• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Wayward children!

ಕಾರವಾರ | ಗಾಂಜಾ ಮಾರಾಟಕ್ಕೂ ಪಾರ್ಟರ್‌ಶಿಫ್!

July 27, 2026
Banavasi Crackdown on black market activities!

ಬನವಾಸಿ | ಕಾಳಸಂತೆಯ ವ್ಯವಹಾರಕ್ಕೆ ಕಡಿವಾಣ!

July 27, 2026
ಅಂಕೋಲಾ | ವೈರಲ್ ವಿಡಿಯೋಗಾಗಿ ಅವಹೇಳನ!

  • Home
  • Janamata
Tuesday, July 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಹಬ್ಬದ ಆಟ: ಶಿರಸಿ-ಯಲ್ಲಾಪುರದಲ್ಲಿಯೂ ಪೊಲೀಸರ ಕಾಟ!

Achyutkumar by Achyutkumar
October 22, 2025
Festive game: Police menace in Sirsi-Yellapur too!
Share on FacebookShare on WhatsappShare on Twitter

ಶಿರಸಿ ಹಾಗೂ ಯಲ್ಲಾಪುರದಲ್ಲಿ ದೀಪಾವಳಿ ಅಂಗವಾಗಿ ಜೂಜಾಟ ನಡೆಸಿದವರ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯ ವೇಳೆ ಕೆಲವರು ಸಿಕ್ಕಿಬಿದ್ದಿದ್ದು, ಇನ್ನೂ ಕೆಲವರು ಓಡಿ ಪರಾರಿಯಾಗಿದ್ದಾರೆ.

ADVERTISEMENT

ಅಕ್ಟೊಬರ್ 22ರ ಬೆಳಗ್ಗೆ ಯಲ್ಲಾಪುರದ ಹೊಸಳ್ಳಿ ಜನತಾ ಕಾಲೋನಿಯ ರಸ್ತೆ ಅಂಚಿನಲ್ಲಿ ಜನತಾ ಕಾಲೋನಿಯ ವಿನೋದ ಮಾರುತಿ ಚೌಹಾಣ, ಶಿವಾಜಿ ಸೋಮಣ್ಣ ಕಾಂಬಳೆ, ಮೌಲಾಲಿ ಮಹಮದಸಾಬ್ ಸಯ್ಯದ್, ಶಿವರಾಯ ಬಸಪ್ಪ ಕಿಲಾರಿ ಅವರ ಜೊತೆ ಗೌಳಿವಾಡದ ಬೀರು ಸಾವು ಪಟಗಾರೆ ಅವರು ಜೂಜಾಟದಲ್ಲಿ ತೊಡಗಿದ್ದರು. ಪಿಎಸ್‌ಐ ರಾಜಶೇಖರ ವಂದಲಿ ದಾಳಿ ತಮ್ಮ ತಂಡದೊoದಿಗೆ ಅಲ್ಲಿ ದಾಳಿ ಮಾಡಿದ್ದು, ಆಗ 4 ಜನ ಸಿಕ್ಕಿ ಬಿದ್ದರು. ಸಿಕ್ಕಿಬಿದ್ದವರ ಬಳಿಯಿದ್ದ 3630ರೂ ಹಣ, ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆಪಡೆದರು. ಶಿವರಾಯ ಬಸಪ್ಪ ಕಿಲಾರಿ ಹಾಗೂ ಗೌಳಿವಾಡದ ಬೀರು ಸಾವು ಪಟಗಾರೆ ಓಡಿಹೋದರೂ ಅವರ ಹೆಸರು ಸೇರಿಸಿ ಕಾನೂನು ಕ್ರಮ ಜರುಗಿಸಿದರು.

ADVERTISEMENT

ಯಲ್ಲಾಪುರ ಪಟ್ಟಣದ ರವೀಂದ್ರ ನಗರ ಬಳಿಯ ಚೌಡೇಶ್ವರಿ ದೇವಾಲಯದ ಹತ್ತಿರ ಅಕ್ಟೊಬರ್ 22ರ ನಸುಕಿನಲ್ಲಿ ಜೂಜಾಟ ನಡೆಯುತ್ತಿತ್ತು. ರವೀಂದ್ರ ನಗರದ ಚಾಲಕ ಸಂತೋಷ ಸತ್ಯಪ್ಪ ಬೋವಿವಡ್ಡರ್, ಗೌಂಡಿ ಕೆಲಸ ಮಾಡುವ ಗಿರೀಶ ದುರ್ಗಪ್ಪ ಬೋವಿವಡ್ಡರ್, ಕಾರ್ಪರೆಂಟರ್ ಲಕ್ಷ್ಮಣ ಮಹೇಶ ಮರಾಠಿ, ಗುರುರಾಜ ಹನುಮಂತಪ್ಪ ಬೋವಿವಡ್ಡರ್, ಪರಶುರಾಮ ಶಿವಪ್ಪ ಬೋವಿವಡ್ಡರ್, ಶಿವಪ್ಪ ಬೋವಿವಡ್ಡರ್, ಸಿದ್ದು ಯಮಕರ ಗೌಳಿ, ಸಾಗರ ಮಹೇಶ ನಾಯ್ಕ ಹಾಗೂ ಮುಟಿಗಪ್ಪ ಬೋವಿವಡ್ಡರ್ ಅಲ್ಲಿ ಅಂದರ್ ಬಾಹರ್ ಆಟದಲ್ಲಿ ತಲ್ಲೀನರಾಗಿದ್ದರು.

