• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Special prayer for rain

ಶಿರಸಿ | ಮಳೆಗಾಗಿ ವಿಶೇಷ ಪ್ರಾರ್ಥನೆ

October 2, 2026
Gokarna '112' personnel rope a rabid dog!

ಗೋಕರ್ಣ | ಹುಚ್ಚು ದನಕ್ಕೆ ಹಗ್ಗ ಕಟ್ಟಿದ 112 ಸಿಬ್ಬಂದಿ!

October 2, 2026
Joida Miscreant sets fire to resort!

ಜೊಯಿಡಾ | ರೆಸಾರ್ಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿ!

  • Home
  • Janamata
Saturday, October 3, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಂದಕಕ್ಕೆ ಬಿದ್ದ ಬಸ್ಸು: ಸಾವಿನಪ್ಪಿದವರು ಯಾರು? ಗಾಯಗೊಂಡವರು ಯಾರು?

Mobiletime.in by Mobiletime.in
Bus falls into a ditch Who lost their lives Who was injured
Share on FacebookShare on WhatsappShare on Twitter
ADVERTISEMENT

ಕುಮಟಾ-ಶಿರಸಿ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಸಂಚರಿಸುತ್ತದ್ದ ಸರ್ಕಾರಿ ಬಸ್ಸು ಗುರುವಾರ ರಾತ್ರಿ ಕಂದಕಕ್ಕೆ ಬಿದ್ದಿದ್ದು, ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಜೊತೆಗೆ 19 ಪ್ರಯಾಣಿಕರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಭಟ್ಕಳ ಅಜಾದನಗರದ ಪರ್ವಿನ ಬಾನು ಗಿಲಾನಿ ನಲಬಂದ (40) ಅವರು ಸಾವನಪ್ಪಿದವರಗಿದ್ದಾರೆ. ಉಡುಪಿ ಘಟಕಕ್ಕೆ ಸೇರಿದ ಈ ಬಸ್ಸು ಸವದತ್ತಿಯಿಂದ ಶಿರಸಿ ಮಾರ್ಗವಾಗಿ ಕುಮಟಾ ಮೂಲಕ ಉಡುಪಿಗೆ ಹೋಗುವಾಗ ಅವಘಡ ನಡೆದಿದೆ. ಚಾಲಕನ ಅತಿವೇಗವೇ ಈ ಅನಾಹುತಕ್ಕೆ ಕಾರಣವಾಗಿದ್ದು, ಬಸ್ಸು ಸಂಪೂರ್ಣವಾಗಿ ಪಲ್ಟಿಯಾಗಿದೆ. ಅಪಘಾತದಲ್ಲಿ ಗಾಯಗೊಂಡಿದ್ದ ಪರ್ವಿನ ಬಾನು ಅವರನ್ನು ಆಂಬುಲೆನ್ಸಿನ ಮೂಲಕ ಶಿರಸಿಗೆ ಒಯ್ಯುವ ಪ್ರಯತ್ನ ನಡೆಯಿತು. ಆದರೆ, ರಾಗಿಹೊಸಳ್ಳಿ ಬಳಿ ಅವರು ಕೊನೆಯುಸಿರೆಳೆದರು.

ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕುಮಟಾ ಹೊಲನಗದ್ದೆಯ ಮಹೇಶ ವೆಂಕಟೇಶ ರೇವಣಕರ, ಕುಮಟಾ ಮೊರಬಾ ಗ್ರಾಮದ ದಯಾನಂದ ದಾಕಪ್ಪ ಹೊಸಮನಿ, ಆದರ್ಶ ದಯಾನಂದ ಹೊಸಮನೆ, ಪ್ರೇಮಾ ದಯಾನಂದ ಹೊಸಮನೆ, ಅಮೃತ ದಯಾನಂದ ಹೊಸಮನೆ, ಮುರಡೇಶ್ವರದ ಸೂಪಿಯಾನ್ ತನ್ವೀರ ಶೇಖ ಅವರು ಪ್ರಯಾಣಿಸುತ್ತಿದ್ದರು. ಅವರೊಂದಿಗೆ ಕುಮಟಾ ಧಾರೇಶ್ವರದ ಸತ್ಯನಾರಾಯಣ ಮಂಗೇಶ ದೇಶಭಂಡಾರಿ, ಕುಮಟಾ ಕಾಗಾಲದ ಶ್ರೀಮತಿ ಶಾಹಿನ್ ಅಲಿ ಅಕ್ಬರ ಪೋಸಗೆ, ಶ್ರೀಮತಿ ಅಕ್ಬರಿ ಮುಸ್ತಾಕ ಪೋಸಗೆ, ಅಂಕೋಲಾ ಮಂಜಗುಣಿಯ ನಿತ್ತಾನಂದ ನಾಗೇಶ ನಾಯ್ಕ, ಪವಿತ್ರಾ ವಿಠೋಬ ನಾಯ್ಕ, ಹಳಿಯಾಳ ಜಟಕಾಹೊಸೂರಿನ ಸುರೇಖಾ ಲಿಯೋ ಸಿದ್ದಿ, ಯಲ್ಲಾಪುರ ತಾವರಕಟ್ಟಾದ ಜೂಜೆಪ್ಪಿನ್ ಸಂತೋಷ ಸಿದ್ದಿ ಅವರು ಸಹ ಇದ್ದರು. ಅವರೆಲ್ಲರಿಗೂ ಅಪಘಾತದಲ್ಲಿ ಗಾಯವಾಗಿದೆ.

ಜೊತೆಗೆ ನವಲಗುಂದ ಅಳಗವಾಡಿಯ ಶಿವಾನಂದ ಸೊಮಪ್ಪ ರಂಗಣ್ಣವರ, ಮುಡೇಶ್ವರದ ರಾಜೇಶ ಸರಸಪ್ಪ ಸಾಳುಂಕೆ, ಪಾಂಡುರAಗ ಹನುಮಂತಪ್ಪ ಸಾಳುಂಕೆ, ಕಾರ್ಕಳದ ರಾಘವೇಂದ್ರ ಮೋಹನ ನಾಯಕ, ಭಟ್ಕಳ ಅಜಾದನಗರದ ಜಾಪರ್ ಎಜಾಜ್ ಅಹಮ್ಮದ ಹಾಗೂ ಈ ಬಸ್‌ನ ಚಾಲಕ ರಾಮದುರ್ಗದ ರಮೇಶ ಮಾಡಿಗೆಪ್ಪ ಅಂಬಿಗೇರಿ ಅವರು ಸಹ ಬಸ್ಸಿನ ಪ್ರಯಾಣಿಕರಾಗಿದ್ದು, ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Sirsi Special prayer for rain

ಶಿರಸಿ | ಮಳೆಗಾಗಿ ವಿಶೇಷ ಪ್ರಾರ್ಥನೆ

October 2, 2026
Gokarna '112' personnel rope a rabid dog!

ಗೋಕರ್ಣ | ಹುಚ್ಚು ದನಕ್ಕೆ ಹಗ್ಗ ಕಟ್ಟಿದ 112 ಸಿಬ್ಬಂದಿ!

October 2, 2026
Joida Miscreant sets fire to resort!

ಜೊಯಿಡಾ | ರೆಸಾರ್ಟಿಗೆ ಬೆಂಕಿ ಹಚ್ಚಿದ ಕಿಡಿಗೇಡಿ!

October 2, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383