• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಉದ್ಯೋಗ ಅವಕಾಶ: 10 ಸಾವಿರ ರೂ ಸಂಬಳ!

August 4, 2026
Mundgod Government name on farmers' land!

ಮುಂಡಗೋಡ | ರೈತರ ಭೂಮಿಗೆ ಸರ್ಕಾರಿ ಹೆಸರು!

August 4, 2026

ಅಂಕೋಲಾ | ಕಪೌಂಡ್ ಹಾರಿದ ಸಾಹಸಿ ಸ್ತ್ರೀ: ಅಣ್ಣನ ಮನೆಯಲ್ಲಿ ಪ್ಯೂಜ್ ಕದ್ದ ಇಂಜಿನಿಯರ್!

  • Home
  • Janamata
Wednesday, August 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಅಂಕೋಲಾ | ಸಿಡುಕು ಸ್ವಭಾವದ ಶುಶ್ರೂಷಕಿ!

Achyutkumar by Achyutkumar
August 3, 2026
Ankola A short-tempered nurse!
Share on FacebookShare on WhatsappShare on Twitter

`ಅಂಕೋಲಾದ ಪುರಲಕ್ಕಿ-ಬೇಣದಲ್ಲಿನ ನಮ್ಮ ಕ್ಲಿನಿಕ್ ಒಳಗೆ ಆರೋಗ್ಯ ಸೇವೆಗಳು ಹದಗೆಡುತ್ತಿದ್ದು, ಅದಕ್ಕೆ ಅಲ್ಲಿನ ಸಿಬ್ಬಂದಿಯೊಬ್ಬರ ವರ್ತನೆ ಪ್ರಮುಖ ಕಾರಣ’ ಎಂದು ಜನ ದೂರಿದ್ದಾರೆ. `ಇಲ್ಲಿ ಕೆಲಸ ಮಾಡುವ ಶುಶ್ರೂಷಕಿ ರೇಖಾ ಬೂದಿಹಾಳ ಅವರನ್ನು ಬೇರೆಡೆ ವರ್ಗಾಯಿಸಬೇಕು’ ಎಂದು 30ಕ್ಕೂ ಅಧಿಕ ಜನ ಪತ್ರ ಬರೆದಿದ್ದಾರೆ.

ADVERTISEMENT

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರ ಶಾಸಕ ಸತೀಶ್ ಸೈಲ್ ಅವರಿಗೆ ಪುರಮಕ್ಕಿ-ಬೇಣದ ಜನ ಪತ್ರ ರವಾನಿಸಿದ್ದು, ಅದರಲ್ಲಿ ಅನೇಕ ಬಗೆಯ ಆರೋಪಗಳನ್ನು ಮಾಡಿದ್ದಾರೆ. ನಮ್ಮ ಕ್ಲಿನಿಕ್ ಕೇಂದ್ರದಲ್ಲಿ ಶುಶ್ರೂಷಕಿಯಾಗಿರುವ ರೇಖಾ ಬೂದಿಹಾಳ ಅವರ ವರ್ತನೆ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ. `ಇಲ್ಲಿ ನಾಲ್ಕು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ರೇಖಾ ಬೂದಿಹಾಳ ಅವರು ನಿತ್ಯ ತಕರಾರು ಮಾಡುತ್ತಿದ್ದು, ಅವರನ್ನು ಕೂಡಲೇ ಇಲ್ಲಿಂದ ವರ್ಗಾಯಿಸಿ’ ಎಂದು ಆಗ್ರಹಿಸಿದ್ದಾರೆ.

ADVERTISEMENT

`ರೇಖಾ ಬೂದಿಹಾಳ ಅವರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಸಿಡುಕು ಸ್ವಭಾವದ ಅವರು ಜನರಿಗೆ ನಿತ್ಯ ಬೈಯುತ್ತಾರೆ. ಈ ಹಿಂದೆ ಇದ್ದ ವೈದ್ಯರಿಗೂ ಸಮಸ್ಯೆ ಮಾಡಿ, ಅವರನ್ನು ಓಡಿಸಿದ್ದಾರೆ. ವೈದ್ಯರು ಬರೆದ ಔಷಧಿ ಬದಲು ಬೇರೆ ಔಷಧಿ ನೀಡುವ ಬಗ್ಗೆಯೂ ದೂರುಗಳಿವೆ. ಈ ಎಲ್ಲಾ ವಿಷಯದ ಬಗ್ಗೆ ಎರಡು ವರ್ಷದ ಹಿಂದೆ ಮೇಲಧಿಕಾರಿಗಳು ಸಭೆ ಕರೆದು ಬುದ್ದಿ ಹೇಳಿದರೂ ಅವರ ನಡವಳಿಕೆ ಬದಲಾಗಿಲ್ಲ’ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

`ಈಚೆಗೆ ರೇಖಾ ಬೂದಿಹಾಳ ಅವರು ಆಸ್ಪತ್ರೆಯ ಪ್ರಯೋಗಶಾಲಾ ತಂತ್ರಜ್ಞರಿಗೆ ಕೆಟ್ಟದಾಗಿ ಬೈದಿದ್ದು, ಅವರಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ಅದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ಎಲ್ಲಾ ವಿಷಯದ ಬಗ್ಗೆ ಅಲ್ಲಿನ ನಿವಾಸಿಗಳು ಅನೇಕ ಬಾರಿ ದೂರು ನೀಡಿದರೂ ಕ್ರಮ ಆಗಿಲ್ಲ. ಈ ಎಲ್ಲಾ ಹಿನ್ನಲೆ ಅವರನ್ನು ಇಲ್ಲಿಂದ ಬೇರೆ ಕಡೆ ವರ್ಗಾಯಿಸಬೇಕು. ಜೊತೆಗೆ ಜನಸ್ನೇಹಿ ಸಿಬ್ಬಂದಿ ನೇಮಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಈ ಪತ್ರವನ್ನು ಆರೋಗ್ಯ ಇಲಾಖೆ, ಜಿಲ್ಲಾಡಳಿತ ಸೇರಿ ವಿವಿಧ ಕಡೆ ರವಾನಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಉದ್ಯೋಗ ಅವಕಾಶ: 10 ಸಾವಿರ ರೂ ಸಂಬಳ!

August 4, 2026
Mundgod Government name on farmers' land!

ಮುಂಡಗೋಡ | ರೈತರ ಭೂಮಿಗೆ ಸರ್ಕಾರಿ ಹೆಸರು!

August 4, 2026

ಅಂಕೋಲಾ | ಕಪೌಂಡ್ ಹಾರಿದ ಸಾಹಸಿ ಸ್ತ್ರೀ: ಅಣ್ಣನ ಮನೆಯಲ್ಲಿ ಪ್ಯೂಜ್ ಕದ್ದ ಇಂಜಿನಿಯರ್!

August 4, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!