• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar DC’s order holds no weight!

ಕಾರವಾರ | ಡೀಸಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ!

November 4, 2026
Murudeshwar Punishment for the man who recorded a video of a female teacher!

ಮುರುಡೇಶ್ವರ | ಶಿಕ್ಷಕಿ ವಿಡಿಯೋ ಸೆರೆಹಿಡಿದವನಿಗೆ ಶಿಕ್ಷೆ!

November 4, 2026
River Interlinking State Government's Stance is Final!

ನದಿ ಜೋಡಣೆ: ರಾಜ್ಯ ಸರ್ಕಾರದ ನಿಲುವೇ ಅಂತಿಮ!

  • Home
  • Janamata
Thursday, November 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಈ ಲಡ್ಡುವಿನ ತೂಕ 25ಕೆಜಿ: ಮೋದಕಪ್ರಿಯನಿಗೆ ಲಾಡು ನೈವೇದ್ಯ!

Achyutkumar by Achyutkumar
September 14, 2026
in ನಮ್ಮ ಊರು-ನಮ್ಮ ಜಿಲ್ಲೆ
This laddu weighs 25 kg An offering of laddu for the lover of modaks!
Share on FacebookShare on WhatsappShare on Twitter
ADVERTISEMENT

ಕಾರವಾರದ ವಿನಾಯಕ ಹರಿಕಂತ್ರ ಅವರು ಈ ಬಾರಿ ತಮ್ಮ ಮನೆಯ ಗಣಪತಿಗೆ ಭಾರೀ ಪ್ರಮಾಣದ ಲಡ್ಡು ನೈವೇದ್ಯ ಮಾಡಿದ್ದಾರೆ. ಈ ಲಡ್ಡು 25ಕೆಜಿಗಿಂತಲೂ ಅಧಿಕ ತೂಕಹೊಂದಿದೆ.

ಕಾರವಾರದ ಬೈತಖೋಲದಲ್ಲಿ ವಿನಾಯಕ ಹರಿಕಂತ್ರ ಅವರು ವಾಸವಾಗಿದ್ದಾರೆ. ಅವರ ಮನೆಯಲ್ಲಿ 100 ವರ್ಷಗಳ ಹಿಂದಿನಿoದಲೂ ಗಣೇಶೋತ್ಸವ ಆಚರಿಸಲಾಗುತ್ತಿದೆ. ವಿನಾಯಕ ಹರಿಕಂತ್ರ ಅವರ ಅಜ್ಜ ದಾಜಿಕಾಸ್ಯ ಹರಿಕಂತ್ರ ಅವರು ಗಣಪತಿ ಸ್ಥಾಪನೆ ಮಾಡಿದ್ದು, ಪ್ರತಿ ವರ್ಷ ಇಲ್ಲಿ ಅದ್ಧೂರಿಯಾಗಿ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಶತಮಾನಗಳ ಹಿಂದಿನ ವಿಶೇಷಹೊಂದಿರುವ ಇಲ್ಲಿನ ಗಣಪನಿಗೆ ಈ ಬಾರಿ ದೊಡ್ಡ ಗಾತ್ರದ ಲಡ್ಡು ನೈವೇದ್ಯ ಮಾಡಲಾಗಿದೆ.

ADVERTISEMENT

ಬೈತಖೋಲ್ ಭಾಗದ ಜನ, ಬಂಧು-ಮಿತ್ರರು ಮೊದಲಿನಿಂದಲೂ ವಿನಾಯಕ ಹರಿಕಂತ್ರ ಅವರ ಮನೆಯ ಗಣಪನ ದರ್ಶನಕ್ಕೆ ಬರುತ್ತಿದ್ದಾರೆ. ಈ ಬಾರಿ ಭಾರೀ ಗಾತ್ರದ ಲಡ್ಡು ಆಗಮಿಸಿದವರನ್ನು ಆಕರ್ಷಿಸುತ್ತಿದೆ. ಮೋತಿ ಚೂರಣ ಬಳಸಿ ಈ ಲಡ್ಡು ಸಿದ್ಧಪಡಿಸಲಾಗಿದೆ. ಕಾರವಾರದ ದೈವಜ್ಞ ಕಲ್ಯಾಣ ಮಂಟಪ ಬಳಿಯ ಕೆಎಸ್‌ಆರ್ ಸ್ವೀಟ್ಸ್ ಮಳಿಗೆಯವರು ಇದನ್ನು ತಯಾರಿಸಿ ವಿನಾಯಕ ಹರಿಕಂತ್ರ ಅವರಿಗೆ ಒಪ್ಪಿಸಿದ್ದಾರೆ. ಲಡ್ಡು ನೈವೇದ್ಯದ ನಂತರ ಅದನ್ನು ಆಗಮಿಸಿದ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar DC’s order holds no weight!

ಕಾರವಾರ | ಡೀಸಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ!

November 4, 2026
Murudeshwar Punishment for the man who recorded a video of a female teacher!

ಮುರುಡೇಶ್ವರ | ಶಿಕ್ಷಕಿ ವಿಡಿಯೋ ಸೆರೆಹಿಡಿದವನಿಗೆ ಶಿಕ್ಷೆ!

November 4, 2026
River Interlinking State Government's Stance is Final!

ನದಿ ಜೋಡಣೆ: ರಾಜ್ಯ ಸರ್ಕಾರದ ನಿಲುವೇ ಅಂತಿಮ!

November 4, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383