• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar DC’s order holds no weight!

ಕಾರವಾರ | ಡೀಸಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ!

November 4, 2026
Murudeshwar Punishment for the man who recorded a video of a female teacher!

ಮುರುಡೇಶ್ವರ | ಶಿಕ್ಷಕಿ ವಿಡಿಯೋ ಸೆರೆಹಿಡಿದವನಿಗೆ ಶಿಕ್ಷೆ!

November 4, 2026
River Interlinking State Government's Stance is Final!

ನದಿ ಜೋಡಣೆ: ರಾಜ್ಯ ಸರ್ಕಾರದ ನಿಲುವೇ ಅಂತಿಮ!

  • Home
  • Janamata
Thursday, November 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊನ್ನಾವರ | ಆನ್‌ಲೈನ್ ಲವ್: ಆಸ್ತಿ ನೋಡಿ ಮದುವೆಗೆ ಒಪ್ಪಿದ ಮಹಿಳೆಗೆ ಮೋಸ!

Mobiletime.in by Mobiletime.in
October 19, 2026
in ನಮ್ಮ ಊರು-ನಮ್ಮ ಜಿಲ್ಲೆ
Honnavar Online Love Woman Deceived After Agreeing to Marriage Based on Assets!
Share on FacebookShare on WhatsappShare on Twitter
ADVERTISEMENT

Matrimony ಮೂಲಕ ಹೊನ್ನಾವರದ ಯುವತಿಯನ್ನು ಪರಿಚಯಿಸಿಕೊಂಡ ಅನೀಷ್ ರೆಹಮಾನ್ ಅವರು ತಮ್ಮನ್ನು ತಾವು ಸರ್ಕಾರಿ ಅಧಿಕಾರಿ ಎಂದು ಹೇಳಿದ್ದಾರೆ. ಕಾರು-ಬಂಗಲೆಯಿರುವುದಾಗಿ ನಂಬಿಸಿ ಯುವತಿಗೆ ಪ್ರಪೋಸ್ ಮಾಡಿದ್ದಾರೆ. ಪ್ರೀತಿ-ಪ್ರೇಮದ ನಾಟಕವಾಗಿ ಮೋಸ ಮಾಡಿದ್ದಾರೆ.

ಹೊನ್ನಾವರದ ಜೋಗಮಠ ರಸ್ತೆಯಲ್ಲಿ ನಾರೀಜಾ ಶೇಖ್ (ಹೆಸರು ಬದಲಿಸಿದೆ) ಅವರು ವಾಸವಾಗಿದ್ದಾರೆ. 25 ವರ್ಷದ ನಾರೀಜಾ ಶೇಖ್ ಅವರು ಇಂಜಿನಿಯರ್ ಆಗಿ ಬದುಕು ಕಟ್ಟಿಕೊಂಡಿದ್ದಾರೆ. ನಾರೀಜಾ ಶೇಖ್ ಅವರು ವರ ಅನ್ವೇಷಣೆ ಶುರು ಮಾಡಿದ್ದು, ಇದಕ್ಕಾಗಿ ಅವರು ಆನ್‌ಲೈನ್ ಮೊರೆ ಹೋಗಿದ್ದಾರೆ. ಅಲ್ಲಿ Rebounce Matrimony ಎಂಬ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ತಮ್ಮ ಫೋಟೋ ಹಾಕಿದ್ದಾರೆ. ತಾವು ಮಾಡುವ ವೃತ್ತಿ, ಊರು, ವಿಳಾಸವನ್ನು ನಮೂದಿಸಿದ್ದಾರೆ.

ADVERTISEMENT

ಮಂಗಳೂರಿನ ಕೆಪಿಐಟಿ ಕಾಲೇಜು ಮುಂದೆ ವಾಸಿಸುವ ಅನೀಷ್ ರೆಹಮಾನ್ ಅವರು ನಾರೀಜಾ ಶೇಖ್ ಅವರನ್ನು ನೋಡಿದ್ದಾರೆ. ನಾರೀಜಾ ಶೇಖ್ ಅವರ ಸೌಂದರ್ಯಕ್ಕೆ ಮರುಳಾದ ಅನೀಷ್ ರೆಹಮಾನ್ ಅವರಿಗೆ ಪ್ರೇಮದ ಸಂದೇಶ ಕಳುಹಿಸಿದ್ದಾರೆ. `ತಾನು ಸರ್ಕಾರಿ ನೌಕರಿಯಲ್ಲಿದ್ದೇನೆ’ ಎಂದು ಅನೀಷ್ ರೆಹಮಾನ್ ಅವರು ಹೇಳಿದ್ದಾರೆ. `ಸಿವಿಲ್ ಅಸಿಸ್ಟೆಂಟ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದು, ಮಂಗಳೂರು-ಬೆoಗಳೂರಿನಲ್ಲಿ ಆಸ್ತಿಯಿದೆ’ ಎಂದು ನಂಬಿಸಿದ್ದಾರೆ. `ನಿನ್ನನ್ನೇ ಮದುವೆ ಆಗುವೆ’ ಎಂದು ದಿನವೂ ಮೆಸೆಜ್ ಮಾಡಿದ್ದಾರೆ.

