• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Special prayer for rain

ಶಿರಸಿ | ಮಳೆಗಾಗಿ ವಿಶೇಷ ಪ್ರಾರ್ಥನೆ

October 2, 2026
Gokarna '112' personnel rope a rabid dog!

ಗೋಕರ್ಣ | ಹುಚ್ಚು ದನಕ್ಕೆ ಹಗ್ಗ ಕಟ್ಟಿದ 112 ಸಿಬ್ಬಂದಿ!

October 2, 2026
Joida Miscreant sets fire to resort!

ಜೊಯಿಡಾ | ರೆಸಾರ್ಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿ!

  • Home
  • Janamata
Saturday, October 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಜೊಯಿಡಾ | ರೆಸಾರ್ಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿ!

Mobiletime.in by Mobiletime.in
Joida Miscreant sets fire to resort!
Share on FacebookShare on WhatsappShare on Twitter
ADVERTISEMENT

ರಾಮನಗರದ ನಿರ್ಜನ ಪ್ರದೇಶದಲ್ಲಿದ್ದ `ಆಪ್ ದಿ ಗ್ರಿಡ್’ ಎಂಬ ರೆಸಾರ್ಟ್’ಗೆ ಕಿಡಿಗೇಡಿಯೊಬ್ಬರು ಬೆಂಕಿ ಹಚ್ಚಿದ್ದಾರೆ. ರೆಸಾರ್ಟಿನ ಒಳಗಿದ್ದ ಪೀಠೋಪಕರಣ, ಕೊಠಡಿ ಸೇರಿ 70 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸಾಮಗ್ರಿಗಳು ಸುಟ್ಟು ಕರಕಲಾಗಿದೆ.

ಜೊಯಿಡಾ ಕ್ಯಾಸಲರಾಕ್’ನ ಪೊಪ್ಪಲವಾಡಿಯಲ್ಲಿ ಸೆಲ್ವಿಯಾ ಕೇರ್ಕರ್ ಅವರು ವಾಸವಾಗಿದ್ದಾರೆ. ಅವರು ತಮ್ಮ ಜೀವನ ಆಧಾರಕ್ಕಾಗಿ ಅದೇ ಪ್ರದೇಶದಲ್ಲಿ `ಆಪ್ ದಿ ಗ್ರಿಡ್’ ಎಂಬ ರೆಸಾರ್ಟ ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದ ಅವಧಿಯಲ್ಲಿ ಆ ಪ್ರದೇಶದಲ್ಲಿ ರಸ್ತೆ ಸಂಪರ್ಕ ಹಾಳಾಗಿದ್ದು, ವಿದ್ಯುತ್ ಸಹ ಸರಿಯಾಗಿ ಬರುತ್ತಿಲ್ಲ. ಹೀಗಾಗಿ ಅಲ್ಲಿ ಜೀವನ ನಡೆಸುವುದು ಕಷ್ಟ ಎಂದು ಭಾವಿಸಿ ಅವರು ವಿದೇಶಕ್ಕೆ ಹೋಗಲು ನಿರ್ಧರಿಸಿದ್ದಾರೆ. ಸೆಲ್ವಿಯಾ ಕೇರ್ಕರ್ ಅವರು ತಮ್ಮ ಪತಿ ಜಾನ್ ಪಲಾಡೋ ಅವರ ಜೊತೆ ಯುಕೆ ದೇಶಕ್ಕೆ ಹೋಗಿ ಮೂರು ತಿಂಗಳು ಕಾಲ ಕಳೆದಿದ್ದಾರೆ.

ವಿದೇಶಕ್ಕೆ ಹೋಗುವ ಮುನ್ನ ಆ ದಂಪತಿ ರೆಸಾರ್ಟ ನಿರ್ವಹಣೆಗೆ ಕೆಲಸದವರನ್ನು ನೇಮಿಸಿದ್ದಾರೆ. ತಮಿಳುನಾಡಿನ ಜೀವಾ ಹಾಗೂ ಸೌಮ್ಯ ಅವರಿಗೆ ರೆಸಾರ್ಟ ನಿರ್ವಹಣೆಯ ಜವಾಬ್ದಾರಿ ನೀಡಿದ್ದು, `ನೀವು ಊರಿಗೆ ಹೋಗುವಾಗ ಬೀಗ ಹಾಕಿ’ ಎಂಬ ಸೂಚನೆ ನೀಡಿದ್ದಾರೆ. ಜೂನ್ 2ರಂದು ರೆಸಾರ್ಟ ಸಿಬ್ಬಂದಿ ಅವರ ಊರಿಗೆ ಹೋಗಿದ್ದಾರೆ. ಜುಲೈ 2ರಂದು ಅವರು ಮರಳಿ ಬಂದಿದ್ದು, ಆಗ ರೆಸಾರ್ಟಿಗೆ ಬೆಂಕಿ ಬಿದ್ದಿರುವುದು ಗೊತ್ತಾಗಿದೆ. ಕೂಡಲೇ ಅವರು ಜಾಗದ ಮಾಲಕರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ನಿರ್ಜನ ಪ್ರದೇಶವಾಗಿದ್ದರಿಂದ ಬೆಂಕಿ ಹಚ್ಚಿದ ಕಿಡಿಗೇಡಿ ಯಾರು? ಎಂದು ಗೊತ್ತಾಗಿಲ್ಲ. ಸದ್ಯ ಊರಿಗೆ ಬಂದ ಸೆಲ್ವಿಯಾ ಅವರು ರೆಸಾರ್ಟ ಸುಟ್ಟ ದೃಶ್ಯ ನೋಡಿ ಕಣ್ಣೀರಾಗಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Special prayer for rain

ಶಿರಸಿ | ಮಳೆಗಾಗಿ ವಿಶೇಷ ಪ್ರಾರ್ಥನೆ

October 2, 2026
Gokarna '112' personnel rope a rabid dog!

ಗೋಕರ್ಣ | ಹುಚ್ಚು ದನಕ್ಕೆ ಹಗ್ಗ ಕಟ್ಟಿದ 112 ಸಿಬ್ಬಂದಿ!

October 2, 2026
Joida Miscreant sets fire to resort!

ಜೊಯಿಡಾ | ರೆಸಾರ್ಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿ!

October 2, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383