• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಗೋವಾ ರೈಲಿನಲ್ಲಿ ಕಳ್ಳರ ಕಾಟ!

October 25, 2026
Ankola Offering 'Pinda' (ritual oblations) to a highway pothole!

ಅಂಕೋಲಾ | ಹೆದ್ದಾರಿ ಹೊಂಡಕ್ಕೆ ಪಿಂಡ ಪ್ರಧಾನ!

October 25, 2026
ದಾಂಡೇಲಿ | ಮೊಸಳೆ ಜೊತೆ ಮಾನವನ ಮಾತುಕಥೆ!

  • Home
  • Janamata
Sunday, October 25, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ದಾಂಡೇಲಿ | ಮೊಸಳೆ ಜೊತೆ ಮಾನವನ ಮಾತುಕಥೆ!

Mobiletime.in by Mobiletime.in
in ನಮ್ಮ ಊರು-ನಮ್ಮ ಜಿಲ್ಲೆ
Share on FacebookShare on WhatsappShare on Twitter
ADVERTISEMENT

ದಾಂಡೇಲಿಗೆ ಬಂದಿದ್ದ ವ್ಯಕ್ತಿಯೊಬ್ಬರು ಮೊಸಳೆ ಜೊತೆ ಮಾತುಕಥೆ ಮಾಡಿದ್ದಾರೆ. ಕಾಳಿ ನದಿಯಲ್ಲಿ ಮುಳುಗಿದ್ದ ಆ ಮೊಸಳೆ ವ್ಯಕ್ತಿಯ ಕೂಗು ಕೇಳಿ ತಕ್ಷಣ ದಡಕ್ಕೆ ದೌಡಾಯಿಸಿದೆ. ಮೊಸಳೆ ಜೊತೆ ಮನುಷ್ಯ ಸಂವಹನ ನಡೆಸಿದ ವಿಡಿಯೋ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ADVERTISEMENT

ದಾಂಡೇಲಿಯ ಮೊಸಳೆ ಪಾರ್ಕಿನಲ್ಲಿದ್ದ ಮೊಸಳೆಯೊಂದು ವಿಶಿಷ್ಟ ಧ್ವನಿಯೊಂದನ್ನು ಗುರುತಿಸಿದೆ. ನದಿ ಆಳದಲ್ಲಿದ್ದ ಮೊಸಳೆ ವ್ಯಕ್ತಿಯ ಕೂಗಿಗೆ ತಕ್ಷಣ ಸ್ಪಂದಿಸಿದೆ. ಆ ಧ್ವನಿ ಆಧರಿಸಿ ಮೊಸಳೆ ಆ ವ್ಯಕ್ತಿಯ ಸಮೀಪ ಆಗಮಿಸುವ ಪ್ರಯತ್ನ ಮಾಡಿದ್ದು, ಪ್ರತಿ ಕೂಗಿಗೂ ಸ್ಪಂದನೆ ನೀಡಿದೆ. ದೂರದಲ್ಲಿದ್ದ ಮೊಸಳೆ ಧ್ವನಿ ಬಂದ ದಿಕ್ಕು ಆಧರಿಸಿ ಮೊಸಳೆ ದಡದ ಕಡೆ ಆಗಮಿಸಿದೆ.

ADVERTISEMENT

ದಾಂಡೇಲಿಯ ಮೊಸಳೆ ಪಾರ್ಕ’ಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರೆಲ್ಲರೂ ಮೊಸಳೆ ನೋಡಿ, ಸುಮ್ಮನೆ ಹೋಗುತ್ತಾರೆ. ಆದರೆ, ಹುಬ್ಬಳ್ಳಿಯಿಂದ ಬಂದಿದ್ದ ವ್ಯಕ್ತಿಗಳಿಬ್ಬರು ಮೊಸಳೆಯ ಚಲನ-ವಲನ ವೀಕ್ಷಿಸಿ ಅದನ್ನು ಕೂಗಿ ಕರೆದಿದ್ದಾರೆ. ಮೊಸಳೆ ಕೂಗುವ ಧ್ವನಿಯಲ್ಲಿಯೇ ಪ್ರವಾಸಿಗರೊಬ್ಬರು ಅರೆಚಿದ್ದು, ಅದನ್ನು ಆಲಿಸಿದ ಮೊಸಳೆ ದಡದ ಕಡೆ ಆಗಮಿಸಿದೆ. ಬಾಯಿಗೆ ಅಡ್ಡಲಾಗಿ ಕೈ ಹಿಡಿದ ಪ್ರವಾಸಿಗರೊಬ್ಬರು ಮೊಸಳೆ ಆಕರ್ಷಿಸುವ ಧ್ವನಿ ಹೊರ ಹೊಮ್ಮಿಸಿದ್ದಾರೆ. ಆಗ, ಮೊಸಳೆ ಅವರ ಕಡೆ ಗಮನಿಸಿ ಸಮೀಪ ಬರುವ ಪ್ರಯತ್ನ ಮಾಡಿದೆ.

✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT

ಧ್ವನಿ ಆಲಿಸಿ ನೀರಿನಿಂದ ದಡದವರೆಗೆ ಬಂದ ಮೊಸಳೆ ಅಲ್ಲಿಯೇ ನಿಂತು ಬಾಲ ಅಲ್ಲಾಡಿಸಿದೆ. ಅದಾದ ನಂತರ ಮನುಷ್ಯನ ಧ್ವನಿಗೆ ಅನ್ವಯವಾಗಿ ಚಲಿಸಿದೆ. ಪ್ರತಿ ಹಂತದಲ್ಲಿಯೂ ಆ ಧ್ವನಿಗೆ ಮೊಸಳೆ ಪ್ರತಿಕ್ರಿಯೆ ನೀಡಿದೆ. ಧ್ವನಿ ಕೇಳಿದ ತಕ್ಷಣ ವೇಗವಾಗಿ ದಡದ ಕಡೆ ಮೊಸಳೆ ಬಂದಿದ್ದು, ಈ ಎಲ್ಲಾ ಈ ಅಚ್ಚರಿಯನ್ನು ನೋಡಿದ ನಾಗರಾಜ ಪಾಟೀಲ್ ಅವರು ಅದನ್ನು ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ.

ಮೊಸಳೆ ಪಾರ್ಕ್ ಸುತ್ತಮುತ್ತಲಿನ ನದಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೊಸಳೆಗಳು ಕಂಡುಬರುತ್ತಿದ್ದು, ಅವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಲ್ಲಿ ಈ ವಿಷಯ ಕುತೂಹಲ ಮೂಡಿಸಿದೆ. ಮೊಸಳೆಗಳು ಅಪಾಯಕಾರಿ ವನ್ಯಜೀವಿಗಳಾಗಿರುವುದರಿಂದ ಅವುಗಳಿಗೆ ಆಹಾರ ನೀಡುವುದು ನಿಷಿದ್ಧ. ಸಮೀಪ ಹೋಗುವುದು ಸಹ ಅಪಾಯಕಾರಿ. ಹೀಗಾಗಿ ಎಲ್ಲರೂ ಮೊಸಳೆಯನ್ನು ದೂರದಿಂದಲೇ ನೋಡುತ್ತಿದ್ದು, ಸದ್ಯ ಮನುಷ್ಯನ ಮಾತು ಆಲಿಸಿದ ಮೊಸಳೆ ಜನರ ಅಚ್ಚರಿಗೆ ಕಾರಣವಾಗಿದೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಾರವಾರ | ಗೋವಾ ರೈಲಿನಲ್ಲಿ ಕಳ್ಳರ ಕಾಟ!

October 25, 2026
Ankola Offering 'Pinda' (ritual oblations) to a highway pothole!

ಅಂಕೋಲಾ | ಹೆದ್ದಾರಿ ಹೊಂಡಕ್ಕೆ ಪಿಂಡ ಪ್ರಧಾನ!

October 25, 2026
ದಾಂಡೇಲಿ | ಮೊಸಳೆ ಜೊತೆ ಮಾನವನ ಮಾತುಕಥೆ!

ದಾಂಡೇಲಿ | ಮೊಸಳೆ ಜೊತೆ ಮಾನವನ ಮಾತುಕಥೆ!

October 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383