ಅನೀಷ್ ರೆಹಮಾನ್ ಅವರ ನಡವಳಿಕೆ, ಕಾಳಜಿ, ಪ್ರೀತಿಯ ಮಾತುಗಳನ್ನು ಗಮನಿಸಿದ ನಾರೀಜಾ ಶೇಖ್ ಅವರು ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಸರ್ಕಾರಿ ನೌಕರಿ, ಕೈ ತುಂಬ ಸಂಬಳದ ಜೊತೆ ವಿವಿಧ ಕಡೆ ಆಸ್ತಿಯಿರುವ ಬಗ್ಗೆ ತಿಳಿದು ಖುಷಿಯಾಗಿದ್ದಾರೆ. ನಾರೀಜಾ ಶೇಖ್ ಅವರು ಪ್ರೀತಿಯಲ್ಲಿ ಬಿದ್ದ ತಕ್ಷಣ ಅನೀಷ್ ರೆಹಮಾನ್ ಅವರ ವರ್ತನೆ ಬದಲಾಗಿದೆ. ವಿವಿಧ ಕಷ್ಟಗಳ ಬಗ್ಗೆ ಹೇಳಲು ಶುರು ಮಾಡಿದ ಅನೀಷ್ ರೆಹಮಾನ್ ಅವರು ತುರ್ತು ಹಣಕಾಸಿನ ಸಹಾಯ ಯಾಚಿಸಿದ್ದಾರೆ. ಮದುವೆ ಆಗುವುದಾಗಿ ನಂಬಿಸಿದ್ದ ಅನೀಷ್ ರೆಹಮಾನ್ ಅವರಿಗೆ ನಾರೀಜಾ ಶೇಖ್ ಅವರು ಹಣ ವರ್ಗಾಯಿಸಿದ್ದಾರೆ.

ಸೆಪ್ಟೆಂಬರ್ 8ರಿಂದ ಅಕ್ಟೊಬರ್ 1ರ ಅವಧಿಯಲ್ಲಿ ನಾರೀಜಾ ಶೇಖ್ ಅವರ ಕರ್ನಾಟಕ ಬ್ಯಾಂಕ್ ಹಾಗೂ HDFC ಬ್ಯಾಂಕಿನಲ್ಲಿದ್ದ 7.58 ಲಕ್ಷ ರೂ ಖಾಲಿಯಾಗಿದೆ. ಆ ಹಣವೆಲ್ಲವೂ ಅನೀಷ್ ರೆಹಮಾನ್ ಅವರ ಸ್ನೇಹಿತರ ಬ್ಯಾಂಕ್ ಖಾತೆ ಸೇರಿದೆ. ಪ್ರೀತಿಸುವ ನಾಟಕವಾಡಿ ನಾರೀಜಾ ಶೇಖ್ ಅವರ ಬ್ಯಾಂಕ್ ರಹಸ್ಯ ಅರಿತ ಅನೀಷ್ ರೆಹಮಾನ್ ಅವರು ಆನ್‌ಲೈನ್ ಮೂಲಕವೇ ನಾರೀಜಾ ಶೇಖ್ ಅವರ ಬ್ಯಾಂಕ್ ಖಾತೆ ಖಾಲಿ ಮಾಡಿದ್ದಾರೆ.

ಈ ಕುರಿತು ಅರಿತ ನಾರೀಜಾ ಶೇಖ್ ಅವರು 1930 ಸಹಾಯವಾಣಿಗೆ ಫೋನ್ ಮಾಡಿದ್ದಾರೆ. ಅಲ್ಲಿ ದೂರು ಸ್ವೀಕರಿಸಿದ ನಂತರವೂ ನಾರೀಜಾ ಶೇಖ್ ಅವರಿಗೆ ಹಣ ಮರಳಿ ಬಂದಿಲ್ಲ. ಹೀಗಾಗಿ ಅವರು ಹೊನ್ನಾವರ ಪೊಲೀಸರ ಸಹಾಯ ಕೇಳಿದ್ದು, ಪೊಲೀಸರು ವಂಚಕನ ಶೋಧ ನಡೆಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar DC’s order holds no weight!

ಕಾರವಾರ | ಡೀಸಿ ಆದೇಶಕ್ಕೆ ಕಿಮ್ಮತ್ತೇ ಇಲ್ಲ!

November 4, 2026
Murudeshwar Punishment for the man who recorded a video of a female teacher!

ಮುರುಡೇಶ್ವರ | ಶಿಕ್ಷಕಿ ವಿಡಿಯೋ ಸೆರೆಹಿಡಿದವನಿಗೆ ಶಿಕ್ಷೆ!

November 4, 2026
River Interlinking State Government's Stance is Final!

ನದಿ ಜೋಡಣೆ: ರಾಜ್ಯ ಸರ್ಕಾರದ ನಿಲುವೇ ಅಂತಿಮ!

November 4, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383