• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bajaj Finance employee heading to the market Dies!

ಸಂತೆಗೆ ಹೊರಟಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ: ಸಾವು!

September 27, 2026
A devotee of Shiva who entered the heavenly abode.

ಪರಲೋಕ ಪ್ರವೇಶಿಸಿದ ಶಿವಭಕ್ತೆ

September 27, 2026

ಬೆನ್ನಿಗೆ ಚೂರಿ ಹಾಕಿದ ಸ್ನೇಹಿತ!

ADVERTISEMENT
  • Home
  • Janamata
Monday, September 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಬೆನ್ನಿಗೆ ಚೂರಿ ಹಾಕಿದ ಸ್ನೇಹಿತ!

Achyutkumar by Achyutkumar
Share on FacebookShare on WhatsappShare on Twitter
ADVERTISEMENT

ಕಾರವಾರದ ಶರತ್ ನಾಯ್ಕ ಹಾಗೂ ದೀಪಕ ನಾಯ್ಕ ಸೇರಿ ರೋಷನ್ ನಾಯ್ಕ ಹಾಗೂ ಸಿದ್ಧಾರ್ಥ ನಾಯ್ಕ ಅವರ ಮೇಲೆ ದಾಳಿ ಮಾಡಿದ್ದಾರೆ. ಗಣೇಶ ಉತ್ಸವದ ವೇಳೆ ಕೀಟಲೆ ಮಾಡಿದಕ್ಕೆ ಬುದ್ದಿ ಹೇಳಿದ್ದೇ ಈ ಮಾರಾಮಾರಿಗೆ ಮುಖ್ಯ ಕಾರಣವಾಗಿದೆ.

ಕಾರವಾರದ ಸದಾಶಿವಗಡ ಬಳಿಯ ನಾಗಪೊಂಡಾ ಬಳಿಯ ದೇವಳನಾಯ್ಕವಾಡದಲ್ಲಿ ವ್ಯವಹಾರ ಮಾಡಿಕೊಂಡಿರುವ ರೋಷನ್ ದೀಪಕ್ ನಾಯ್ಕ ಅವರು ವಾಸವಾಗಿದ್ದಾರೆ. ತಮ್ಮದೇ ಆದ ವ್ಯವಹಾರ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದಾರೆ. ಸದ್ಯ ಬೆನ್ನಿಗೆ ಚಾಕು ಚುಚ್ಚಿದ ನೋವಿನಿಂದ ಅವರು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೆಪ್ಟೆಂಬರ್ 24ರಂದು ಮಾವಿನಹೊಳೆಯಲ್ಲಿ ಗಣೇಶಮೂರ್ತಿ ವಿಸರ್ಜನೆ ಸಮಯದಲ್ಲಿ ಅಸ್ನೋಟಿ ಭಗತವಾಡದ ಶರದ ನಾಯ್ಕ ಅವರು ಕೀಟಲೆ ಮಾಡಿದ್ದು, ಅವರಿಗೆ ಬುದ್ದಿ ಹೇಳಿ ಕಳುಹಿಸಿದ ತಪ್ಪಿಗೆ ರೋಷನ್ ನಾಯ್ಕ ಅವರಿಗೆ ಈ ಪರಿಸ್ಥಿತಿ ಬಂದಿದೆ. ಆ ದಿನ ಬುದ್ದಿ ಹೇಳಿ ಕಳುಹಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿದ್ಧಾರ್ಥ ಸತೀಶ ಗೋಸಾವಿ ಅವರಿಗೂ ಒದೆ ಬಿದ್ದಿದೆ.

ADVERTISEMENT

ಸೆ 24ರಂದು ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಶರದ ನಾಯ್ಕ ಅವರು ಕೀಟಲೆ ಮಾಡುತ್ತಿದ್ದು, ಸತೀಶ ಗೋಸಾವಿ ಹಾಗೂ ರೋಷನ್ ನಾಯ್ಕ ಸೇರಿ ಶರದ ನಾಯ್ಕ ಅವರಿಗೆ ಬುದ್ದಿ ಹೇಳಿದ್ದರು. ಇದೇ ಸಿಟ್ಟಿನಲ್ಲಿದ್ದ ಶರದ್ ನಾಯ್ಕ ಅವರು ಸೆ 25ರಂದು ಸಿದ್ಧಾರ್ಥನ ಗೆಳೆಯ ಸಾಯಿಸನತ್ ಅವರ ಜೊತೆ ಬಸ್ ನಿಲ್ದಾಣದಲ್ಲಿ ಜಗಳ ಮಾಡಿದ್ದರು. ಈ ಹಿನ್ನಲೆ 26ರಂದು ಶರದ್ ನಾಯ್ಕ ಅವರ ವರ್ತನೆ ಬಗ್ಗೆ ಅವರ ತಂದೆ ದೀಪಕ ನಾಯ್ಕ ಅವರಿಗೆ ದೂರು ನೀಡಲು ದೀಪಕ ನಾಯ್ಕ ಹಾಗೂ ಸತೀಶ ಗೋಸಾವಿ ಅವರು ನಿರ್ಧರಸಿದ್ದರು. ದೀಪಕ ನಾಯ್ಕ ಅವರ ಭೇಟಿಗಾಗಿ ಅವರಿಬ್ಬರು ಅಸ್ನೋಟಿ ಭಗತವಾಡಕ್ಕೆ ಹೋಗಿದ್ದು, ದೀಪಕ ನಾಯ್ಕ ಅವರ ಮನೆ ಮುಂದೆ ಮಾತನಾಡುವಾಗ ಅಲ್ಲಿ ಶರದ ನಾಯ್ಕ ಅವರು ಆಗಮಿಸಿದ್ದರು.

ಬರುವಾಗಲೇ ಕತ್ತಿ ಹಿಡಿದು ಬಂದಿದ್ದ ಶರದ್ ನಾಯ್ಕ ಅವರು ಅದನ್ನು ರೋಷನ್ ನಾಯ್ಕ ಅವರಿಗೆ ಚುಚ್ಚುವ ಪ್ರಯತ್ನ ಮಾಡಿದರು. ತಪ್ಪಿಸಿಕೊಂಡಾಗ ಕತ್ತಿ ಕೈಗೆ ತಾಗಿ ನೋವಾಯಿತು. ನಂತರ ಆ ಕತ್ತಿಯನ್ನು ಶರದ್ ನಾಯ್ಕ ಅವರು ಬೆನ್ನಿಗೆ ಚುಚ್ಚಿದರು. ತಪ್ಪಿಸಲು ಬಂದ ಸಿದ್ಧಾರ್ಥ ಗೋಸಾವಿ ಮೇಲೆಯೂ ದೀಪಕ ನಾಯ್ಕ ಅವರು ದಾಳಿ ಮಾಡಿದರು. ರೋಷನ್ ನಾಯ್ಕ ಅವರು ಆಸ್ಪತ್ರೆ ಸೇರಿ ಪೊಲೀಸ್ ದೂರು ನೀಡಿದ್ದು, ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Bajaj Finance employee heading to the market Dies!

ಸಂತೆಗೆ ಹೊರಟಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿ: ಸಾವು!

September 27, 2026
A devotee of Shiva who entered the heavenly abode.

ಪರಲೋಕ ಪ್ರವೇಶಿಸಿದ ಶಿವಭಕ್ತೆ

September 27, 2026

ಬೆನ್ನಿಗೆ ಚೂರಿ ಹಾಕಿದ ಸ್ನೇಹಿತ!

September 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!