• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Gokarna Petrol provided by the police!

ಗೋಕರ್ಣ | ಪೊಲೀಸರು ಕೊಡಿಸಿದ ಪೆಟ್ರೋಲ್!

July 21, 2026
Murudeshwar Trouble for a Good Samaritan Man who asked for directions to Bhat's house stole gold and fled!

ಮುರುಡೇಶ್ವರ | ಸಹಾಯ ಮಾಡಲು ಹೋದವನಿಗೆ ಸಂಕಷ್ಟ: ಭಟ್ಟರ ಮನೆ ದಾರಿ ಕೇಳಿದವ ಚಿನ್ನ ಕದ್ದು ಓಡಿದ!

July 21, 2026
Ankola Young woman falls victim to a friend's greed for gold!

ಅಂಕೋಲಾ | ಸ್ನೇಹಿತೆಯ ಚಿನ್ನದಾಸೆಗೆ ಕುರುಪಿಯಾದ ಚಲುವೆ!

July 20, 2026

  • Home
  • Janamata
Tuesday, July 21, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಮುಂಡಗೋಡು | ಬೆಳೆ ಸಾಲಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿದ ಯುವ ರೈತ!

Achyutkumar by Achyutkumar
July 20, 2026
Share on FacebookShare on WhatsappShare on Twitter

ಒಂದುವರೆ ಲಕ್ಷ ರೂ ಬೆಳೆ ಸಾಲ ತೀರಿಸಲಾಗದ ಕಾರಣ ಮುಂಡಗೋಡಿನ ಹನುಮಂತ ಭದ್ರಾಪುರ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೊಲಕ್ಕೆ ಹೊಡೆಯಲು ತಂದಿದ್ದ ಕ್ರಿಮಿನಾಶಕ ಸೇವಿಸಿದ ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದರೂ ಬದುಕಿಸಲು ಸಾಧ್ಯವಾಗಿಲ್ಲ.

ADVERTISEMENT

ಮುಂಡಗೋಡದ ಚಡವಳ್ಳಿಯಲ್ಲಿ ಹನುಮಂತ ಯಲ್ಲಪ್ಪ ಭದ್ರಾಪುರ (30) ಅವರು ವಾಸವಾಗಿದ್ದರು. ಅವರ ತಾಯಿ ಸೋಮಕ್ಕ ಭದ್ರಾಪುರ ಅವರ ಹೆಸರಿನಲ್ಲಿರುವ ಭೂಮಿ ಅಭಿವೃದ್ಧಿಗೆ ಸಾಲ ಮಾಡಿದ್ದರು. ಕೆರವಳ್ಳಿ ಗ್ರಾಮದಲ್ಲಿ 5 ಎಕರೆ ಭೂಮಿಯಲ್ಲಿ ಅವರು ವಿವಿಧ ಕೃಷಿ ಚಟುವಟಿಕೆ ನಡೆಸಿದ್ದರು. ಇದಕ್ಕಾಗಿ ಚಡವಳ್ಳಿ-ಮಲವಳ್ಳಿ ಗ್ರೂಪ್ ಸೇವಾ ಸಹಕಾರಿ ಸಂಘದಲ್ಲಿ ಅವರು 149000ರೂ ಬೆಳೆಸಾಲವನ್ನುಪಡೆದಿದ್ದರು. ಆದರೆ, ಮಳೆ ಬಾರದ ಕಾರಣ ಬೆಳೆ ಸರಿಯಾಗಿ ಆಗಲಿಲ್ಲ. ಬೋರ್ ಕೊರೆಸಿದರೂ ಅಲ್ಲಿ ನೀರು ಬರಲಿಲ್ಲ.

ADVERTISEMENT
ADVERTISEMENT

ಮಳೆ-ಬೆಳೆ ಇಲ್ಲದ ಕಾರಣ ಬೆಳೆ ಸಾಲ ತೀರಿಸಲು ಸಹ ಹನುಮಂತ ಭದ್ರಾಪುರ ಅವರಿಂದ ಸಾಧ್ಯವಾಗಲಿಲ್ಲ. ಅದೇ ನೋವಿನಲ್ಲಿದ್ದ ಅವರು ಜುಲೈ 17ರಂದು ಹೊಲಕ್ಕೆ ಹೊಡೆಯಲು ತಂದಿದ್ದ ಕ್ರಿಮಿನಾಶಕ ಸೇವಿಸಿದರು. ಅಸ್ವಸ್ಥರಾದ ಅವರನ್ನು ಮುಂಡಗೋಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ನಂತರ ಹುಬ್ಬಳ್ಳಿಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೇ ಜುಲೈ 20ರಂದು ಅವರು ಸಾವನಪ್ಪಿದರು. ಅಣ್ಣನ ಸಾವಿನ ಬಗ್ಗೆ ರವಿ ಭದ್ರಾಪುರ ಅವರು ಪೊಲೀಸರಿಗೆ ಮಾಹಿತಿ ನೀಡಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Gokarna Petrol provided by the police!

ಗೋಕರ್ಣ | ಪೊಲೀಸರು ಕೊಡಿಸಿದ ಪೆಟ್ರೋಲ್!

July 21, 2026
Murudeshwar Trouble for a Good Samaritan Man who asked for directions to Bhat's house stole gold and fled!

ಮುರುಡೇಶ್ವರ | ಸಹಾಯ ಮಾಡಲು ಹೋದವನಿಗೆ ಸಂಕಷ್ಟ: ಭಟ್ಟರ ಮನೆ ದಾರಿ ಕೇಳಿದವ ಚಿನ್ನ ಕದ್ದು ಓಡಿದ!

July 21, 2026
Ankola Young woman falls victim to a friend's greed for gold!

ಅಂಕೋಲಾ | ಸ್ನೇಹಿತೆಯ ಚಿನ್ನದಾಸೆಗೆ ಕುರುಪಿಯಾದ ಚಲುವೆ!

July 20, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!