• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ankola Offering 'Pinda' (ritual oblations) to a highway pothole!

ಅಂಕೋಲಾ | ಹೆದ್ದಾರಿ ಹೊಂಡಕ್ಕೆ ಪಿಂಡ ಪ್ರಧಾನ!

October 25, 2026
ದಾಂಡೇಲಿ | ಮೊಸಳೆ ಜೊತೆ ಮಾನವನ ಮಾತುಕಥೆ!

ದಾಂಡೇಲಿ | ಮೊಸಳೆ ಜೊತೆ ಮಾನವನ ಮಾತುಕಥೆ!

October 25, 2026
Yellapura Tribal Conference Dissatisfaction due to lack of invitation!

ಯಲ್ಲಾಪುರ | ಆದಿವಾಸಿಗಳ ಸಮ್ಮೇಳನ: ಆಮಂತ್ರಣ ಇಲ್ಲದ ಕಾರಣ ಅಸಮಧಾನ!

  • Home
  • Janamata
Sunday, October 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಅಂಕೋಲಾ | ಹೆದ್ದಾರಿ ಹೊಂಡಕ್ಕೆ ಪಿಂಡ ಪ್ರಧಾನ!

Mobiletime.in by Mobiletime.in
in ನಮ್ಮ ಊರು-ನಮ್ಮ ಜಿಲ್ಲೆ
Ankola Offering 'Pinda' (ritual oblations) to a highway pothole!
Share on FacebookShare on WhatsappShare on Twitter
ADVERTISEMENT

ಹೊಂಡಗಳಿoದ ಕೂಡಿದ ಹೆದ್ದಾರಿ ನೋಡಿ ಬೇಸತ್ತ ಜನಶಕ್ತಿ ವೇದಿಕೆಯವರು ಅಂಕೋಲಾದ ಬಾಳೆಗುಳಿ ಕ್ರಾಸಿನಲ್ಲಿ ಭಾನುವಾರ ಪ್ರತಿಭಟನೆ ನಡೆಸಿದ್ದು, ಅಲ್ಲಿದ್ದ ಹೊಂಡಗಳಿಗೆ ಪಿಂಡ ಪ್ರಧಾನ ಮಾಡಿದ್ದಾರೆ. ಲಾರಿ ಮಾಲಕರ ಸಂಘದವರು ಈ ಪ್ರತಿಭಟನೆಗೆ ಬೆಂಬಲ ನೀಡಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ.

ADVERTISEMENT

ಅಂಕೋಲಾದ ಬಾಳೆಗುಳಿಯಿಂದ ಮಾಸ್ತಿಕಟ್ಟಾದವರೆಗೆ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ಸಾಕಷ್ಟು ಬಾರಿ ದುರಸ್ಥಿಗೆ ಆಗ್ರಹಿಸಿದರೂ ಅದನ್ನು ರಿಪೇರಿ ಮಾಡಿದವರಿಲ್ಲ. ಈ ಹಿನ್ನಲೆ ವಿವಿಧ ಸಂಘಟನೆಯವರು ಪ್ರತಿಭಟನೆಗೆ ನಿರ್ಧರಿಸಿದ್ದು, ಜನಶಕ್ತಿ ವೇದಿಕೆಯವರು ಜನರನ್ನು ಒಗ್ಗೂಡಿಸಿ ಈ ಪ್ರತಿಭಟನೆ ಮಾಡಿದ್ದಾರೆ. `ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹೊಂಡಮಯವಾಗಿ ಅಪಘಾತಗಳಿಗೆ ಕಾರಣವಾಗುತ್ತಿದ್ದರೂ ಅದನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಪ್ರತಿಭಟನಾಕಾರರು ದೂರಿದರು. ವಿವಿಧ ಬಗೆಯ ಅಣಕು ಪ್ರದರ್ಶನದ ಮೂಲಕ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕಿದರು.

