• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ankola Fish processing unit in a residential area Opposition!

ಅಂಕೋಲಾ | ಜನವಸತಿ ಪ್ರದೇಶದಲ್ಲಿ ಮೀನು ಘಟಕ: ವಿರೋಧ!

November 6, 2026
Yellapura Gold ornaments looted at knifepoint!

ಯಲ್ಲಾಪುರ | ಚಾಕು-ಚೂರಿ ತೋರಿಸಿ ಚಿನ್ನಾಭರಣ ದರೋಡೆ!

November 6, 2026
Karwar Coastal hoteliers are absolutely furious!

ಕಾರವಾರ | ಕರಾವಳಿ ಹೋಟೇಲಿನವರಿಗೆ ಕೆಂಡದoಥ ಕೋಪ!

November 5, 2026

  • Home
  • Janamata
Friday, November 6, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ | ಮಂಗನ ಕಾಟ: ಅರಣ್ಯಾಧಿಕಾರಿಗೆ ಅರ್ದ ಬಾಳೆಗೊನೆಯ ಉಡುಗರೆ!

Mobiletime.in by Mobiletime.in
October 3, 2026
in ನಮ್ಮ ಊರು-ನಮ್ಮ ಜಿಲ್ಲೆ
Sirsi Monkey Menace Half a Bunch of Bananas Gifted to Forest Official!
Share on FacebookShare on WhatsappShare on Twitter
ADVERTISEMENT

ಮಂಗನ ಕಾಟಕ್ಕೆ ಬೇಸತ್ತ ರೈತರು ಮಂಗ ತಿಂದು ಬಿಟ್ಟ ಬಾಳೆಗೊನೆಗಳನ್ನು ಅರಣ್ಯಾಧಿಕಾರಿಗಳಿಗೆ ಉಡುಗರೆಯಾಗಿ ನೀಡಿದ್ದಾರೆ. `ಮಂಗನಿoದ ಮುಕ್ತಿ ಕೊಡಿ’ ಎಂದವರು ಮನವಿಯನ್ನು ಮಾಡಿದ್ದಾರೆ.

ADVERTISEMENT

ಶಿರಸಿಯ ಸಂಪಖoಡ ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ. ರೈತರು ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಅದರಲ್ಲಿಯೂ ಮುಖ್ಯವಾಗಿ ಈ ಭಾಗದಲ್ಲಿ ಮಂಗಗಳು ಜನರಿಗೆ ಕಾಟ ಕೊಡುತ್ತಿವೆ. ತೋಟದಲ್ಲಿನ ಯಾವ ಬೆಳೆಯನ್ನು ಮಂಗ ಬಿಡುತ್ತಿಲ್ಲ. ಅಲ್ಲಿನ ಬಿಳಿ ಮೂತಿಯ ಕೋತಿಗಳು ಮಹಿಳೆಯರು ಹಾಗೂ ಮಕ್ಕಳನ್ನು ಸಹ ಬೆದರಿಸುತ್ತಿವೆ. ಮನೆ ಜನರ ಮುಂದೆಯೇ ರಾಜಾರೋಷವಾಗಿ ಅವು ಅಡಿಕೆ-ಬಾಳೆ ನಾಶ ಮಾಡುತ್ತಿವೆ.

ADVERTISEMENT

ಇದರಿಂದ ಬೇಸತ್ತ ಆ ಭಾಗದ ಜನ ತಮ್ಮ ಸಮಸ್ಯೆಗಳ ಬಗ್ಗೆ ಅರಣ್ಯಾಧಿಕಾರಿಗಳ ಬಳಿ ಹೇಳಿದ್ದಾರೆ. `ಮಂಗನ ಕಾಟಕ್ಕೆ ಶಾಶ್ವತ ಪರಿಹಾರ ಹಾಗೂ ಮಾರ್ಗೋಪಾಯಗಳ ಬಗ್ಗೆ ಚಿಂತಿಸಬೇಕು’ ಎಂದು ಮನವಿ ಮಾಡಿದ್ದಾರೆ. ಜಾನ್ಮನೆ ವಲಯ ಅರಣ್ಯ ಕಚೇರಿಗೆ ಭೇಟಿ ನೀಡಿದ ರೈತರು ಮಂಗ ತಿಂದು ಬಿಟ್ಟ ಬಾಳೆಗೊನೆಯನ್ನು ಸಾಕ್ಷಿಗಾಗಿ ಒಯ್ದಿದ್ದಾರೆ. ಇದರೊಂದಿಗೆ `ಅಡಕೆ ತೋಟಕ್ಕೆ ಕಾಡು ಪ್ರದೇಶದಿಂದ ಆಗಮಿಸುವ ಹಂದಿಗಳ ಉಪಟಳ ಜಾಸ್ತಿಯಾಗಿದೆ. ರೈತರು ರಾತ್ರಿ ಇಡೀ ನಿದ್ದೆಗೆಟ್ಟು ಹಂದಿಗಳನ್ನು ಕಾಯುವ ಸ್ಥಿತಿ ಬಂದೊದಗಿದೆ’ ಎಂದು ಸಮಸ್ಯೆ ಹೇಳಿದ್ದಾರೆ.

