• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Murudeshwar Contract for assault inside the prison Evidence found in call records!

ಮುರುಡೇಶ್ವರ | ಕಾರಾಗೃಹದೊಳಗೆ ಹಲ್ಲೆಗೆ ಸುಪಾರಿ: ಕಾಲ್ ರೆಕಾರ್ಡಿನಿಂದ ಸಿಕ್ಕಿತು ಸಾಕ್ಷಿ!

August 23, 2026
Sirsi Opposition to encroachment clearance Woman attempts suicide!

ಶಿರಸಿ | ಅತಿಕ್ರಮಣ ತೆರವಿಗೆ ವಿರೋಧ: ಮಹಿಳೆಯಿಂದ ಆತ್ಮಹತ್ಯೆ ಪ್ರಯತ್ನ!

August 23, 2026

ಶಿರಸಿ | ಆತನ ಮನೆಯಲ್ಲಿ ಅವನಿಗೆ ಹಕ್ಕಿಲ್ಲ!

  • Home
  • Janamata
Monday, August 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಂಕೋಲಾ | ಉಂಡು ಹೋದ.. ಕೊಂಡು ಹೋದ!

Mobiletime.in by Mobiletime.in
August 22, 2026
Ankola Gone.. Gone!

AI Photo

Share on FacebookShare on WhatsappShare on Twitter

ವಂದಿಗೆಯ ಹೊನ್ನಪ್ಪ ನಾಯಕ ಅವರ ಮನೆಗೆ ನೆಂಟರು ಬಂದಿದ್ದು, ಅಪರೂಪಕ್ಕೆ ಬಂದ ಸಂಬoಧಿಕರಿಗೆ ಕುಟುಂಬದವರು ಹೊಟ್ಟೆತುಂಬ ಊಟ ಹಾಕಿದ್ದಾರೆ. ಹೊನ್ನಪ್ಪ ನಾಯಕ ಅವರ ಮನೆಯ ಆತಿಥ್ಯ ಸ್ವೀಕರಿಸಿದ ಸಂಬoಧಿಕರು ಆ ಮನೆಯಲ್ಲಿದ್ದ ಒಡವೆ ಕದ್ದು ಪರಾರಿಯಾಗಿದ್ದಾರೆ!

ADVERTISEMENT

ಅಂಕೋಲಾದ ವಂದಿಗೆಯಲ್ಲಿ ಹೊನ್ನಪ್ಪಾ ಬೊಮ್ಮಯ್ಯ ನಾಯಕ ಅವರು ವಾಸವಾಗಿದ್ದಾರೆ. 77 ವರ್ಷದ ಅವರು ಕೃಷಿ ಕೆಲಸ ಮಾಡಿಕೊಂಡಿದ್ದು, 8 ವರ್ಷದ ಹಿಂದೆ ತಮ್ಮ ಮಗನಿಗೆ ಮದುವೆ ಮಾಡಿದ್ದಾರೆ. ಹೊನ್ನಪ್ಪ ನಾಯಕ ಅವರ ಮಗ-ಸೊಸೆ ಉಡುಪಿಯಲ್ಲಿ ವಾಸವಾಗಿದ್ದು, ಆಗಾಗ ಊರಿಗೆ ಬರುತ್ತಾರೆ. ಮೇ 11ರಂದು ಪಕ್ಕದಮನೆಯಲ್ಲಿ ಗೃಹಪ್ರವೇಶವಿದ್ದ ಕಾರಣ ಹೊನ್ನಪ್ಪ ನಾಯಕ ಅವರ ಸೊಸೆ ಶ್ರೀದೇವಿ ಅವರು ಊರಿಗೆ ಬಂದಿದ್ದರು. ಮೈತುಂಬ ಒಡವೆ ಧರಿಸಿ ಬಂದಿದ್ದ ಅವರು ಗೃಹಪ್ರವೇಶ ಮುಗಿದ ನಂತರ ಆ ಒಡವೆಗಳನ್ನು ಮನೆಯಲ್ಲಿದ್ದ ಕಪಾಟಿನಲ್ಲಿರಿಸಿದ್ದರು.

