• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavar Forest Land Demand for a Meeting to Resolve the Issue

ಹೊನ್ನಾವರ | ಅರಣ್ಯ ಭೂಮಿ: ಸಮಸ್ಯೆ ಬಗೆಹರಿಸಲು ಸಭೆ ನಡೆಸಲು ಆಗ್ರಹ

November 12, 2026
Karwar Farewell to the outgoing DC – Welcome to the new DC!

ಕಾರವಾರ | ಹಳೆ ಡೀಸಿಗೆ ಬೀಳ್ಕೋಡುಗೆ-ಹೊಸ ಡೀಸಿಗೆ ಸ್ವಾಗತ!

November 12, 2026
Gruhalakshmi funds will arrive in just two weeks!

ಎರಡೇ ವಾರದಲ್ಲಿ ಬರಲಿದೆ ಗೃಹಲಕ್ಷ್ಮೀ ದುಡ್ಡು!

  • Home
  • Janamata
Thursday, November 12, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಗೋಕರ್ಣ | ಸೈರನ್ ಸದ್ದಿಗೆ ಚಿರತೆಯೂ ಕಂಗಾಲು!

Mobiletime.in by Mobiletime.in
November 11, 2026
in ನಮ್ಮ ಊರು-ನಮ್ಮ ಜಿಲ್ಲೆ
Share on FacebookShare on WhatsappShare on Twitter
ADVERTISEMENT

ಓಂ ಬೀಚ್ ಕಡೆಯಿಂದ ಕುಡ್ಲೆ ಬೀಚ್’ಗೆ ತೆರಳುವ ಮಾರ್ಗ‌ ಮಧ್ಯೆ ಚಿರತೆ ಕಾಣಿಸಿದೆ. ಪ್ರವಾಸಿಗರನ್ನು ನೋಡಿಯೂ ಕದಲದ ಆ ವ್ಯಾಘ್ರ ಪೊಲೀಸ್ ಜೀಪಿನ ಸೈರನ್ ಸದ್ದಿಗೆ ಬೆಚ್ಚು ಬಿದ್ದಿದೆ. ಗೋಕರ್ಣ ಪೊಲೀಸ್ ಸಿಬ್ಬಂದಿ ರಾಜೇಶ್ ನಾಯ್ಕ, ಪರಮೇಶ್ವರ ಬೆಂಡಲಗಟ್ಟಿ ಹಾಗೂ ಪ್ರಕಾಶ್ ಮುಳ್ಳಿ ಅವರು ಚಿರತೆಯನ್ನು ಬೆದರಿಸಿದ್ದಾರೆ.

ADVERTISEMENT

ನವೆಂಬರ್ 8ರ ರಾತ್ರಿ​ಪಶ್ಚಿಮ ಬಂಗಾಳ ಮೂಲದ ನಾಲ್ವರು ಪ್ರವಾಸಿಗರು ಓಂ ಬೀಚ್‌’ನಿಂದ ತಾವಿದ್ದ ಕುಡ್ಲೆ ಬೀಚ್ ರೆಸಾರ್ಟ್‌ಗೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಮಾರ್ಗ ಮಧ್ಯೆ ಅವರಿಗೆ ಚಿರತೆಯೊಂದು ಎದುರಾಯಿತು. ಕತ್ತಲಿನಲ್ಲಿ ಬ್ಯಾಟರಿ ಹೊಡೆದಾಗ ಹೊಳೆಯುವ ಕಣ್ಣು ನೋಡಿ ಅವರು ಅಚ್ಚರಿಗೆ ಒಳಗಾದರು. ಜೊತೆಗೆ ರಸ್ತೆ ಮೇಲೆ ಚಿರತೆ ಘರ್ಜಿಸುವುದನ್ನು ನೋಡಿ ಭಯಗೊಂಡರು. ಎಷ್ಟು ಸಮಯ ಕಳೆದರೂ ಚಿರತೆ ಅಲ್ಲಿಂದ‌ ಕದಲಲಿಲ್ಲ. ಪ್ರವಾಸಿಗರ ಸಂಚಾರಕ್ಕೆ ಅನುಕೂಲವಾಗುವ ಹಾಗೇ ದಾರಿಯನ್ನು ಬಿಡಲಿಲ್ಲ.

ADVERTISEMENT

ಇದರಿಂದ ಕಂಗಾಲಾದ ಪ್ರವಾಸಿಗರು ಪೊಲೀಸರಿಗೆ ಫೋನ್ ಮಾಡಿದರು. 112ಗೆ ಡೈಲ್ ಮಾಡಿದ ನಿಮಿಷದೊಳಗೆ ಅಲ್ಲಿ ಪೊಲೀಸ್ ಜೀಪು ಆಗಮಿಸಿತು. ಪೊಲೀಸ್ ಜೀಪಿನ ಸೈರನ್ ಸದ್ದು ಕೇಳಿ ಚಿರತೆ‌ ಅಲ್ಲಿಂದ ಕದಲಿತು. ಜೀಪು ಸಮೀಪ ಬಂದಾಗ ಅಲ್ಲಿನ ಕಾಡಿನ ಕಡೆ ಚಿರತೆ ಓಡಿತು. ಭಯಗೊಂಡ ಪ್ರವಾಸಿಗರ‌ನ್ನು ಪೊಲೀಸರು ಸಮಾಧಾನ ಮಾಡಿದರು.

ನಡೆದು ಹೋಗುತ್ತಿದ್ದ ಆ ನಾಲ್ವರನ್ನು ಜೀಪಿನಲ್ಲಿ ಕೂರಿಸಿ ಅವರಿದ್ದ ರೆಸಾರ್ಟಿಗೆ ಬಿಟ್ಟು ಬಂದರು. ತುರ್ತು ಸಮಯದಲ್ಲಿ ನೆರವಿಗೆ ಬಂದ ಪೊಲೀಸರಿಗೆ ಪ್ರವಾಸಿಗರು ಕೃತಜ್ಞತೆ ಸಲ್ಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavar Forest Land Demand for a Meeting to Resolve the Issue

ಹೊನ್ನಾವರ | ಅರಣ್ಯ ಭೂಮಿ: ಸಮಸ್ಯೆ ಬಗೆಹರಿಸಲು ಸಭೆ ನಡೆಸಲು ಆಗ್ರಹ

November 12, 2026
Karwar Farewell to the outgoing DC – Welcome to the new DC!

ಕಾರವಾರ | ಹಳೆ ಡೀಸಿಗೆ ಬೀಳ್ಕೋಡುಗೆ-ಹೊಸ ಡೀಸಿಗೆ ಸ್ವಾಗತ!

November 12, 2026
Gruhalakshmi funds will arrive in just two weeks!

ಎರಡೇ ವಾರದಲ್ಲಿ ಬರಲಿದೆ ಗೃಹಲಕ್ಷ್ಮೀ ದುಡ್ಡು!

November 12, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383