• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

For those officials the suffering of dogs is a source of entertainment!

ಅವರಿಗೆ ನಾಯಿಗಳ ನರಳಾಟವೇ ಮನರಂಜನೆ!

September 21, 2026
Service to the people is service to Janardhana!

ಜನ ಸೇವೆಯ ಜೊತೆಯೇ ಜನಾರ್ಧನ ಸೇವೆ!

September 21, 2026
ಕಾರು ಇಲ್ಲ.. ಕಾಸು ಸಿಕ್ಕಿಲ್ಲ!

ಕಾರು ಇಲ್ಲ.. ಕಾಸು ಸಿಕ್ಕಿಲ್ಲ!

September 20, 2026

  • Home
  • Janamata
Monday, September 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಜನ ಸೇವೆಯ ಜೊತೆಯೇ ಜನಾರ್ಧನ ಸೇವೆ!

Achyutkumar by Achyutkumar
Service to the people is service to Janardhana!
Share on FacebookShare on WhatsappShare on Twitter
ADVERTISEMENT

ಗಣೇಶನ ದರ್ಶನಕ್ಕಾಗಿ ಯಲ್ಲಾಪುರದ ಉದ್ಯಮ ನಗರಕ್ಕೆ ಭೇಟಿ ನೀಡಿದ್ದ ಶಾಸಕ ಶಿವರಾಮ ಹೆಬ್ಬಾರ್ ಅವರು ಆ ಭಾಗದ ಸಮಸ್ಯೆಗಳ ಬಗ್ಗೆ ಅರಿತು ಅದಕ್ಕೆ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ. ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸುವುದಾಗಿ ಅವರು ಗಣೇಶ ಸನ್ನಿಧಿಯ ಮುಂದೆ ಘೋಷಿಸಿದ್ದಾರೆ.

ADVERTISEMENT

ಯಲ್ಲಾಪುರದ ಉದ್ಯಮ ನಗರದಲ್ಲಿ ಮೂರು ದಶಕಗಳಿಂದ ಅದ್ಧೂರಿ ಗಣೇಶೋತ್ಸವ ನಡೆಯುತ್ತಿದೆ. ಉದ್ಯಮ ನಗರದ ಯುವಕರೆಲ್ಲರೂ ಸೇರಿ ಒಗ್ಗಟ್ಟಿನಿಂದ ಇಲ್ಲಿ ಗಣೇಶ ಉತ್ಸವ ನಡೆಸುತ್ತಿದ್ದು, ಹಿರಿಯರ ಮಾರ್ಗದರ್ಶನದಲ್ಲಿ ಅಚ್ಚುಕಟ್ಟಾಗಿ ಕಾರ್ಯಕ್ರಮ ಸಂಘಟಿಸುತ್ತಿದ್ದಾರೆ. ಪ್ರತಿ ವರ್ಷದ ಹಾಗೇ ಈ ವರ್ಷವೂ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಪೂಜೆ, ಮಹಾಪೂಜೆ, ಗಣಹೋಮ, ರಸಮಂಜರಿ ಸೇರಿ ಅನೇಕ ಬಗೆಯ ಕಾರ್ಯಕ್ರಮಗಳು ಇಲ್ಲಿ ನಡೆದಿವೆ. ಅನೇಕ ಭಕ್ತರು ಈ ಕಾರ್ಯಕ್ರಮಗಳಲ್ಲಿ ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದಾರೆ.

ಗಣೇಶ ಹಬ್ಬದ ಹಿನ್ನಲೆ ಒಟ್ಟು 9 ದಿನಗಳ ಕಾಲ ಉದ್ಯಮನಗರದಲ್ಲಿ ಗಣಪತಿ ಕೂರಿಸಲಾಗುತ್ತದೆ. ಗಣೇಶ ಮೂರ್ತಿ ಕೂರಿಸಲು ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದ್ದು, ಸುತ್ತಲಿನ ಪ್ರದೇಶದಲ್ಲಿ ಆಕರ್ಷಕ ದೀಪಾಲಂಕಾರವನ್ನು ಮಾಡಲಾಗಿದೆ. ಜೊತೆಗೆ ಗಣೇಶ ಉತ್ಸವ ಸಮಿತಿ ಸದಸ್ಯರೇ ಇಲ್ಲಿ ಗುಹೆ ಆಕಾರದ ಮಂಟಪ ರಚಿಸಿದ್ದಾರೆ. ಆ ಮಂಟಪ ಜನರನ್ನು ಆಕರ್ಷಿಸುತ್ತಿದೆ. ಈ ಬಾರಿ ಪರಿಸರಕ್ಕೆ ಹಾನಿ ಆಗದ ಹಾಗೇ ಮಣ್ಣಿನ ಗಣಪತಿಯ ಮೂರ್ತಿ ರಚಿಸಿ ಪೂಜಿಸಲಾಗುತ್ತಿದೆ. ದೇವಿ ದೇವಸ್ಥಾನ ಬಳಿಯ ಪ್ರಸಾದ ಗುನಗಾ ಅವರು ಗಣೇಶನ ಮೂರ್ತಿ ರಚಿಸಿಕೊಟ್ಟಿದ್ದಾರೆ.

