• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Forest Rights: Letter to MLAs regarding implementation

`ಸೂಕ್ಷ್ಮ ಪ್ರದೇಶ ಗುರುತಿಸಿ-ಪಶ್ಚಿಮಘಟ್ಟ ಉಳಿಸಿ’

November 26, 2026
Siddapura Woman seeking a loan falls victim to cyber fraud!

ಸಿದ್ದಾಪುರ | ಸಾಲ ಬಯಸಿದ ಮಹಿಳೆಗೆ ಸೈಬರ್ ವಂಚನೆ!

November 26, 2026
Sirsi For that family, land grabbing is their profession!

ಶಿರಸಿ | ಆ ಕುಟುಂಬಕ್ಕೆ ಭೂ ಕಬಳಿಕೆಯೇ ಕಾಯಕ!

  • Home
  • Janamata
Thursday, November 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಸಿದ್ದಾಪುರ | ಸಾಲ ಬಯಸಿದ ಮಹಿಳೆಗೆ ಸೈಬರ್ ವಂಚನೆ!

Mobiletime.in by Mobiletime.in
November 26, 2026
in ನಮ್ಮ ಊರು-ನಮ್ಮ ಜಿಲ್ಲೆ
Siddapura Woman seeking a loan falls victim to cyber fraud!
Share on FacebookShare on WhatsappShare on Twitter
ADVERTISEMENT

ತ್ಯಾರ್ಸಿ ಕಡಗೇರಿಯ ವೀಣಾ ನಾಯ್ಕ ಅವರಿಗೆ ತುರ್ತಾಗಿ ಹಣದ ಅವಶ್ಯಕತೆ ಎದುರಾಗಿದ್ದು, ಅವರು ಸಾಲಪಡೆಯಲು ಮೊಬೈಲಿನಲ್ಲಿದ್ದ `Furtila Rupee app’ ಎಂಬ ಮೊಬೈಲ್ ಅಪ್ಲಿಕೇಶನ್ಲೋನ್ ಮೊರೆ ಹೋಗಿದ್ದಾರೆ. 3 ಸಾವಿರ ರೂ ಸಾಲ ಮಂಜೂರಿ ಮಾಡಿದ ಆ `Timely Cash’  ಎಂಬ `ಲೋನ್ ಆಫ್’ನವರು ವೀಣಾ ನಾಯ್ಕ ಅವರ ಬಳಿಯಿದ್ದ 6.28 ಲಕ್ಷ ರೂ ಎಗರಿಸಿದ್ದಾರೆ.

ಸಿದ್ದಾಪುರ ತಾಲೂಕಿನ ತ್ಯಾರ್ಸಿ ಗ್ರಾಮದ ಕಡಕೇರಿಯಲ್ಲಿ ವೀಣಾ ಕಿರಣಕುಮಾರ ನಾಯ್ಕ ಅವರು ವಾಸವಾಗಿದ್ದಾರೆ. 26 ವರ್ಷದ ಅವರು ಭಾರತೀಯ ಅಂಚೆ ಇಲಾಖೆಯ ಉದ್ಯೋಗಿಯಾಗಿದ್ದಾರೆ. ಅವರಿಗೆ ತುರ್ತಾಗಿ ಹಣದ ಅಗತ್ಯವಿದ್ದು, ಅವರು ಗೂಗಲ್ ಹುಡುಕಾಟ ಮಾಡಿದ್ದಾರೆ. ಆಗ ಅವರಿಗೆ ಸಾಲ ಕೊಡುವ ಮೊಬೈಲ್ ಅಪ್ಲಿಕೇಶನ್ ಕಾಣಿಸಿದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಬಂದ ನೋಟಿಫಿಕೇಶನ್‌ಗಳಿಗೆ ಅವರು ಕಣ್ಣು ಮುಚ್ಚಿ ಅನುಮತಿ ನೀಡಿದ್ದಾರೆ. ಅದಾದ ನಂತರ ಆ ಆಪ್ ಡೌನ್ಲೋಡ್ ಆಗಿದೆ. ಅದರಲ್ಲಿ 3 ಸಾವಿರ ರೂ ಸಾಲ ಮಂಜೂರಿ ಆಗಿರುವ ಬಗ್ಗೆ ಕಂಡು, ವೀಣಾ ನಾಯ್ಕ ಅವರು ಸಮಾಧಾನಗೊಂಡಿದ್ದಾರೆ. ಆದರೆ, ಆ ಸಾಲದ ಹಣವನ್ನು ಅವರು ಬಳಸಿಲ್ಲ.

