• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಸಿದ್ದಾಪುರ | ಹಲೋ… ಐ ಎಂ ಸಾನಿಯಾ!

July 25, 2026

ಕುಮಟಾ | ಈ ಕೆಲಸ ಮನೆಯಲ್ಲಿಯೇ ಮಾಡಿದರೂ ಅಪರಾಧ!

July 25, 2026
Loss of lakhs of rupees for the desire of crores!

ಗೋಕರ್ಣ | ರಾಜಿ ಮಾಡಿಸಲು ಬಂದವ ಕೋಟಿ ದುಡ್ಡು ಕೇಳಿದ!

  • Home
  • Janamata
Sunday, July 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಗೋವಾದಲ್ಲಿ ಗಂಡನ ಕಾಟ: ಗೋಕರ್ಣದಲ್ಲಿ ಅತ್ತೆ ಪಿಕಲಾಟ!

Achyutkumar by Achyutkumar
July 22, 2026
Husband's harassment in Goa; mother-in-law in a fix in Gokarna!
Share on FacebookShare on WhatsappShare on Twitter

`ನೀನೇ ಬೇಕು’ ಎಂದು ಎಂದು ಪ್ರೀತಿಸಿ ಮದುವೆಯಾದ ಶಶಾಂಕ ನಾಯ್ಕ ಅವರು ಅಶ್ವಿನಿ ನಾಯ್ಕ ಅವರನ್ನು ದೂರ ಮಾಡಿದ್ದು, ಸದ್ಯ ಅಶ್ವಿನಿ ಅವರ ಅತ್ತೆ ಭಾರತಿ ನಾಯ್ಕ ಅವರು ಸಹ ಸೊಸೆಗೆ ಹೊಡೆದು ಮನೆಯಿಂದ ಹೊರ ಹಾಕಿದ್ದಾರೆ. ಅನ್ಯಾಯಕ್ಕೆ ಒಳಗಾದ ಅಶ್ವಿನಿ ನಾಯ್ಕ ಅವರು ಕಠಿಣ ಕ್ರಮಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ನ್ಯಾಯಕ್ಕಾಗಿ ಮಾಧ್ಯಮದವರಿಗೂ ಮನವಿ ಮಾಡಿದ್ದಾರೆ.

ಬೆಂಗಳೂರಿನ ಜೆಪಿ ನಗರದ ಸಾಲಕ್ಕಿ ಸಿಂಗಲ್ ಪಿಜಿ ಬಳಿಯ ಸಾವಂತಿ ಅಪಾರ್ಟಮೆಂಟಿನಲ್ಲಿ ಅಶ್ವಿನಿ ನಾಯ್ಕ ಅವರು ವಾಸವಾಗಿದ್ದರು. ಉದ್ಯೋಗಕ್ಕಾಗಿ ಅವರು ಗೋಕರ್ಣಕ್ಕೆ ಬಂದಿದ್ದು, ಇಲ್ಲಿಯೇ ಅವರಿಗೆ ಹನೇಹಳ್ಳಿಯ ಶಶಾಂಕ ವಿನೋದ ನಾಯ್ಕ ಅವರು ಪರಿಚಯವಾದರು. 25 ವರ್ಷದ ಅಶ್ವಿನಿ ನಾಯ್ಕ ಅವರು 30 ವರ್ಷದ ಶಶಾಂಕ ಅವರನ್ನು ಪ್ರೀತಿಸಿದ್ದು, ಅವರಿಬ್ಬರು 2024ರಲ್ಲಿ ಮದುವೆಯನ್ನು ಆದರು. ಮದುವೆ ನಂತರ ಈ ದಂಪತಿ ಗೋವಾಗೆ ಹೋದರು. ಗೋವಾದ ಕೋಲ್ವಾಗೆ ಹೋಗಿ ಅಲ್ಲಿನ ಅಕ್ವಾಮೆರಿನೋ ಅಪಾರ್ಟಮೆಂಟಿನಲ್ಲಿ ಅವರಿಬ್ಬರು ಸಂಸಾರ ಶುರು ಮಾಡಿದರು. ಮದುವೆ ಆದ ಹೊಸತರಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಕ್ರಮೇಣ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತು.

