• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Graduates Election 4072 votes wasted!

ಪದವೀಧರರ ಚುನಾವಣೆ: 4072ಮತಗಳು ವ್ಯರ್ಥ!

October 27, 2026
Kumta Three deaths due to the stench of fish waste!

ಕುಮಟಾ | ಮತ್ಸ್ಯ ತ್ಯಾಜ್ಯದ ಕಂಪಿಗೆ ಮೂವರ ಸಾವು!

October 27, 2026
Drinking beer here and there is a crime!

ಶಿರಸಿ | ಆ ಐದು ಜನರ ಬಳಿಯಿದ್ದೀದ್ದು ಎರಡೇ ಬಿಯರ್!

  • Home
  • Janamata
Tuesday, October 27, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಪದವೀಧರರ ಚುನಾವಣೆ: 4072ಮತಗಳು ವ್ಯರ್ಥ!

Mobiletime.in by Mobiletime.in
in ನಮ್ಮ ಊರು-ನಮ್ಮ ಜಿಲ್ಲೆ
Graduates Election 4072 votes wasted!
Share on FacebookShare on WhatsappShare on Twitter
ADVERTISEMENT

ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ-2026ರ ಮತ ಎಣಿಕೆ ಕಾರ್ಯ ಚುರುಕಾಗಿ ಸಾಗಿದೆ. ಮೊದಲ ಹಾಗೂ ಎರಡನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರು ಅವರು ಮುನ್ನಡೆ ಸಾಧಿಸಿದ್ದಾರೆ.

ADVERTISEMENT

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಅಭ್ಯರ್ಥಿ ಮತ್ತು ಅವರ ಚುನಾವಣಾ ಏಜೆಂಟ್ ಸಮಕ್ಷಮದಲ್ಲಿ ಮತಪೆಟ್ಟಿಗೆಗಳನ್ನಿರಿಸಿದ್ದ ಕೋಣೆಯನ್ನು ಅಧಿಕಾರಿಗಳು ತೆರೆದಿದ್ದಾರೆ. ಅದಾದ ನಂತರ ಮತಪೆಟ್ಟಿಗೆ ಒಡೆದು ಬಂಡ್ಲಿoಗ್ ಮಾಡುವ ಪ್ರಕ್ರಿಯೆ ನಡೆಸಿದ್ದಾರೆ. ಬಂಡ್ಲಿoಗ್ ಮಾಡಿದ ನಂತರ ಬ್ಯಾರೆಲ್‌ನಲ್ಲಿ ರಾಯಂಡಮೈಜೇಷನ್ ಬಳಿಕವೆ ಪ್ರಥಮ ಪ್ರಾಶಸ್ತ್ಯ ಮತ ಎಣಿಕೆ ಶುರು ಮಾಡಿದ್ದಾರೆ. ಚುನಾವಣಾ ವೀಕ್ಷಕ ಮನೋಜ ಜೈನ ಮತ್ತು ಚುನಾವಣಾಧಿಕಾರಿ ಕೆ ಎಮ್ ಜಾನಕಿ ಹಾಗೂ ಅಭ್ಯರ್ಥಿ ಮತ್ತು ಅವರ ಚುನಾವಣಾ ಏಜೆಂಟರು ಸ್ಥಳದಲ್ಲಿದ್ದಾರೆ.