`ರಾತ್ರಿ ಹಂದಿ ಕಾಟ, ಹಗಲಿನಲ್ಲಿ ಮಂಗಗಳ ಕಾಟದಿಂದ ಜನ ತತ್ತರಿಸಿದ್ದಾರೆ. ಇನ್ನೂ ಬೆಳೆಯದ ಎಳೆ ಅಡಿಕೆಗಳನ್ನೇ ಮಂಗಗಳು ತಿನ್ನುತ್ತಿವೆ. ನೆಗ್ಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾನ್ಮನೆ ಹಾಗೂ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡುಪ್ರಾಣಿಗಳ ಹಾವಳಿ ಜಾಸ್ತಿಯಾಗಿದೆ. ಇಲ್ಲಿ ದೊಡ್ಡ ದೊಡ್ಡ ಗಮಯಗಳು ಇದ್ದು, ಅವು ಅಡಿಕೆ ಗಿಡಗಳನ್ನೇ ಮುರಿದು ತಿನ್ನುತ್ತಿವೆ. ಇನ್ನೊಂದೆಡೆ ಕೆಂಚಳಿಲು ತೆಂಗಿನ ಎಳೆ ಮಿಳ್ಳೆ ತಿನ್ನುತ್ತಿರುವುದರಿಂದ ನಮಗೆ ಯಾವ ಬೆಳೆಯೂ ಕೈಗೆ ಸಿಗದಂತಾಗಿ ಸಮಸ್ಯೆ ಎದುರಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ನವಿಲುಗಳೂ ಸಹ ಅಡಿಕೆ ತೋಟಕ್ಕೆ ಆಗಮಿಸಿ ಸಣ್ಣ ಗಿಡಗಳ ಗರಿ ಕತ್ತರಿಸುತ್ತಿವೆ’ ಎಂದವರು ಅಳಲು ತೋಡಿಕೊಂಡಿದ್ದಾರೆ.

`ಅರಣ್ಯ ಇಲಾಖೆ ನಿಯಮಗಳ ಪ್ರಕಾರ ಕಾಡು ಪ್ರಾಣಿಗಳ ಹಾವಳಿ, ಬೆಳೆ ಹಾನಿ ಮಾಡಿದಾಗ ರೈತರು ಅರಣ್ಯ ಇಲಾಖೆಗೆ ತಿಳಿಸಬೇಕಾಗುತ್ತದೆ. ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳುತ್ತಾರೆ. ಆದರೆ, ಕಾಡು ಪ್ರಾಣಿಗಳು ಬೆಳೆ ತಿನ್ನುತ್ತಿರುವುದು ಪ್ರತಿ ದಿನ ನಡೆಯುತ್ತಿರುವ ಕಾರಣ ಇಲಾಖೆಯ ಸಿಬ್ಬಂದಿಗೆ ಪ್ರತಿ ದಿನವೂ ರೈತರ ಬೆಳೆ ಹಾನಿ ಸಮೀಕ್ಷೆ ಮಾಡುತ್ತಲೇ ಇರಬೇಕಾಗುತ್ತದೆ. ಹೀಗಾಗಿ, ಕಾಡು ಪ್ರಾಣಿಗಳು ರೈತರ ಹೊಲ, ತೋಟಗಳಿಗೆ ಬರದಂತೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಅರಣ್ಯ ಇಲಾಖೆಯೇ ಸೂಚಿಸಬೇಕು. ಅರಣ್ಯ ಇಲಾಖೆ ಕೇವಲ ಅಕೇಶಿಯಾ ಗಿಡಗಳನ್ನು ಮಾತ್ರ ಬೆಳೆಯಲು ಆಸಕ್ತಿ ತೋರದೇ ಕಾಡು ಮೃಗಗಳಿಗೆ ಅಲ್ಲಿಯೇ ಆಹಾರ ಲಭ್ಯವಾಗಲು ಹಣ್ಣಿನ ಗಿಡಗಳನ್ನು ನೆಡಬೇಕು. ಇಂತಹ ಗಿಡಗಳನ್ನೂ ರೈತರಿಗೆ ನೆಡಲು ಕೊಡಬೇಕು’ ಎಂದು ಆಗ್ರಹಿಸಿದ್ದಾರೆ. ಹಾರೂಗಾರ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗುರುಪಾದ ಹೆಗಡೆ ಬೊಮ್ನಳ್ಳಿ, ಕೆಡಿಪಿ ಸಲಹಾ ಸಮಿತಿ ಸದಸ್ಯ ದಿವಾಕರ ಹೆಗಡೆ ತೊಣ್ಣೆಮನೆ ಅವರು ಅಧಿಕಾರಿಗಳಿಗೆ ಈ ಎಲ್ಲಾ ವಿಷಯದ ಬಗ್ಗೆ ಮನವರಿಕೆ ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Ankola Fish processing unit in a residential area Opposition!

ಅಂಕೋಲಾ | ಜನವಸತಿ ಪ್ರದೇಶದಲ್ಲಿ ಮೀನು ಘಟಕ: ವಿರೋಧ!

November 6, 2026
Yellapura Gold ornaments looted at knifepoint!

ಯಲ್ಲಾಪುರ | ಚಾಕು-ಚೂರಿ ತೋರಿಸಿ ಚಿನ್ನಾಭರಣ ದರೋಡೆ!

November 6, 2026
Karwar Coastal hoteliers are absolutely furious!

ಕಾರವಾರ | ಕರಾವಳಿ ಹೋಟೇಲಿನವರಿಗೆ ಕೆಂಡದoಥ ಕೋಪ!

November 5, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

ಮಹಾಲಕ್ಷ್ಮೀ ಮಳಿಗೆಯಲ್ಲಿ ದೀಪಾವಳಿ ಸಂಭ್ರಮ

This will close in 5 seconds

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383