• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಜೋರು ಮಳೆ: ನಾಳೆ ರಜೆ!

July 6, 2026
Ananda Utsava in Yellapur!

ಯಲ್ಲಾಪುರದಲ್ಲಿ ಆನಂದ ಉತ್ಸವ!

July 6, 2026

ನಕಲಿ ಚಿನ್ನಕ್ಕೂ ಲಕ್ಷಾಂತರ ರೂ ಲಾಭ!

  • Home
Tuesday, July 7, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕಡಲಾಮೆಯನ್ನು ಬಂಧಿಸಿದ ಮೀನಿನ ಗಾಳ!

Achyutkumar by Achyutkumar
July 6, 2026
A fishing hook that caught a sea turtle!
Share on FacebookShare on WhatsappShare on Twitter

ಅರಬ್ಬಿ ಸಮುದ್ರದಲ್ಲಿ ಸ್ವಚ್ಛಂದ ಬದುಕು ಕಟ್ಟಿಕೊಂಡಿದ್ದ ಕಡಲ ಆಮೆಗಳ ಬದುಕಿಗೆ ಮೀನು ಹಿಡಿಯುವ ಗಾಳ ಮಾರಕವಾಗಿದೆ. ಮೀನಿನ ಗಾಳ ಗಂಟಲಲ್ಲಿ ಸಿಕ್ಕಿಸಿಕೊಂಡ ಆಮೆಯೊಂದ ಸೋಮವಾರ ದಡಕ್ಕೆ ಬಂದಿದ್ದು, ನಿತ್ರಾಣಗೊಂಡಿದ್ದ ಆ ಆಮೆಯನ್ನು ಗೋಕರ್ಣದ ದೇವಸಮುದ್ರ ರೆಸಾರ್ಟ ಸಿಬ್ಬಂದಿ ಬದುಕಿಸಿದ್ದಾರೆ.

ADVERTISEMENT

ಮೀನು ಹಿಡಿಯುವ ಗಾಳ, ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇನ್ನಿತರ ವಸ್ತುಗಳು ಜಲಚರ ಜೀವಿಗಳಿಗೆ ಅಪಾಯ ಸೃಷ್ಠಿಸಿದೆ. ಸೋಮವಾರ ಗೋಕರ್ಣದ ಕರಿಯಪ್ಪನ ಕಟ್ಟೆಯ ಬಳಿ ಆಗಮಿಸಿದ್ದ ಆಮೆಯ ಗಂಟಲಿನಲ್ಲಿ ಮೀನು ಹಿಡಿಯಲು ಬಳಸುವ ಗಾಳ ಕಾಣಿಸಿದೆ. ಅದರಿಂದ ಅಸ್ವಸ್ಥಗೊಂಡಿದ್ದ ಆಮೆಯನ್ನು ರೆಸಾರ್ಟ ಸಿಬ್ಬಂದಿ ರವಿ ಮಡಿವಾಳ, ದೀಪಕ ಮಡಿವಾಳ,ಪುಟ್ಟಯ್ಯ ಗೌಡ ಹಾಗೂ ಅನುಪ್ ಗುನಗಾ ರಕ್ಷಿಸಿದ್ದಾರೆ. ಅದಾದ ನಂತರ ಆಮೆಯನ್ನು ಸಮುದ್ರಕ್ಕೆ ಬಿಟ್ಟರೂ ಅದು ಮತ್ತೆ ದಡಕ್ಕೆ ಮರಳಿದೆ.

ADVERTISEMENT
ADVERTISEMENT

ಹೀಗಾಗಿ ಆ ರೆಸಾರ್ಟ ಸಿಬ್ಬಂದಿ ಅರಣ್ಯ ಅಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಆಗಮಿಸಿ ಆಮೆಗೆ ಇನ್ನಷ್ಟು ಚಿಕಿತ್ಸೆ ಮಾಡಿದ್ದಾರೆ. ನಂತರ ಗಂಗಾವಳಿಯ ಆಮೆ ಸಂರಕ್ಷಣಾ ಕೇಂದ್ರಕ್ಕೆ ಅದನ್ನು ಒಯ್ದು ಆರೈಕೆ ಮಾಡಿದ್ದಾರೆ. ಸಮುದ್ರದ ಅಬ್ಬರ ಕಡಿಮೆಯಾದ ನಂತರ ಆ ಆಮೆಯನ್ನು ಮತ್ತೆ ಕಡಲಿಗೆ ಬಿಡಲಾಗಿದೆ.

ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಅರಣ್ಯ ರಕ್ಷಕ ಪ್ರಶಾಂತ ಗೌಡ, ಕಾವಲುಗಾರ ವೆಂಕಟ್ರಮಣ ಆಗೇರ ಅವರು ಆಮೆಗೆ ಆರೈಕೆ ಮಾಡಿದ್ದಾರೆ. ಭಾನುವಾರ ಸಹ ಮುಖ್ಯ ಕಡಲತೀರಕ್ಕೆ ಎರಡು ಆಮೆ ಬಂದಿದ್ದು, ಆ ಆಮೆಗೆ ದೋಣಿಯ ಇಂಜಿನ್ ಫ್ಯಾನ್ ಬಡಿದು ಗಾಯವಾಗಿರುವುದು ಗಮನಕ್ಕೆ ಬಂದಿತ್ತು. ಆ ಎರಡು ಆಮೆಯನ್ನು ಕುಂದಾಪುರದ ರೀಫ್ ವಾಚ್ ತಂಡದ ತಜ್ಞರು ಚಿಕಿತ್ಸೆಗೆ ಒಯ್ದಿದ್ದಾರೆ. ಗಾಯಗೊಂಡ ಆಮೆಗಳು ಕಡಲ ಬುಡದಲ್ಲಿ ಕಾಣಿಸಿದರೆ ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

`ಪ್ಲಾಸ್ಟಿಕ್ ತ್ಯಜಿಸಿ.. ಜೀವ ಸಂಕುಲ ರಕ್ಷಿಸಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

ಜೋರು ಮಳೆ: ನಾಳೆ ರಜೆ!

July 6, 2026
Ananda Utsava in Yellapur!

ಯಲ್ಲಾಪುರದಲ್ಲಿ ಆನಂದ ಉತ್ಸವ!

July 6, 2026

ನಕಲಿ ಚಿನ್ನಕ್ಕೂ ಲಕ್ಷಾಂತರ ರೂ ಲಾಭ!

July 6, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!