ADVERTISEMENT

ಕುಲಗೆಟ್ಟ ಮತಗಳ ಸಂಖ್ಯೆ ಹೆಚ್ಚಳ:
ಈ ಮತಕ್ಷೇತ್ರದಲ್ಲಿ ಒಟ್ಟು 97400 ಮತದಾರರು ಇದ್ದು, ಅದರಲ್ಲಿ 73692ಜನ ಮತದಾನ ಮಾಡಿದ್ದಾರೆ. 45161ಪುರುಷರು ಹಾಗೂ 28531 ಮಹಿಳೆಯರು ಹಕ್ಕು ಚಲಾಯಿಸಿದ್ದರಿಂದ ಒಟ್ಟಾರೆ ಶೇ 75.66ರಷ್ಟು ಮತದಾನವಾಗಿದೆ. ಮತ ಎಣಿಕೆ ಪ್ರಕ್ರಿಯೆಗಾಗಿ 14 ಟೇಬಲ್‌ಗಳನ್ನು ಅಳವಡಿಸಲಾಗಿದ್ದು, ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಉಸ್ತುವಾರಿಯೊಂದಿಗೆ ಪ್ರತಿ ಟೇಬಲ್‌ಗೆ ಒಬ್ಬ ಮತ ಎಣಿಕೆ ಮೇಲ್ವಿಚಾರಕರು ಹಾಗೂ 2 ಮತ ಎಣಿಕೆ ಸಹಾಯಕರನ್ನು ನೇಮಿಸಲಾಗಿದೆ. ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಒಟ್ಟು 14000 ಮತಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಸಂಕನೂರ 6161 ಮತಗಳು ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಅವರು 4697 ಮತಪಡೆದಿದ್ದಾರೆ. ಎರಡು ಸುತ್ತಿನಲ್ಲಿ ಎಣಿಕೆಯಾದ ಒಟ್ಟು 28001 ಮತಗಳಲ್ಲಿ ಸಂಕನೂರ ಎಸ್ ವಿ ಅವರು 12,620 ಮತಗಳನ್ನು ಮತ್ತು ಮೋಹನ್ ಲಿಂಬಿಕಾಯಿ ಅವರು 9091 ಮತಗಳನ್ನು ಪಡೆದುಕೊಂಡಿದ್ದು, ಎಸ್ ವಿ. ಸಂಕನೂರ ಎಸ್.ವಿ ಅವರು 3529 ಮತಗಳ ಅಂತರದಿAದ ಮುನ್ನಡೆ ಸಾಧಿಸಿದ್ದಾರೆ.

ಪದವೀಧರ ಕ್ಷೇತ್ರಕ್ಕೆ ಎಲ್ಲರೂ ಬುದ್ದಿವಂತರೇ ಮತದಾರರಾಗಿದ್ದರೂ 4075 ಮತಗಳು ತಿರಸ್ಕಾರವಾಗಿದೆ. ಅವರೆಲ್ಲರೂ ಅಡ್ಡಾದಿಡ್ಡಿ ಮತದಾನ ಮಾಡಿದ್ದರಿಂದ ಆ ಮತ ಯಾರಿಗೆ? ಎಂದು ಎಣಿಕೆಯಲ್ಲಿ ಗೊತ್ತಾಗುತ್ತಿಲ್ಲ. ಮೊದಲ ಸುತ್ತಿನಲ್ಲಿ 2133 ಮತಗಳು ಕುಲಗೆಟ್ಟಿದ್ದು, ಎರಡನೇ ಸುತ್ತಿನ ಎಣಿಕೆ ನಡೆದಾಗ ಅದರ ಸಂಕ್ಯೆ 4075ಕ್ಕೆ ಏರಿಕೆಯಾಗಿದೆ. ಪದವೀಧರ ಮತದಾರರು ಮಾಡಿದ ಮತದಾನದಲ್ಲಿಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮತ ಕುಲಗೆಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಅನೇಕರು ಸರಿಯಾದ ವಿಧಾನದಲ್ಲಿ ಮತದಾನ ಮಾಡಲಾಗದೇ ಎಡವಿರುವುದು ಬಹಿರಂಗವಾಗಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Graduates Election 4072 votes wasted!

ಪದವೀಧರರ ಚುನಾವಣೆ: 4072ಮತಗಳು ವ್ಯರ್ಥ!

October 27, 2026
Kumta Three deaths due to the stench of fish waste!

ಕುಮಟಾ | ಮತ್ಸ್ಯ ತ್ಯಾಜ್ಯದ ಕಂಪಿಗೆ ಮೂವರ ಸಾವು!

October 27, 2026
Drinking beer here and there is a crime!

ಶಿರಸಿ | ಆ ಐದು ಜನರ ಬಳಿಯಿದ್ದೀದ್ದು ಎರಡೇ ಬಿಯರ್!

October 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383