• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Outrage against official Ulvekar assures support to fish-selling woman.

ಅಧಿಕಾರಿ ವಿರುದ್ಧ ಆಕ್ರೋಶ: ಮೀನು ಮಾರುವ ಮಹಿಳೆಗೆ ಉಳ್ವೇಕರ್ ಅಭಯ

September 22, 2026
ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

  • Home
  • Janamata
Tuesday, September 22, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಆ ಆದೇಶವೇ ಅಸಂಬದ್ಧ!

Achyutkumar by Achyutkumar
That order is absurd!
Share on FacebookShare on WhatsappShare on Twitter
ADVERTISEMENT

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿಷಯವಾಗಿ ಗ್ರಾಮ ಪಂಚಾಯತ ಮಟ್ಟದಲ್ಲಿ ವಾಸಸ್ಥಳ ದೃಢೀಕರಣಕ್ಕೆ ಸರ್ಕಾರ ಆದೇಶಿಸಿದ್ದು, ಆ ಆದೇಶವೇ ಅಸಂಬದ್ಧ ಎಂಬ ಅಭಿಪ್ರಾಯವ್ಯಕ್ತವಾಗಿದೆ. ಈ ವಿಷಯವಾಗಿ ಮಾತನಾಡಿದ ನ್ಯಾಯವಾದಿ, ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ್ಕ ಅವರು `ವಾಸಸ್ಥಳ ದೃಡೀಕರಣ ದಾಖಲೆ ಸ್ಪಷ್ಟತೆಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ಕೊಡಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

`ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಭಾರತದ ಪೌರತ್ವ ಸಾಭೀತುಪಡಿಸುವ ದಾಖಲಾತಿ ಪಟ್ಟಿಯಲ್ಲಿ ಶಾಶ್ವತ ನಿವಾಸಿ ಪ್ರಮಾಣ ಪತ್ರ ಒದಗಿಸಲು ಅವಕಾಶ ನೀಡಿದೆ. ಮತದಾರರಿಗೆ ಅನುಕೂಲ ದೃಷ್ಟಿಯಲ್ಲಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ಜೂನ್ 20ರಂದು ಸ್ಥಳಿಯ ಗ್ರಾಮ ಪಂಚಾಯತ್ ಅಭೀವೃದ್ದಿ ಅಧಿಕಾರಿಯಿಂದ ವಾಸಸ್ಥಳ ದೃಡಿಕರಣ ಪತ್ರ ನೀಡಲು ಸೂಚನೆ ನೀಡಿದ್ದಾರೆ. ಆದರೆ, ಚುನಾವಣೆ ಆಯೋಗವು ಕಂದಾಯ ಇಲಾಖೆ ಸೂಚಿಸಿದ ಅಧಿಕಾರಿಯು ಧೃಡಿಕರಿಸಿದ ವಾಸಸ್ಥಳದ ಪ್ರಮಾಣ ಪತ್ರ ಅವಶ್ಯ ಎಂದು ಹೇಳಿದೆ. ಈ ಬಗ್ಗೆ ವಿಶೇಷ ಸಮಗ್ರ ಪರಿಷ್ಕರಣ ಪಟ್ಟಿಯ 11 ವಿವಿಧ ದಾಖಲೆಯ ಪಟ್ಟಿಯಲ್ಲಿ ಉಲ್ಲೇಖವೂ ಆಗಿದೆ’ ಎಂದವರು ವಿವರಿಸಿದ್ದಾರೆ.

`ಕರ್ನಾಟಕದಲ್ಲಿ ಉಪತಹಶೀಲ್ದಾರ ದರ್ಜೆಗಿಂತ ಕೆಳಹಂತದ ಅಧಿಕಾರಿಗಳು ನೀಡುವ ಪ್ರಮಾಣ ಪತ್ರಕ್ಕೆ ಕಾನೂನಾತ್ಮಕ ಮೌಲ್ಯತೆ ಕುರಿತ ಚರ್ಚೆಯೂ ಗೊಂದಲಕ್ಕೆ ಕಾರಣವಾಗಿದೆ. ಮತದಾರರಲ್ಲಿ ಆಗಿರುವ ಗೊಂದಲವನ್ನು ಜಿಲ್ಲಾ ಚುನಾವಣಾ ಆಯೋಗ ಬಗೆಹರಿಸಬೇಕು. ಮತದಾರರಿಗೆ ಸೂಕ್ತ ಮಾಹಿತಿ ಒದಗಿಸಬೇಕು’ ಎಂದು ಅವರು ಹೇಳಿದ್ದಾರೆ. `ಆಯೋಗದ ಉಲ್ಲೇಖದಂತೆ ಶಾಶ್ವತ ನಿವಾಸಿ ಪ್ರಮಾಣ ಪತ್ರವು ಪೌರತ್ವ ಧೃಡೀಕರಣದ ದಾಖಲೆಯೆಂದು ಆರ್ಥಯಿಸಿದರೆ ರಾಜ್ಯ ಸರ್ಕಾರ ಉಲ್ಲೇಖಿಸಿದ ವಾಸಸ್ಥಳದ ಧೃಡೀಕರಣ ಪತ್ರವು ವಿಳಾಸ ಧೃಡೀಕರಣಕ್ಕೆಂದು ಅರ್ಥಯಿಸಲಾಗುತ್ತಿದೆ. ಈ ಹಂತದಲ್ಲಿ ಜಿಲ್ಲಾ ಚುನಾವಣೆ ಆಯೋಗದ ಸ್ಪಷ್ಟೀಕರಣ ಅವಶ್ಯ’ ಎಂದು ರವೀಂದ್ರ ನಾಯ್ಕ ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Outrage against official Ulvekar assures support to fish-selling woman.

ಅಧಿಕಾರಿ ವಿರುದ್ಧ ಆಕ್ರೋಶ: ಮೀನು ಮಾರುವ ಮಹಿಳೆಗೆ ಉಳ್ವೇಕರ್ ಅಭಯ

September 22, 2026
ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

ಮಹಿಳೆ ಮೈ ಮುಟ್ಟಿದ ಸರ್ಕಾರಿ ಸಿಬ್ಬಂದಿ: ಸಾರ್ವಜನಿಕರಿಂದ ಗೂಸಾ!

September 21, 2026

ಹೋರಾಟಗಾರನಿಗೆ ಜೀವ ಭಯ!

September 21, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!