• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Lawyers march towards the forest!

ಕಾರವಾರ | ವಕೀಲರ ನಡಿಗೆ ಕಾಡಿನ ಕಡೆಗೆ!

July 28, 2026
Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

  • Home
  • Janamata
Wednesday, July 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಕೂಲಿ ಕೆಲಸಗಾರನ ಕಾನೂನುಬಾಹಿರ ಕೆಲಸ: ಕಠಿಣ ಕ್ರಮ!

Achyutkumar by Achyutkumar
October 19, 2025
Share on FacebookShare on WhatsappShare on Twitter

ಕೂಲಿ ಕೆಲಸ ಬಿಟ್ಟು ಕಾನೂನುಬಾಹಿರ ಆಟಕ್ಕೆ ತೆರಳಿದ್ದ ಶಿರಸಿ ವಿವೇಕಾನಂದ ನಗರದ ಗಣಪತಿ ನಾಯ್ಕ ಅವರ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ ಕನಶೆಟ್ಟಿ ಅವರು ಕ್ರಮ ಜರುಗಿಸಿದ್ದಾರೆ. `ಮತ್ತೊಮ್ಮೆ ಇಂಥ ಕೆಲಸ ಮಾಡಿದರೆ ಇನ್ನಷ್ಟು ಕಠಿಣ ಕ್ರಮ ಜರುಗಿಸುವೆ’ ಎಂದು ಪೊಲೀಸರು ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಅಕ್ಟೊಬರ್ 17ರ ಮಧ್ಯಾಹ್ನ ಗಣಪತಿ ಶಾಂತರಾಮ ನಾಯ್ಕ ಅವರು ಯಲ್ಲಾಪುರ ನಾಕಾ ಬಳಿ ಸುತ್ತಾಡುತ್ತಿದ್ದರು. ಅಲ್ಲಿನ ಮೂರು ನಂಬರ್ ಶಾಲೆಯಿಂದ ವಿದ್ಯಾ ನಗರಕ್ಕೆ ಹೋಗುವ ರಸ್ತೆ ಬಳಿ ನಿಂತು ವಿವಿಧ ಬಗೆಯ ಕೈ ಸನ್ನೆ ಮಾಡುತ್ತಿದ್ದರು. ಕೈ ಸನ್ನೆ ಗಮನಿಸದವರನ್ನು ಕೂಗಿ ಕರೆದ ಅವರು `ಅದೃಷ್ಠದ ಆಟ ಆಡಿ ಹಣ ಗೆಲ್ಲಿ’ ಎಂಬ ಆಮೀಷ ಒಡ್ಡುತ್ತಿದ್ದರು. `1ರೂಪಾಯಿ ಕೊಟ್ಟರೆ 80ರೂಪಾಯಿ ಕೊಡುವೆ’ ಎಂದು ಅಲ್ಲಿ ಹೋಗಿ-ಬರುವ ಜನರನ್ನು ನಂಬಿಸಿ ಹಣ ಸಂಗ್ರಹಿಸುತ್ತಿದ್ದರು.

ADVERTISEMENT

ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ ಕನಶೆಟ್ಟಿ ಅವರಿಗೆ ಗಣಪತಿ ನಾಯ್ಕ ಅವರ ವರ್ತನೆ ಸರಿ ಕಾಣಲಿಲ್ಲ. ಹತ್ತಿರ ಹೋಗಿ ನೋಡಿದಾಗ ಗಣಪತಿ ನಾಯ್ಕ ಅವರು ನಿಷೇಧಿತ ಮಟ್ಕಾ ಆಟದಲ್ಲಿ ತಲ್ಲೀನರಾಗಿರುವುದು ಗೊತ್ತಾಯಿತು. ಪಂಚರ ಜೊತೆ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿ ದಾಳಿ ನಡೆಸಿದ ಬಸವರಾಜ ಕನಶೆಟ್ಟಿ ಅವರು ಗಣಪತಿ ನಾಯ್ಕ ಅವರ ಬಳಿಯಿದ್ದ 1060ರೂ ಹಣವನ್ನು ವಶಕ್ಕೆಪಡೆದರು. ಅಂಕಿ-ಸAಖ್ಯೆ ಬರೆದ ಚೀಟಿ ಜೊತೆ ಬರೆಯಲು ಬಳಸಿದ್ದ ಬಾಲ್‌ಪೆನ್ನನ್ನು ಜಪ್ತು ಮಾಡಿದರು. ಮಟ್ಕಾ ಆಡಿಸುತ್ತಿದ್ದ ಗಣಪತಿ ನಾಯ್ಕ ಅವರ ವಿರುದ್ಧ ನ್ಯಾಯಾಲಯಕ್ಕೆ ವರದಿ ಒಪ್ಪಿಸಿ, ಪ್ರಕರಣ ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Lawyers march towards the forest!

ಕಾರವಾರ | ವಕೀಲರ ನಡಿಗೆ ಕಾಡಿನ ಕಡೆಗೆ!

July 28, 2026
Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

July 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!