ADVERTISEMENT

ಅದಾದ ನಂತರ ಅವರು ಮತ್ತೆ ಉಡುಪಿಗೆ ಹೋಗಿದ್ದರು. ಶ್ರೀದೇವಿ ಅವರು ಉಡುಪಿಗೆ ಹೋದ ನಂತರ ಶ್ರೀದೇವಿ ಅವರ ತಂಗಿ ಎಚ್ ಪ್ರಭಾವತಿ ಹಾಗೂ ಆಕೆಯ ಪತಿ ರಾಘವೇಂದ್ರ ಅವರು ಹೊನ್ನಪ್ಪ ನಾಯಕ ಅವರ ಮನೆಗೆ ಆಗಮಿಸಿದ್ದರು. ಶ್ರೀದೇವಿ ಅವರ ಸ್ನೇಹಿತೆ ವಿನ್ನಿಭಾಯಿ ಅವರು ಸಹ ಜೊತೆಯಿದ್ದರು. ಈ ಮೂವರು ಹೊನ್ನಪ್ಪ ನಾಯಕ ಅವರ ಮನೆಯಲ್ಲಿಯೇ ಉಳಿದು ಆತಿಥ್ಯ ಸ್ವೀಕರಿಸಿದ್ದರು. ಅದಾಗಿ ಕೆಲ ದಿನದ ನಂತರ ಶ್ರೀದೇವಿ ಅವರು ಅಂಕೋಲಾಗೆ ಆಗಮಿಸಿ, ವಾರಗಳ ಕಾಲ ಇಲ್ಲಿಯೇ ಇದ್ದರು. ಮತ್ತೆ ಉಡುಪಿಗೆ ಮರಳುವಾಗ ಕಪಾಟಿನಲ್ಲಿದ್ದ ಒಡವೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದರು. ಆದರೆ, ಕಪಾಟು ತೆಗೆದು ನೋಡಿದಾಗ ಅಲ್ಲಿ ಆಭರಣಗಳು ಕಾಣಲಿಲ್ಲ.

ಮೂರು ಚೈನು, ಎರಡು ಬಳೆ, ಒಂದು ಉಂಗುರ, ಬ್ರೇಸ್‌ಲೈಟ್, ಕಿವಿಯೋಲೆ ಸೇರಿ ಚಿನ್ನದ ಆಭರಣಗಳು ಕಾಣೆಯಾಗಿದ್ದರು. 4.5 ಲಕ್ಷ ರೂ ಮೌಲ್ಯದ ಚಿನ್ನ ಅಲ್ಲಿಂದ ನಾಪತ್ತೆಯಾಗಿರುವ ಬಗ್ಗೆ ಶ್ರೀದೇವಿ ಅವರು ತಮ್ಮ ಮಾವ ಹೊನ್ನಪ್ಪ ನಾಯಕ ಅವರ ಬಳಿ ಹೇಳಿದರು. ಆಘಾತಗೊಂಡ ಹೊನ್ನಪ್ಪ ನಾಯಕ ಅವರು ಈ ಎಲ್ಲಾ ಒಡೆವೆಯನ್ನು ಉಡುಪಿಯಿಂದ ಬಂದಿದ್ದ ರಾಘವೇಂದ್ರ ಬಿ ಅವರೇ ಕದ್ದಿರುವ ಬಗ್ಗೆ ಅನುಮಾನವ್ಯಕ್ತಪಡಿಸಿದರು. ಕಾಣೆಯಾದ ಒಡವೆ ಹುಡುಕಿಕೊಡುವಂತೆ ಅವರು ಅಂಕೋಲಾ ಪೊಲೀಸರಲ್ಲಿ ದೂರು ನೀಡಿದ್ದು, ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

ADVERTISEMENT
ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Murudeshwar Contract for assault inside the prison Evidence found in call records!

ಮುರುಡೇಶ್ವರ | ಕಾರಾಗೃಹದೊಳಗೆ ಹಲ್ಲೆಗೆ ಸುಪಾರಿ: ಕಾಲ್ ರೆಕಾರ್ಡಿನಿಂದ ಸಿಕ್ಕಿತು ಸಾಕ್ಷಿ!

August 23, 2026
Sirsi Opposition to encroachment clearance Woman attempts suicide!

ಶಿರಸಿ | ಅತಿಕ್ರಮಣ ತೆರವಿಗೆ ವಿರೋಧ: ಮಹಿಳೆಯಿಂದ ಆತ್ಮಹತ್ಯೆ ಪ್ರಯತ್ನ!

August 23, 2026

ಶಿರಸಿ | ಆತನ ಮನೆಯಲ್ಲಿ ಅವನಿಗೆ ಹಕ್ಕಿಲ್ಲ!

August 23, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!