• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Shashibhushan in Savadi's car BJP leader in Congress minister's car!

ಸವದಿ ಕಾರಿನಲ್ಲಿ ಶಶಿಭೂಷಣ: ಕಾಂಗ್ರೆಸ್ ಸಚಿವನ ಕಾರಿನಲ್ಲಿ ಬಿಜೆಪಿ ನಾಯಕ!

September 5, 2026
Postal Irregularities Death Threat from Suspended Employee!

ಅಂಚೆಯಲ್ಲಿ ಅಪರಾತಪರ: ಅಮಾನತು ಆದವಳಿಂದ ಕೊಲೆ ಬೆದರಿಕೆ!

September 5, 2026
Kasturirangan Demand to discuss in the session

ಕಸ್ತೂರಿ ರಂಗನ್: ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯ

  • Home
  • Janamata
Sunday, September 6, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸೆಕೆಂಡ್ ಹ್ಯಾಂಡ್ ಸಂತೆ: ಪೊಲೀಸರಿಂದಲೇ ಐ-ಫೋನ್ ಹರಾಜು!

Mobiletime.in by Mobiletime.in
Second-hand market Police themselves selling iPhones!

AI ಚಿತ್ರ

Share on FacebookShare on WhatsappShare on Twitter
ADVERTISEMENT

ವಿವಿಧ ಅಪರಾಧ ಪ್ರಕರಣಗಳಲ್ಲಿ ಜಪ್ತು ಮಾಡಿದ ಮೊಬೈಲ್ ಫೋನುಗಳನ್ನು ಹರಾಜು ಮಾಡಲು ಪೊಲೀಸರು ನಿರ್ಧರಿಸಿದ್ದಾರೆ. ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಅಗತ್ಯ ವಸ್ತು ಖರೀದಿಸಲು ಪ್ರಕಟಣೆ ಹೊರಡಿಸಿದ್ದಾರೆ.

Advertisement. Scroll to continue reading.

ಫೋನ್ ಮಾತ್ರವಲ್ಲದೇ ಬೈಕು, ಲಾಪ್‌ಟಾಪ್, ಟಾಬ್ ಸೇರಿ ಇನ್ನೂ ಅನೇಕ ವಸ್ತುಗಳು ಸಾರ್ವಜನಿಕರಿಗೆ ಲಭ್ಯವಿದೆ. ಸರ್ಕಾರಿ ಬೊಕ್ಕಸಕ್ಕೆ ಹಣ ಪಾವತಿಸಿ ಅದನ್ನು ಸ್ವೀಕರಿಸಲು ಮುಕ್ತ ಅವಕಾಶ ನೀಡಲಾಗಿದೆ. ಅಪರಾಧ ಪ್ರಕರಣಗಳಲ್ಲಿ ಜಪ್ತು ಮಾಡಲಾದ ಸಾಮಗ್ರಿಗಳನ್ನು ವಿಲೇವಾರಿ ಮಾಡಲು ಕೋರ್ಟ್ ಸೂಚನೆ ನೀಡಿದ ಹಿನ್ನಲೆ ಅದೆಲ್ಲವನ್ನು ಬಹಿರಂಗ ಹರಾಜು ಮೂಲಕ ಅಗತ್ಯವಿದ್ದವರಿಗೆ ವಿತರಿಸಲು ಪೊಲೀಸರು ಮುಂದಾಗಿದೆ.

ADVERTISEMENT

ಸದ್ಯ ಐದು ಬೈಕು, ಐದು ಮೊಬೈಲ್ ಬಹಿರಂಗ ಹರಾಜಿಗೆ ಕೋರ್ಟು ಅನುಮತಿ ನೀಡಿದೆ. ಮೊಬೈಲುಗಳೆಲ್ಲವೂ 2013ರ ಅವಧಿಯದ್ದಾಗಿದೆ. ಆದರೆ, ಅದರಲ್ಲಿ ಐ-ಫೋನ್ ಸಹ ಇದೆ. ಜೊತೆಗೆ 3 ಲಾಪ್ ಟಾಪ್, 1 ಟಾಬ್ ಹಾಗೂ ಕ್ಯಾಮರಾ ಸಹ ಬಹಿರಂಗ ಹರಾಜಿನಲ್ಲಿ ಸಿಗಲಿದೆ. ಚಿತ್ತಾಕುಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪ್ರಕರಣಗಳ ಕುರಿತಾದ ವಸ್ತುಗಳ ಹರಾಜು ಮಾತ್ರ ಈ ವೇಳೆ ನಡೆಯಲಿದ್ದು, ಸೆಪ್ಟೆಂಬರ್ 10ರಂದು ಈ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ.

Advertisement. Scroll to continue reading.
ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Shashibhushan in Savadi's car BJP leader in Congress minister's car!

ಸವದಿ ಕಾರಿನಲ್ಲಿ ಶಶಿಭೂಷಣ: ಕಾಂಗ್ರೆಸ್ ಸಚಿವನ ಕಾರಿನಲ್ಲಿ ಬಿಜೆಪಿ ನಾಯಕ!

September 5, 2026
Postal Irregularities Death Threat from Suspended Employee!

ಅಂಚೆಯಲ್ಲಿ ಅಪರಾತಪರ: ಅಮಾನತು ಆದವಳಿಂದ ಕೊಲೆ ಬೆದರಿಕೆ!

September 5, 2026
Kasturirangan Demand to discuss in the session

ಕಸ್ತೂರಿ ರಂಗನ್: ಅಧಿವೇಶನದಲ್ಲಿ ಚರ್ಚಿಸಲು ಒತ್ತಾಯ

September 5, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!