30ನೇ ವರ್ಷದ ಗಣೇಶ ಉತ್ಸವಕ್ಕೆ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಪಟಗಾರ ಅವರು ಶಾಸಕ ಶಿವರಾಮ ಹೆಬ್ಬಾರ್ ಅವರನ್ನು ಆಮಂತ್ರಿಸಿದ್ದಾರೆ. ಸಮಿತಿಯವರ ಕೋರಿಕೆ ಮೇರೆಗೆ ಶಾಸಕರು ಗಣೇಶ ಉತ್ಸವ ಮಂಟಪಕ್ಕೆ ತೆರಳಿ ದೇವರ ದರ್ಶನ ಮಾಡಿದ್ದಾರೆ. ಈ ವೇಳೆ ಸಮಿತಿಯ ಪ್ರಮುಖರಾದ ಪ್ರವೀಣ್ ರಾಯ್ಕರ್, ಸಾರ್ಥಕ್ ಅಸುಕರ್, ದೇವೇಂದ್ರ ದೇವಡಿಗ, ದರ್ಶನ್ ಪಟಣಕರ್, ಗಣೇಶ್ ಪಟಣಕರ್, ಸಾಗರ್ ದೇಶಭಂಡಾರಿ, ಮದನ್ ಶೆಟ್ಟಿ, ಮೋಹನ್ ದೇವಾಡಿಗ, ಸುದೀಪ್ ಕಬ್ಬರ್ಗಿ, ಅಭಿಷೇಕ ದೇವಾಡಿಗ, ವಿನಯ ಗುನಗಿ, ಸಂದೀಪ ಬಾಂದೇಕರ್, ಪ್ರಶಾಂತ ನಾಯಕ ಇತರರು ಸೇರಿ ಶಾಸಕರನ್ನು ಸನ್ಮಾನಿಸಿದ್ದಾರೆ. ಅದಾದ ನಂತರ ಗಣೇಶ ಉತ್ಸವ ನಡೆಸಲು ಶಾಶ್ವತ ಕಟ್ಟಡ ಅಗತ್ಯವಿರುವ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ಶಿವರಾಮ ಹೆಬ್ಬಾರ್ ಅವರು ಶಾಶ್ವತ ಕಟ್ಟಡ ನಿರ್ಮಾಣದ ಭರವಸೆ ನೀಡಿದ್ದು, ಒಂದು ವಾರದೊಳಗೆ ಲಿಖಿತ ಮನವಿ ಸಲ್ಲಿಸುವಂತೆ ಸೂಚಿಸಿದ್ದಾರೆ.

ಅದಾದ ನಂತರ ಕ್ಷೇತ್ರದಲ್ಲಿನ ಇನ್ನಿತರ ಸಮಸ್ಯೆಗಳ ಬಗ್ಗೆಯೂ ಶಿವರಾಮ ಹೆಬ್ಬಾರ್ ಅವರು ವಿಚಾರಿಸಿದ್ದಾರೆ. ಮೂಲಭೂತ ಸೌಕರ್ಯಕ್ಕೆ ಒತ್ತು ನೀಡುವುದಾಗಿ ಅವರು ಹೇಳಿದ್ದಾರೆ. ಸೆಪ್ಟೆಂಬರ್ 22ರಂದು ಉದ್ಯಮನಗರದ ಗಣೇಶ ಮೂರ್ತಿಯ ವಿಸರ್ಜನೆ ನಡೆಯಲಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

For those officials the suffering of dogs is a source of entertainment!

ಅವರಿಗೆ ನಾಯಿಗಳ ನರಳಾಟವೇ ಮನರಂಜನೆ!

September 21, 2026
Service to the people is service to Janardhana!

ಜನ ಸೇವೆಯ ಜೊತೆಯೇ ಜನಾರ್ಧನ ಸೇವೆ!

September 21, 2026
ಕಾರು ಇಲ್ಲ.. ಕಾಸು ಸಿಕ್ಕಿಲ್ಲ!

ಕಾರು ಇಲ್ಲ.. ಕಾಸು ಸಿಕ್ಕಿಲ್ಲ!

September 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!