ADVERTISEMENT

ಅಶ್ವಿನಿ ನಾಯ್ಕ ಅವರ ಬಳಿ ದುಡಿಮೆಯ ಹಣವಿತ್ತು. ಆ ಬಗ್ಗೆ ಅರಿತಿದ್ದ ಶಶಾಂಕ ನಾಯ್ಕ ಅವರು `ತಂಗಿ ಮದುವೆಗಾಗಿ 2 ಕೋಟಿ ಕೊಡು’ ಎಂದು ಕೇಳಿದ್ದರು. ಆದರೆ, ಅಶ್ವಿನಿ ನಾಯ್ಕ ಅವರಿಗೆ ಹಣ ಕೊಡುವ ಮನಸ್ಸಿರಲಿಲ್ಲ. ಹೀಗಾಗಿ ಹಣ ಕೊಡಲು ನಿರಾಕರಿಸಿದ್ದರು. ಈ ವೇಳೆ ಅಶ್ವಿನಿ ನಾಯ್ಕ ಅವರ ಬಳಿಯಿದ್ದ ಒಡವೆಯನ್ನು ಬ್ಯಾಂಕಿನಲ್ಲಿ ಭದ್ರವಾಗಿರಿಸುವುದಾಗಿ ನಂಬಿಸಿದ ಶಶಾಂಕ ನಾಯ್ಕ ಅವರು ಆ ಚಿನ್ನದ ಒಡವೆಪಡೆದು ಅದನ್ನು ದುರುಪಯೋಗ ಮಾಡಿದ್ದರು. ಇದೇ ವಿಷಯವಾಗಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿದ್ದು, ಅಶ್ವಿನಿ ನಾಯ್ಕ ಅವರು ಮಾತನಾಡಿದಾಗಲೆಲ್ಲ ಶಶಾಂಕ ನಾಯ್ಕ ಅವರು ಹೊಡೆಯುವುದು-ಬಡಿಯುವುದು ಶುರು ಮಾಡಿದರು.

ಈ ಬಗ್ಗೆ 2026ರ ಜುಲೈ 5ರಂದು ಅಶ್ವಿನಿ ನಾಯ್ಕ ಅವರು ಕೋಲ್ವಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ತಮಗಾದ ಅನ್ಯಾಯಕ್ಕೆ ನ್ಯಾ ಕೊಡಿಸಿ ಎಂದು ಮನವಿ ಮಾಡಿದರು. ಇದರಿಂದ ಸಿಟ್ಟಾದ ಶಶಾಂಕ ನಾಯ್ಕ ಅವರು ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ಸೋರಿಕೆ ಮಾಡಿ ಅಶ್ವಿನಿ ನಾಯ್ಕ ಅವರನ್ನು ಕೊಲ್ಲುವ ಪ್ರಯತ್ನ ನಡೆಸಿದರು. ಸಾವಿನ ದವಡೆಯಿಂದ ಪಾರಾದ ಅಶ್ವಿನಿ ನಾಯ್ಕ ಅವರು ಅಲ್ಲಿಂದ ತಪ್ಪಿಸಿಕೊಂಡು ಮತ್ತೆ ಗೋಕರ್ಣಕ್ಕೆ ಬಂದರು. ಸೊಸೆ ಮನೆಗೆ ಬಂದಿರುವುದನ್ನು ನೋಡಿದ ಭಾರತಿ ವಿನೋದ ನಾಯ್ಕ ಅವರು ಅಶ್ವಿನಿ ನಾಯ್ಕ ಅವರನ್ನು ಮನೆಯಿಂದ ಹೊರದಬ್ಬಿದರು. ಗೋವಾದ ಎನ್‌ಜಿಓವೊಂದರ ತಾರಾ ಕೇರ್ಕರ್ ಹಾಗೂ ಮತ್ತೊಬ್ಬ ಮಹಿಳೆಯನ್ನು ಕರೆದು ದಬ್ಬಾಳಿಕೆ ನಡೆಸಿದರು.

ಗೋವಾದಲ್ಲಿ ಗಂಡನ ಕಾಟ ಹಾಗೂ ಗೋಕರ್ಣದಲ್ಲಿ ಅತ್ತೆಯ ಪಿಕಲಾಟ ನೋಡಿದ ಅಶ್ವಿನಿ ನಾಯ್ಕ ಅವರು ನೆರವು ಕೋರಿ ಮಾಧ್ಯಮದ ಮುಂದೆ ಬಂದರು. ಗೋಕರ್ಣದಲ್ಲಿಯೂ ಪೊಲೀಸ್ ದೂರು ದಾಖಲಿಸಿದ ಅವರು ತಮಗಾದ ಅನ್ಯಾಯದ ವಿಡಿಯೋವೊಂದನ್ನು ಮಾಡಿ ಹರಿಬಿಟ್ಟರು. `ನನ್ನ ಚಿನ್ನ ನನಗೆ ಒಪ್ಪಿಸಿ’ ಎಂದವರು ಕೇಳಿಕೊಂಡಿದ್ದು, ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಸಿದ್ದಾಪುರ | ಹಲೋ… ಐ ಎಂ ಸಾನಿಯಾ!

July 25, 2026

ಕುಮಟಾ | ಈ ಕೆಲಸ ಮನೆಯಲ್ಲಿಯೇ ಮಾಡಿದರೂ ಅಪರಾಧ!

July 25, 2026
Loss of lakhs of rupees for the desire of crores!

ಗೋಕರ್ಣ | ರಾಜಿ ಮಾಡಿಸಲು ಬಂದವ ಕೋಟಿ ದುಡ್ಡು ಕೇಳಿದ!

July 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!