• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

August 18, 2026
ಕಸ್ತೂರಿ ರಂಗನ್ ವರದಿಗೆ ವಿರೋಧ: ಆಕ್ಷೆಪಣೆ ಸಲ್ಲಿಸಲು ಅತಿಕ್ರಮಣದಾರರ ಆಸಕ್ತಿ

ಕಸ್ತೂರಿ ರಂಗನ್ ವರದಿಗೆ ವಿರೋಧ: ಆಕ್ಷೆಪಣೆ ಸಲ್ಲಿಸಲು ಅತಿಕ್ರಮಣದಾರರ ಆಸಕ್ತಿ

August 18, 2026

ಕಾರವಾರ | ಸೀಬರ್ಡ ಸಿಬ್ಬಂದಿ ಖಾತೆಗೆ ಕನ್ನ!

  • Home
  • Janamata
Tuesday, August 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾರವಾರ | ಗಡಿಪಾರು ಆದೇಶಕ್ಕೆ ಹೈಕೋರ್ಟ ತಡೆ!

Achyutkumar by Achyutkumar
August 18, 2026
Karwar Prashanth Exiled 'Kinnara Ooru' Now Peaceful!
Share on FacebookShare on WhatsappShare on Twitter
ADVERTISEMENT

ಕಾರವಾರ ಕಿನ್ನರದ ಪ್ರಶಾಂತ ಗೋವೇಕರ್ ಅವರ ಗಡಿಪಾರು ಆದೇಶಕ್ಕೆ ಹೈಕೋರ್ಟ ತಡೆ‌ ನೀಡಿದೆ. ಹೀಗಾಗಿ ಅವರು ಮತ್ತೆ ಕಾರವಾರಕ್ಕೆ ಬರುತ್ತಿದ್ದಾರೆ.

ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯರಾಗಿದ್ದ ಪ್ರಶಾಂತ ಗೋವೇಕರ ಅವರ ವಿರುದ್ಧ ಒಟ್ಟು 12 ಪೊಲೀಸ್‌ ಕೇಸುಗಳಿದ್ದವು. ಕೌಟುಂಬಿಕ ಕಲಹ, ದ್ವೇಷ ರಾಜಕಾರಣ, ಊರಿನಲ್ಲಿರುವ ಕೆಲವರ ವಿರುದ್ಧ ಅನಗತ್ಯ ಆರೋಪಗಳ ವಿರುದ್ಧ ಪ್ರಕರಣಗಳಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಕಾರಣ ನೀಡಿ ಪೊಲೀಸರು ಪ್ರಶಾಂತ ಗೋವೆಕರ್ ಅವರ ವಿರುದ್ಧ ರೌಡಿಶೀಟರ್ ಹಾಳೆ ತೆರೆದಿದ್ದರು. ಅದಾಗಿಯೂ, ಪ್ರಶಾಂತ ಗೋವೇಕರ್ ಅವರ ವರ್ತನೆಯಲ್ಲಿ ಬದಲಾವಣೆ ಆಗದ ಕಾರಣ ನೀಡಿ ಅವರನ್ನು ಗಡಿಪಾರು ಮಾಡಿದ್ದರು.

ಗಡಿಪಾರು ಹಿನ್ನಲೆ ಪ್ರಶಾಂತ ಗೋವೇಕರ್ ಅವರನ್ನು ಪೊಲೀಸರು ಹೊಸಪೇಟೆಗೆ ಬಿಟ್ಟು ಬಂದಿದ್ದರು. ಇದರ ವಿರುದ್ಧ ಪ್ರಶಾಂತ ಗೋವೇಕರ್ ಅವರು ಹೈಕೋರ್ಟ ಮೊರೆಹೋದರು.‌ ಧಾರವಾಡ ಹೈಕೋರ್ಟಿನಲ್ಲಿ ದಾವೆ ಹೂಡಿದ ಬೆಳಗಾವಿಯ ವಕೀಲ ರಾಮಾ ಘೋರ್ಪಡೆ ಅವರು ಪ್ರಶಾಂತ ಗೋವೇಕರ ಅವರ ಪರ ವಾದ ಮಾಡಿದರು. ‘ಪ್ರಶಾಂತ ಗೋವೇಕರ ಅವರ ವಿರುದ್ಧ 12ಕೇಸುಗಳಿದ್ದರೂ ಅದರಲ್ಲಿ ಎಂಟು‌ ಕೇಸು ನಿಕಾಲಿಯಾಗಿದೆ. ನಾಲ್ಕು ಕೇಸು ವಿಚಾರಣಾ ಹಂತದಲ್ಲಿದೆ. ಹೀಗಾಗಿ ಅವರ ಗಡಿಪಾರು ಆದೇಶ ಸರಿಯಲ್ಲ’ ಎಂದು ವಾದಿಸಿದರು.

ಈ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆವರೆಗೆ ಗಡಿಪಾರು ಆದೇಶಕ್ಕೆ ತಡೆ‌ ನೀಡಿದೆ. ಹೀಗಾಗಿ ಪ್ರಶಾಂತ ಗೋವೇಕರ್ ಅವರು ಊರಿಗೆ ಮರಳುತ್ತಿದ್ದಾರೆ. ಈ ಬಗ್ಗೆ ಪ್ರಶಾಂತ ಗೋವೇಕರ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

ಕಾರವಾರ | ತಾಜ್ ಹೊಟೇಲಿಗೆ ಬೆಂಕಿ

August 18, 2026
ಕಸ್ತೂರಿ ರಂಗನ್ ವರದಿಗೆ ವಿರೋಧ: ಆಕ್ಷೆಪಣೆ ಸಲ್ಲಿಸಲು ಅತಿಕ್ರಮಣದಾರರ ಆಸಕ್ತಿ

ಕಸ್ತೂರಿ ರಂಗನ್ ವರದಿಗೆ ವಿರೋಧ: ಆಕ್ಷೆಪಣೆ ಸಲ್ಲಿಸಲು ಅತಿಕ್ರಮಣದಾರರ ಆಸಕ್ತಿ

August 18, 2026

ಕಾರವಾರ | ಸೀಬರ್ಡ ಸಿಬ್ಬಂದಿ ಖಾತೆಗೆ ಕನ್ನ!

August 18, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!