ADVERTISEMENT

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಮಾತನಾಡಿ `ಅಂಕೋಲಾ ತಾಲೂಕಿನ ಬಾಳೆಗುಳಿಯಿಂದ ಮಾಸ್ತಿಕಟ್ಟಾವರೆಗೆ ವಾಹನ ಸಂಚರ ಸುಲಭವಾಗಿಲ್ಲ. ಇಲ್ಲಿ ಅನೇಕ ಅಪಘಾತ ನಡೆದರೂ ಯಾರೂ ಅದಕ್ಕೆ ಕಾರಣ ಹುಡುಕಿಲ್ಲ. ಸಾವು-ನೋವು ಹೆಚ್ಚಾಗಿದ್ದರಿಂದ ಜನರ ಜೀವ ಉಳಿಸಲು ಪ್ರತಿಭಟನೆ ಅನಿವಾರ್ಯವಾಗಿದೆ’ ಎಂದರು. `ರಸ್ತೆ ಹಾಳಾಗಿರುವುದರಿಂದ ವಾಹನಗಳ ಬಿಡಿ ಭಾಗಗಳಿಗೆ ಹಾನಿಯುಂಟಾಗುತ್ತಿದೆ. ವಾಹನ ಮಾಲಕರು ಇದರಿಂದ ನಷ್ಟ ಅನುಭವಿಸುತ್ತಿದ್ದಾರೆ’ ಎಂದು ವಿವರಿಸಿದರು. ಪ್ರಮುಖರಾದ ಗೋಪಾಲಕೃಷ್ಣ ನಾಯಕ ಅವರು ಮಾತನಾಡಿ `ದಿನನಿತ್ಯ ಹದಗೆಟ್ಟ ರಸ್ತೆಯಲ್ಲಿ ಓಡಾಡುವ ಜನರಿಗೆ ತಾವು ಮನೆಗೆ ತಲುಪುತ್ತೇವೋ? ಎನ್ನುವ ಚಿಂತೆ ಕಾಡುತ್ತಿದೆ. ಇದು ಯಾವ ಸರ್ಕಾರಗಳ ವಿರುದ್ಧದ ಪ್ರತಿಭಟನೆಯಲ್ಲ. ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರ ಆಕ್ರೋಶ ಮಾತ್ರ’ ಎಂದರು.

✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT

ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಜಿ ಎಂ ಶೆಟ್ಟಿ ಅವರು ಮಾತನಾಡಿ `ಕಳೆದ ವರ್ಷ ಪ್ರತಿಭಟನೆ ನಡೆಸಿದ ನಂತರ ತೇಪೆ ಹಚ್ಚುವ ಕೆಲಸ ಮಾಡಲಾಯಿತು. ಅದು ಒಂದೇ ವರ್ಷಕ್ಕೆ ಹಾಳಾಯಿತು’ ಎಂದು ಅಸಮಧಾನವ್ಯಕ್ತಪಡಿಸಿದರು. ಪ್ರಮುಖರಾದ ಭಾಸ್ಕರ ನಾರ್ವೇಕರ್, ಉಮೇಶ ನಾಯ್ಕ, ನಾಗಾನಂದ ಬಂಟ ಮೊದಲಾದವರು ಪ್ರತಿಭಟನೆಯಲ್ಲಿದ್ದರು. ಲಾರಿ ಮಾಲೀಕರ ಸಂಘದ ತುಳಸಿದಾಸ ಕಾಮತ್, ಹಾಲಕ್ಕಿ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಹನುಮಂತ ಗೌಡ, ಸಾಮಾಜಿಕ ಕಾರ್ಯಕರ್ತ ಸುರೇಶ ವೆರ್ಣೇಕರ್, ವಿಜಯಕುಮಾರ ನಾಯ್ಕ, ಶಿವಾನಂದ ನಾಯ್ಕ ಅಲಗೇರಿ,ಶಂಕರ ಗೌಡ ಮೊದಲಾದವರು ಅಣಕು ಪ್ರದರ್ಶನ ನಡೆಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ankola Offering 'Pinda' (ritual oblations) to a highway pothole!

ಅಂಕೋಲಾ | ಹೆದ್ದಾರಿ ಹೊಂಡಕ್ಕೆ ಪಿಂಡ ಪ್ರಧಾನ!

October 25, 2026
ದಾಂಡೇಲಿ | ಮೊಸಳೆ ಜೊತೆ ಮಾನವನ ಮಾತುಕಥೆ!

ದಾಂಡೇಲಿ | ಮೊಸಳೆ ಜೊತೆ ಮಾನವನ ಮಾತುಕಥೆ!

October 25, 2026
Yellapura Tribal Conference Dissatisfaction due to lack of invitation!

ಯಲ್ಲಾಪುರ | ಆದಿವಾಸಿಗಳ ಸಮ್ಮೇಳನ: ಆಮಂತ್ರಣ ಇಲ್ಲದ ಕಾರಣ ಅಸಮಧಾನ!

October 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383