• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Special prayer for rain

ಶಿರಸಿ | ಮಳೆಗಾಗಿ ವಿಶೇಷ ಪ್ರಾರ್ಥನೆ

October 2, 2026
Gokarna '112' personnel rope a rabid dog!

ಗೋಕರ್ಣ | ಹುಚ್ಚು ದನಕ್ಕೆ ಹಗ್ಗ ಕಟ್ಟಿದ 112 ಸಿಬ್ಬಂದಿ!

October 2, 2026
Joida Miscreant sets fire to resort!

ಜೊಯಿಡಾ | ರೆಸಾರ್ಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿ!

  • Home
  • Janamata
Saturday, October 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸಣ್ಣ ವಿಷಯಕ್ಕೆ ದೊಡ್ಡ ಹೊಡೆದಾಟ: ದೂರು!

Mobiletime.in by Mobiletime.in
Share on FacebookShare on WhatsappShare on Twitter
ADVERTISEMENT

RNS ಮೋಟಾರ್ಸ’ನಲ್ಲಿ ಕೆಲಸ ಮಾಡುವ ಅಲ್ತಾಪ್ ನಾಯಕನವಾಡಿ ಅವರು ಇನ್ನಿತರ ಜೊತೆ ಗುಂಪು ಕಟ್ಟಿಕೊಂಡು ತಾರಗೋಡು ಬಳಿಯ ಕಾರ್ತಿಕ್ ಪೂಜಾರಿ ಅವರಿಗೆ ಹೊಡೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾರ್ತಿಕ್ ಪೂಜಾರಿ ಅವರು ಪ್ರತಿ ದಾಳಿ ಮಾಡಿದ್ದಾರೆ. ಶಿರಸಿ ಮಾರಿಕಾಂಬಾ ದೇಗುಲದ ಪಾರ್ಕಿಂಗ್ ಪ್ರದೇಶದಲ್ಲಿ ಈ ಹೊಡೆದಾಟ ನಡೆದಿದೆ.

ಶಿರಸಿಯ ಕೆಇಬಿ ಕ್ವಾಟರ್ಸಿನಲ್ಲಿ ಅಲ್ತಾಪ್ ಅಬ್ದುಲ್ ರಜಾಕ್ ನಾಯಕವಾಡಿ ಅವರು ವಾಸವಾಗಿದ್ದಾರೆ. 18ವರ್ಷದ ಅವರು ಆರ್‌ಎನ್‌ಎಸ್ ಮೋಟಾರ್ಸಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಶಿರಸಿ ತಾರಗೋಡು ನಡಗೋಡಿನಲ್ಲಿ ಕಾರ್ತಿಕ್ ಗಣಪತಿ ಪೂಜಾರಿ ಅವರು ವಾಸವಾಗಿದ್ದಾರೆ. 19 ವರ್ಷದ ಗಣಪತಿ ಪೂಜಾರಿ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾರೆ. ಅಲ್ತಾಪ್ ನಾಯಕನವಾಡಿ ಹಾಗೂ ಕಾರ್ತಿಕ್ ಪೂಜಾರಿ ಅವರ ನಡುವೆ ದ್ವೇಷ ಶುರುವಾಗಿದ್ದು, ಅದೇ ದ್ವೇಷದಲ್ಲಿ ಅಲ್ತಾಪ್ ನಾಯಕವಾಡಿ ದಾಳಿ ಮಾಡಿದ್ದಾರೆ. ಕಾರ್ತಿಕ್ ಪೂಜಾರಿ ಅವರು ಸಹ ಈ ವೇಳೆ ಪ್ರತಿ ದಾಳಿ ನಡೆಸಿದ್ದಾರೆ.

ಅಕ್ಟೊಬರ್ 1ರ ರಾತ್ರಿ 10.30ಕ್ಕೆ ಶಿರಸಿ ಮಾರಿಕಾಂಬಾ ದೇಗುಲದ ಸಮೀಪ ಈ ಹೊಡೆದಾಟ ನಡೆದಿದೆ. ದೇವಸ್ಥಾನ ಎದುರಿನ ಪಾರ್ಕಿಂಗ್ ಸ್ಥಳದಲ್ಲಿ ಗಣಪತಿ ಪೂಜಾರಿ ಅವರ ಮೇಲೆ ಅಲ್ತಾಪ್ ನಾಯಕನವಡಿ ಅವರ ನಡುವೆ ಹೊಡೆದಾಟ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನಲೆ ಈ ದಾಳಿ ನಡೆದಿರುವ ಬಗ್ಗೆ ಅಂದಾಜಿಸಲಾಗಿದೆ.

ಈ ಹೊಡೆದಾಟ ನೋಡಿದ ಶಿರಸಿ ಪೊಲೀಸರು ಅದನ್ನು ತಪ್ಪಿಸಿದ್ದಾರೆ. ಸಹಾಯಕ ಪೊಲೀಸ್ ನಿರೀಕ್ಷಕ ಸುರೇಶ ಗೊಂಜಾಳಿ ಅವರು ಆ ಯುವಕರಿಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಈ ರೀತಿ ಹೊಡೆದಾಟ ನಡೆದ ಕಾರಣ ಕಾನೂನು ಸುವ್ಯಸವಸ್ಥೆಗೆ ಸಮಸ್ಯೆಯಾಗಿದೆ. ಈ ಹಿನ್ನಲೆ ಆ ಯುವಕರ ವಿರುದ್ಧ ಪೊಲೀಸರು ಸುಮೋಟೋ ಕೇಸು ದಾಖಲಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Special prayer for rain

ಶಿರಸಿ | ಮಳೆಗಾಗಿ ವಿಶೇಷ ಪ್ರಾರ್ಥನೆ

October 2, 2026
Gokarna '112' personnel rope a rabid dog!

ಗೋಕರ್ಣ | ಹುಚ್ಚು ದನಕ್ಕೆ ಹಗ್ಗ ಕಟ್ಟಿದ 112 ಸಿಬ್ಬಂದಿ!

October 2, 2026
Joida Miscreant sets fire to resort!

ಜೊಯಿಡಾ | ರೆಸಾರ್ಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿ!

October 2, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383