ADVERTISEMENT

ಹೀಗಿರುವಾಗ, ಜೂನ್ 3ರಂದು ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, `ತಾನು ಈuಡಿಣiಟಚಿ ಖuಠಿee ಲೋನ್ ಕಂಪನಿ ಪ್ರತಿನಿಧಿ’ ಎಂದು ಹೇಳಿದ್ದಾರೆ. `ಸಾಲಕ್ಕೆ ಬಡ್ಡಿ ಸೇರಿ ಒಟ್ಟು 32,000 ರೂ ಪಾವತಿಸಬೇಕು’ ಎಂದು ಫೋನ್ ಮಾಡಿದವರು ಹೇಳಿದ್ದು, `ನಾನು ಸಾಲಪಡೆದಿಲ್ಲ’ ಎಂದು ವೀಣಾ ನಾಯ್ಕ ಅವರು ಹೇಳಿದ್ದಾರೆ. ಅದಾಗಿಯೂ, ಆ ವ್ಯಕ್ತಿ ಬೇರೆ ಬೇರೆ ಸಂಖ್ಯೆಯಿoದ ಫೋನ್ ಮಾಡಿ ಪೀಡಿಸಿದ್ದಾರೆ. `ಹಣ ನೀಡದಿದ್ದರೆ ಅವರ ಮೊಬೈಲ್‌ನಲ್ಲಿರುವ ಸಂಪರ್ಕ ಸಂಖ್ಯೆಗಳೆಲ್ಲಕ್ಕೂ ಸಾಲ ಬಾಕಿ ಉಳಿಸಿಕೊಂಡಿರುವ ಬಗ್ಗೆ ಸಂದೇಶ ಕಳುಹಿಸಿ ಮಾನಹಾನಿ ಮಾಡುವೆ’ ಎಂದು ಬೆದರಿಸಿದ್ದಾರೆ. ಪ್ರತಿದಿನ ಬೇರೆ ಬೇರೆ ನಂಬರ್‌ಗಳಿAದ ಕರೆ ಮಾಡಿ, ಪಡೆಯದ ಸಾಲದ ಅಸಲು ಮತ್ತು ಬಡ್ಡಿ ಪಾವತಿಸುವಂತೆ ಮಾನಸಿಕ ಹಿಂಸೆ ನೀಡಿದ್ದಾರೆ. ಮಾನ-ಮರ್ಯಾದೆಗೆ ಧಕ್ಕೆ ಉಂಟಾಗಬಹುದೆAಬ ಆತಂಕದಿAದ ವೀಣಾ ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ. ಹೀಗೆ ಜೂನ್ 3ರಿಂದ ಅಕ್ಟೋಬರ್ 21ರವರೆಗೆ ಒಟ್ಟು 6,28,898 ರೂ ಹಣವನ್ನು ಅವರು ವರ್ಗಾಯಿಸಿ, ಮೋಸ ಹೋಗಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Forest Rights: Letter to MLAs regarding implementation

`ಸೂಕ್ಷ್ಮ ಪ್ರದೇಶ ಗುರುತಿಸಿ-ಪಶ್ಚಿಮಘಟ್ಟ ಉಳಿಸಿ’

November 26, 2026
Siddapura Woman seeking a loan falls victim to cyber fraud!

ಸಿದ್ದಾಪುರ | ಸಾಲ ಬಯಸಿದ ಮಹಿಳೆಗೆ ಸೈಬರ್ ವಂಚನೆ!

November 26, 2026
Sirsi For that family, land grabbing is their profession!

ಶಿರಸಿ | ಆ ಕುಟುಂಬಕ್ಕೆ ಭೂ ಕಬಳಿಕೆಯೇ ಕಾಯಕ!

November 26, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383