• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bajaj Finance employee heading to the market Dies!

ಸಂತೆಗೆ ಹೊರಟಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ: ಸಾವು!

September 27, 2026
A devotee of Shiva who entered the heavenly abode.

ಪರಲೋಕ ಪ್ರವೇಶಿಸಿದ ಶಿವಭಕ್ತೆ

September 27, 2026

ಬೆನ್ನಿಗೆ ಚೂರಿ ಹಾಕಿದ ಸ್ನೇಹಿತ!

ADVERTISEMENT
  • Home
  • Janamata
Monday, September 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹಣಕಾಸು ವಿಷಯ: ಸರ್ಕಾರಿ ನೌಕರರ ನಡುವೆ ಮಾರಾಮಾರಿ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಕಾರವಾರದ ಕೆ ಎಚ್ ಬಿ ಕಾಲೋನಿ ಬಳಿ ಸತ್ಯಪ್ಪ ದುರದುಂಡಿ ಹಾಗೂ ಹಸನ್ ರಂಜುನಗಿ ಅವರು ಹೊಡೆದಾಡಿಕೊಂಡಿದ್ದಾರೆ. ಹಣಕಾಸು ವಿಷಯವಾಗಿ ಅವರಿಬ್ಬರ ನಡುವೆ ಜಗಳ ಶುರುವಾಗಿದ್ದು, ಅದೇ ಹೊಡೆದಾಟಕ್ಕೆ ಕಾರಣವಾಗಿದೆ.

ರೇವಪ್ಪ ಸತ್ಯಪ್ಪ ದುರದುಂಡಿ ಅವರು ಹಡಗಿನಹಾಳ ಮೂಲದವರಾಗಿದ್ದು, ಧಾರವಾಡ ನ್ಯಾಯಾಲಯದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಹಸನ್ ಅಲ್ಲಾಭಕ್ಷ ರಂಜುನಗಿ ಅವರು ಉಳಗಾ ಬಿಸಿಎಂ ಕಾಲೇಜು ಸುಪ್ರಿಡೆಂಟ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಹಸನ್ ರಂಜುನಗಿ ಅವರು ಕೆಎಚ್‌ಬಿ ಕಾಲೋನಿಯ ಪರ್ಲ ಅಪಾರ್ಟಮೆಂಟ್’ನಲ್ಲಿ ವಾಸವಾಗಿದ್ದು, ಆ ಅಪಾರ್ಟಮೆಂಟ್ ಎದುರೇ ಈ ಹೊಡೆದಾಟ ನಡೆದಿದೆ. ರೇವಪ್ಪ ದುರದುಂಡಿ ಹಾಗೂ ಹಸನ್ ರಂಜುನಗಿ ನಡುವೆ ಹಣಕಾಸಿನ ವ್ಯವಹಾರವಿದ್ದು, ಅದರಲ್ಲಿ ವ್ಯತ್ಯಾಸವಾಗಿರುವುದೇ ಈ ಹೊಡೆದಾಟಕ್ಕೆ ಕಾರಣ.

ADVERTISEMENT

ಸೆಪ್ಟೆಂಬರ್ 25ರ ಸಂಜೆ 5.30ಕ್ಕೆ ಅವರಿಬ್ಬರು ಬೀದಿಯಲ್ಲಿ ಹೊಡೆದಾಡುವುದನ್ನು ಪೊಲೀಸ್ ಸಿಬ್ಬಂದಿ ಸುರೇಶ ಕೋಟಾರ್ಕರ್ ಅವರು ನೋಡಿದ್ದಾರೆ. ಆ ಹೊಡೆದಾಟ ತಪ್ಪಿಸಲು ಅವರು ಪ್ರಯತ್ನಿಸಿದ್ದಾರೆ. ಆದರೆ, ಅದರಿಂದ ಪ್ರಯೋಜನವಾಗಿಲ್ಲ. ಸಾರ್ವಜನಿಕ ಪ್ರದೇಶದಲ್ಲಿ ಗಲಾಟೆ ಮಾಡಬೇಡಿ ಎಂದು ಸುರೇಶ ಕೋಟಾರ್ಕರ್ ಅವರು ಮನವಿ ಮಾಡಿದರೂ ಅದನ್ನು ಅವರಿಬ್ಬರು ಪಾಲಿಸಿಲ್ಲ. ಅತ್ಯಂತ ಕೆಟ್ಟಶಬ್ದಗಳಿಂದ ಸತ್ಯಪ್ಪ ದುರದುಂಡಿ ಹಾಗೂ ಹಸನ್ ರಂಜುನಗಿ ಬೈದುಕೊಂಡಿದ್ದು, ಸಾರ್ವಜನಿಕರು ಈ ವೇಳೆ ಮುಜುಗರ ಅನುಭವಿಸಿದ್ದಾರೆ. ಈ ಎಲ್ಲಾ ಹಿನ್ನಲೆ ಪೊಲೀಸರು ಅವರಿಬ್ಬರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bajaj Finance employee heading to the market Dies!

ಸಂತೆಗೆ ಹೊರಟಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ: ಸಾವು!

September 27, 2026
A devotee of Shiva who entered the heavenly abode.

ಪರಲೋಕ ಪ್ರವೇಶಿಸಿದ ಶಿವಭಕ್ತೆ

September 27, 2026

ಬೆನ್ನಿಗೆ ಚೂರಿ ಹಾಕಿದ ಸ್ನೇಹಿತ!

September 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!