• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Shashibhushan in Savadi's car BJP leader in Congress minister's car!

ಸವದಿ ಕಾರಿನಲ್ಲಿ ಶಶಿಭೂಷಣ: ಕಾಂಗ್ರೆಸ್ ಸಚಿವನ ಕಾರಿನಲ್ಲಿ ಬಿಜೆಪಿ ನಾಯಕ!

September 5, 2026
Postal Irregularities Death Threat from Suspended Employee!

ಅಂಚೆಯಲ್ಲಿ ಅಪರಾತಪರ: ಅಮಾನತು ಆದವಳಿಂದ ಕೊಲೆ ಬೆದರಿಕೆ!

September 5, 2026
Kasturirangan Demand to discuss in the session

ಕಸ್ತೂರಿ ರಂಗನ್: ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯ

  • Home
  • Janamata
Sunday, September 6, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಂಚೆಯಲ್ಲಿ ಅಪರಾತಪರ: ಅಮಾನತು ಆದವಳಿಂದ ಕೊಲೆ ಬೆದರಿಕೆ!

Mobiletime.in by Mobiletime.in
Postal Irregularities Death Threat from Suspended Employee!

AI Photo

Share on FacebookShare on WhatsappShare on Twitter
ADVERTISEMENT

ಕುಮಟಾ ಹಳಕಾರಿನ ಐಶ್ವರ್ಯ ಶ್ಯಾನಭಾಗ ಅವರು ಅಂಚೆ ಕಚೇರಿಯಲ್ಲಿ ಅಪರಾತಪರ ಮಾಡಿದ್ದು, ಆ ವಿಷಯವಾಗಿ ಪ್ರಶ್ನಿಸಿದ ಕಾರಣ ವನಿತಾ ಹರಿಕಂತ್ರ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈಶ್ವರ್ಯ ಶ್ಯಾನಭಾಗ ಅವರ ಜೊತೆ ಅವರ ತಾಯಿ ಗೀತಾ ಶ್ಯಾನಭಾಗ ಅವರು ಸಹ ವನಿತಾ ಹರಿಕಂತ್ರ ಅವರಿಗೆ ನಿಂದಿಸಿದ್ದಾರೆ.

Advertisement. Scroll to continue reading.

ಕುಮಟಾದ ಹಳಕಾರಿನಲ್ಲಿ ವನಿತಾ ಸುರೇಶ ಹರಿಕಂತ್ರ ಅವರು ವಾಸವಾಗಿದ್ದಾರೆ. 40 ವರ್ಷದ ವನಿತಾ ಹರಿಕಂತ್ರ ಅವರು ಮೀನುಗಾರಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅವರ ಪಕ್ಕದ ಮನೆಯಲ್ಲಿ ಈಶ್ವರ್ಯ ಗುರುನಾಥ ಶ್ಯಾನಭಾಗ ಅವರು ವಾಸವಾಗಿದ್ದಾರೆ. 23 ವರ್ಷದ ಈಶ್ವರ್ಯ ಶ್ಯಾನಭಾಗ ಅವರು ಈ ಮೊದಲು ಹಳಕಾರ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದು, ಜನರಿಂದ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಹೀಗಾಗಿ ಅಂಚೆ ಇಲಾಖೆ ಅವರನ್ನು ಸೇವೆಯಿಂದ ಅಮಾನತು ಮಾಡಿದೆ. ಅಮಾನತು ಆಗಲು ಊರಿನ ಜನ ಕಾರಣ ಎಂದು ಭಾವಿಸಿದ್ದ ಈಶ್ವರ್ಯ ಶ್ಯಾನಭಾಗ ಅವರು ವನಿತಾ ಹರಿಕಂತ್ರ ಅವರ ಮೇಲೆಯೂ ಸಿಟ್ಟಾಗಿದ್ದಾರೆ.

ADVERTISEMENT

ಅದೇ ಸಿಟ್ಟಿನಲ್ಲಿ ಈಶ್ವರ್ಯ ಶ್ಯಾನಭಾಗ ಅವರು ವನಿತಾ ಹರಿಕಂತ್ರ ಅವರ ಮನೆಗೆ ಬೀದಿ ನಾಯಿಗಳನ್ನು ತಂದು ಬಿಡುತ್ತಿದ್ದಾರೆ. ಜೊತೆಗೆ ನಿತ್ಯ ಕೆಟ್ಟ ಶಬ್ದಗಳಿಂದ ಬೈಯುವುದನ್ನು ರೂಢಿಸಿಕೊಂಡಿದ್ದಾರೆ. ಹೀಗಿರುವಾಗ ಸೆಪ್ಟೆಂಬರ್ 4ರಂದು ವನಿತಾ ಹರಿಕಂತ್ರ ಅವರು ಹಳಕಾರಿಗೆ ಹೋಗಿ ಬಟ್ಟೆ ಪಡೆದು ಬರುವಾಗ ಕೂಜಳಿಮುಕ್ರಿ ಮನೆ ಬಳಿ ಐಶ್ವರ್ಯ ಶ್ಯಾನಭಾಗ ಅವರು ಎದುರಾಗಿದ್ದಾರೆ. ಎಲೆಕ್ಟಿçಕಲ್ ಸ್ಕೂಟಿಯಲ್ಲಿ ತಾಯಿ ಗೀತಾ ಗುರುನಾಥ ಶ್ಯಾನಭಾಗ ಅವರನ್ನು ಕೂರಿಸಿಕೊಂಡು ಬಂದ ಐಶ್ವರ್ಯ ಶ್ಯಾನಭಾಗ ಅವರು ವನಿತಾ ಹರಿಕಂತ್ರ ಅವರನ್ನು ಮತ್ತೆ ನಿಂದಿಸಿದ್ದಾರೆ.

Advertisement. Scroll to continue reading.
ADVERTISEMENT

ಈಶ್ವರ್ಯ ಶ್ಯಾನಭಾಗ ಹಾಗೂ ಗೀತಾ ಶ್ಯಾನಭಾಗ ಸೇರಿ ವನಿತಾ ಹರಿಕಂತ್ರ ಅವರನ್ನು ಅಡ್ಡಹಾಕಿದ್ದು, `ಊರಿನ ಜನರ ಜೊತೆ ಸೇರಿ ನಮ್ಮ ವಿರುದ್ಧ ಹಗೇ ಸಾಧಿಸಿದರೆ ಕೊಲೆ ಮಾಡುತ್ತೇವೆ’ ಎಂದು ಹೆದರಿಸಿದ್ದಾರೆ. ಇದರಿಂದ ಹೆದರಿದ ವನಿತಾ ಹರಿಕಂತ್ರ ಅವರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿದ್ದು, ವನಿತಾ ಹರಿಕಂತ್ರ ಅವರಿಗೆ ಧೈರ್ಯ ಹೇಳಿ ಕಳುಹಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Shashibhushan in Savadi's car BJP leader in Congress minister's car!

ಸವದಿ ಕಾರಿನಲ್ಲಿ ಶಶಿಭೂಷಣ: ಕಾಂಗ್ರೆಸ್ ಸಚಿವನ ಕಾರಿನಲ್ಲಿ ಬಿಜೆಪಿ ನಾಯಕ!

September 5, 2026
Postal Irregularities Death Threat from Suspended Employee!

ಅಂಚೆಯಲ್ಲಿ ಅಪರಾತಪರ: ಅಮಾನತು ಆದವಳಿಂದ ಕೊಲೆ ಬೆದರಿಕೆ!

September 5, 2026
Kasturirangan Demand to discuss in the session

ಕಸ್ತೂರಿ ರಂಗನ್: ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯ

September 5, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!