• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bajaj Finance employee heading to the market Dies!

ಸಂತೆಗೆ ಹೊರಟಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ: ಸಾವು!

September 27, 2026
A devotee of Shiva who entered the heavenly abode.

ಪರಲೋಕ ಪ್ರವೇಶಿಸಿದ ಶಿವಭಕ್ತೆ

September 27, 2026

ಬೆನ್ನಿಗೆ ಚೂರಿ ಹಾಕಿದ ಸ್ನೇಹಿತ!

ADVERTISEMENT
  • Home
  • Janamata
Monday, September 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಹೊನ್ನಾವರದಲ್ಲಿ ಅವನೇ ಹಸು ಕಳ್ಳ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಹೊನ್ನಾವರದ ಜೈನಲ್ ಅಬಿದಿನ್ ಅವರು ಹಸು-ಹೋರಿ ಸೇರಿ ಒಟ್ಟು ಏಳು ಜಾನುವಾರು ಕದ್ದಿದ್ದಾರೆ. ಆ ಎಲ್ಲಾ ಜೀವಿಗಳನ್ನು ಅವರು ಕಸಾಯಿಖಾನೆಗೆ ಕಳುಹಿಸುವ ಸಿದ್ಧತೆ ಮಾಡಿಕೊಂಡಿದ್ದು, ಪೊಲೀಸ್ ಸಿಬ್ಬಂದಿ ಶಿವಾನಂದ ಜಾಡರ್ ಅವರ ಸಮಯಪ್ರಜ್ಞೆಯಿಂದ ಆ ಜಾನುವಾರುಗಳ ಜೀವ ಉಳಿದಿದೆ.

ಹೊನ್ನಾವರ ಹೆರಂಗಡಿಯಲ್ಲಿ ಜೈನಲ್ ಅಬಿದಿನ್ ಅಹಮದ್ ಕಾಟಾಪರಶು ಅವರು ವಾಸವಾಗಿದ್ದಾರೆ. ಗೋವಧೆ ಮಾಡುವುದನ್ನು ಅವರು ರೂಢಿಸಿಕೊಂಡಿದ್ದು, ಇದಕ್ಕಾಗಿ ಹಸು-ಹೋರಿಗಳನ್ನು ಅವರು ಕದಿಯುತ್ತಾರೆ. ಹೀಗೆ ಕದ್ದ ಜಾನುವಾರುಗಳನ್ನು ಅವರು ತಮ್ಮ ಮನೆ ಬಳಿಯೇ ಕಟ್ಟಿ ಹಿಂಸಿಸುತ್ತಾರೆ. ಈಚೆಗೆ ಜೈನಲ್ ಅಹಮದ್ ಅವರು ಕಂದು ಬಣ್ಣದ ಹೋರಿ, ಕಪ್ಪು ಬಣ್ಣದ ಆಕಳು ಸೇರಿ ಸಣ್ಣ ಕರುಗಳನ್ನು ಸಹ ಕದ್ದಿದ್ದಾರೆ. ಅದೆಲ್ಲವನ್ನು ಅವರು ತಮ್ಮ ಕಪೌಂಡಿನಲ್ಲಿ ಕಟ್ಟಿದ್ದಾರೆ.

ADVERTISEMENT

ವಧೆ ಮಾಡುವ ಉದ್ದೇಶದಿಂದಲೇ ಈ ಎಲ್ಲಾ ಜಾನುವಾರುಗಳನ್ನು ಜೈನಲ್ ಅಬಿದಿನ್ ಅವರು ಕಟ್ಟಿರುವುದು ಹೊನ್ನಾವರ ಪೊಲೀಸ್ ಸಿಬ್ಬಂದಿ ಶಿವಾನಂದ ಶೇಖಪ್ಪ ಜಾಡರ್ ಅವರಿಗೆ ಗೊತ್ತಾಗಿದೆ. ಏಳು ಜಾನುವಾರುಗಳು ಅಲ್ಲಿರುವುದನ್ನು ಖಚಿತಪಡಿಸಿಕೊಂಡ ಶಿವಾನಂದ ಜಾಡರ್ ಅವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿ, ಅವುಗಳ ಪ್ರಾಣ ಉಳಿಸಿದ್ದಾರೆ. ಹಸು ಕದ್ದ ಜೈನಲ್ ಅಬಿದಿನ್ ವಿರುದ್ಧ ಕೇಸು ಹಾಕಿ, ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bajaj Finance employee heading to the market Dies!

ಸಂತೆಗೆ ಹೊರಟಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ: ಸಾವು!

September 27, 2026
A devotee of Shiva who entered the heavenly abode.

ಪರಲೋಕ ಪ್ರವೇಶಿಸಿದ ಶಿವಭಕ್ತೆ

September 27, 2026

ಬೆನ್ನಿಗೆ ಚೂರಿ ಹಾಕಿದ ಸ್ನೇಹಿತ!

September 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!