರಿಬ್ಬರು ಪರಾರಿಯಾಗಿದ್ದಾರೆ.

ADVERTISEMENT

ಯಲ್ಲಾಪುರದ ಕಳಚೆಯ ಸುಣಜೋಗಕೇರಿಯಲ್ಲಿ ಉಮಾಕಾಂತ ಬಾಬು ಕಳಸ್ ಅವರು ವಾಸವಾಗಿದ್ದಾರೆ. 55 ವರ್ಷದ ಅವರು ನಾಗರ ಪಂಚಮಿ ದಿನ ತಮ್ಮ ಮನೆ ಬಳಿ ಭಕ್ತಿಯಿಂದ ಪೂಜೆ ಮಾಡಿದ್ದಾರೆ. ಈ ಪೂಜೆ ನಡೆಯುವ ವೇಳೆ ಅದೇ ಭಾಗದ ರಾಜೇಶ ಅನಂತ ಹೆಗಡೆ (30) ಅವರು ಅಲ್ಲಿಗೆ ಹೋಗಿದ್ದಾರೆ. ಪೂಜೆ ನಡೆಯುವ ಸ್ಥಳದವರೆಗೂ ರಾಜೇಶ ಹೆಗಡೆ ಅವರು ಬೂಟು ಧರಿಸಿ ಹೋಗಿದ್ದಾರೆ. ಇದನ್ನು ನೋಡಿದ ಉಮಾಕಾಂತ ಕಳಸ್ ಅವರು ಬೂಟು ತೆಗೆದು ಬರುವಂತೆ ಮನವಿ ಮಾಡಿದ್ದಾರೆ.

ADVERTISEMENT

ಆ ವೇಳೆ ಅಲ್ಲಿಂದ ಸುಮ್ಮನೆ ಹೋದ ರಾಜೇಶ ಹೆಗಡೆ ಅವರು ನಂತರ ತಮ್ಮ ತಂದೆ ಅನಂತ ಹೆಗಡೆ ಅವರನ್ನು ಕರೆದುಕೊಂಡು ಉಮಾಕಾಂತ ಕಳಸ್ ಅವರ ಮನೆ ಬಳಿ ಬಂದಿದ್ದಾರೆ. `ನಾಗರ ಪಂಚಮಿ ದಿನ ನನ್ನ ಮಗನಿಗೆ ಏನು ಹೇಳಿದೆ?’ ಎಂದು ಅನಂತ ಹೆಗಡೆ ಅವರು ಜೋರಾಗಿ ಪ್ರಶ್ನಿಸಿದ್ದಾರೆ. `ಬೂಟು ತೆಗೆದು ಬಾ’ ಎಂದಿರುವುದಾಗಿ ಉಮಾಕಾಂತ ಕಳಸ ಅವರು ಹೇಳಿದ್ದಾರೆ. ಇದರಿಂದ ಸಿಟ್ಟಾದ ರಾಜೇಶ ಹೆಗಡೆ ಅವರು `ನನ್ನ ಬೂಟು ಕಳಚಿಸಲು ನೀನು ಯಾರು?’ ಎಂದು ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ತಮ್ಮ ಕೈಯಲ್ಲಿದ್ದ ಕತ್ತಿಯಿಂದ ಉಮಾಕಾಂತ ಕಳಸ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ.

ಈ ವೇಳೆ ಉಮಾಕಾಂತ ಕಳಸ್ ಅವರು ಎರಡು ಕೈಯಿಂದ ಕತ್ತಿ ಅಡ್ಡಹಿಡಿದು, ಅಲ್ಲಿಯೇ ಇದ್ದ ಅನಂತ ಹೆಗಡೆ ಅವರು ಇನ್ನೊಂದು ಕತ್ತಿ ಬೀಸಿದ್ದಾರೆ. ಆ ಕತ್ತಿ ಉಮಾಕಾಂತ ಕಳಸ ಅವರ ಕೈಗೆ ತಾಗಿದೆ. ಈ ವೇಳೆ ಅಲ್ಲಿಗೆ ಉಮಾಕಾಂತ ಕಳಸ್ ಅವರ ಪುತ್ರಿ ಆಶಾ ಕಳಸ್ ಅವರು ಆಗಮಿಸಿದ್ದು, ಅವರ ಮೇಲೆಯೂ ಈ ಅಪ್ಪ-ಮಗ ದಾಳಿ ಮಾಡಿದ್ದಾರೆ. ಆಶಾ ಕಳಸ್ ಅವರ ಕೈ ಬೆರಳಿಗೆ ಕತ್ತಿ ತಾಗಿ ರಕ್ತ ಬಂದಿದೆ. ಅದಾದ ನಂತರ ಅಲ್ಲಿನ ಗಲಾಟೆ ಕೇಳಿ ಕಾಶಿನಾಥ ಬಾಬು ಕಳಸ ಹಾಗೂ ಶ್ರೀನಾಥ ಶ್ರೀಕಾಂತ ಕಳಸ ಅವರು ಆಗಮಿಸಿದ್ದಾರೆ. ಆಗ, ರಾಜೇಶ ಹೆಗಡೆ ಹಾಗೂ ಅನಂತ ಹೆಗಡೆ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ.

ಗಾಯಗೊಂಡವರಿಬ್ಬರು ಆಸ್ಪತ್ರೆ ಸೇರಿದ್ದು, ಚೇತರಿಸಿಕೊಂಡ ನಂತರ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಅನಂತ ಹೆಗಡೆ ಹಾಗೂ ರಾಜೇಶ ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಪಿಸೈ ಮಹಾವೀರ ಕಾಂಬಳೆ ಅವರು ಕೇಸು ದಾಖಲಿಸಿಕೊಂಡು, ತನಿಖೆ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi River Diversion Protest Sonda Sri Seeks Support from Coastal Residents

ಶಿರಸಿ | ನದಿ ತಿರುವು ಹೋರಾಟ: ಕರಾವಳಿಗರ ನೆರವು ಯಾಚಿಸಿದ ಸೋಂದಾ ಶ್ರೀ

August 26, 2026
In-charge Minister Post: Injustice to Uttara Kannada – Dissatisfaction!

ಅಂಕೋಲಾ ಘಟನೆ: ಜನಶಕ್ತಿ ವೇದಿಕೆ ಖಂಡನೆ

August 26, 2026
Kumta Hindus and Muslims are brothers!

ಕುಮಟಾ | ಹಿಂದೂ ಮುಸ್ಲೀಂ ಬಾಯಿ ಬಾಯಿ!

August 26, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!