ಪಿಎಸ್‌ಐ ಸಿದ್ದಪ್ಪ ಗುಡಿ ಅವರು ತಮ್ಮ ತಂಡದ ಜೊತೆ ಅಲ್ಲಿ ದಾಳಿ ಮಾಡಿದರು. ಆಗ, ಗುರುರಾಜ ಹನುಮಂತಪ್ಪ ಬೋವಿವಡ್ಡರ್, ಪರಶುರಾಮ ಶಿವಪ್ಪ ಬೋವಿವಡ್ಡರ್, ಶಿವಪ್ಪ ಬೋವಿವಡ್ಡರ್, ಸಿದ್ದು ಯಮಕರ ಗೌಳಿ, ಸಾಗರ ಮಹೇಶ ನಾಯ್ಕ ಹಾಗೂ ಮುಟಿಗಪ್ಪ ಬೋವಿವಡ್ಡರ್ ಓಡಿ ಪರಾರಿಯಾದರು. ಸಂತೋಷ ಸತ್ಯಪ್ಪ ಬೋವಿವಡ್ಡರ್, ಗಿರೀಶ ದುರ್ಗಪ್ಪ ಬೋವಿವಡ್ಡರ್, ಲಕ್ಷö್ಮಣ ಮಹೇಶ ಮರಾಠಿ ಮಾತ್ರ ಸಿಕ್ಕಿಬಿದ್ದರು. ಅವರ ಬಳಿಯಿದ್ದ 1220ರೂ ಹಣದ ಜೊತೆ ಇಸ್ಪಿಟ್ ಎಲೆ ಜೊತೆಯಿದ್ದ 3220ರೂ ಹಣವನ್ನು ಪೊಲೀಸರು ಜಪ್ತು ಮಾಡಿದರು. ಓಡಿ ಹೋದವರ ಹೆಸರನ್ನು ನಮೂದಿಸಿ ಪ್ರಕರಣ ದಾಖಲಿಸಿದರು.

ಶಿರಸಿಯ ಮಾರಿಕಾಂಬಾ ಕ್ರೀಡಾಂಗಣ ಎದುರು ಅಕ್ಟೊಬರ್ 21ರ ರಾತ್ರಿ ಅಂದರ್ ಬಾಹರ್ ಆಟ ಜೋರಾಗಿತ್ತು. ಪಿಎಸ್‌ಐ ಬಸವರಾಜ ಕನಶೆಟ್ಟಿ ಅಲ್ಲಿ ತಮ್ಮ ತಂಡದ ಜೊತೆ ಹೋಗಿ ನಾಲ್ವರನ್ನು ವಶಕ್ಕೆಪಡೆದರು. ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ಇಂದಿರಾನಗರದ ಮಹಮದ್ ಅನ್ವರ್ ಅಬ್ದುಲ್ ಗಫರ್ ಮುನಿಯಾರ್, ಮಹಾಲಕ್ಷಿ ಲೇಔಟಿನ ನೂರಸಾಬ್ ರಾಜಸಾಬ್ ಬೆಲೇರಿ, ವಿವೇಕಾನಂದ ನಗರದ ರಾಮು ಶಿವಪ್ಪ ಮಾನೆನ್ನವರ್ ಜೊತೆ ಶಾಂತಿ ನಗರದ ದಿನೇಶ ಈರಪ್ಪ ಗೌಳಿ ಸಿಕ್ಕಿಬಿದ್ದರು. ಅವರ ಬಳಿಯಿದ್ದ 3600ರೂ ಹಣದ ಜೊತೆ ಇಸ್ಪಿಟ್ ಎಲೆಗಳನ್ನು ಪೊಲೀಸರು ವಶಕ್ಕೆಪಡೆದು ಪ್ರಕರಣ ದಾಖಲಿಸಿದರು.

`ಜೂಜಾಟದಿಂದ ಜೀವನ ಹಾಳು’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Wayward children!

ಕಾರವಾರ | ಗಾಂಜಾ ಮಾರಾಟಕ್ಕೂ ಪಾರ್ಟರ್‌ಶಿಫ್!

July 27, 2026
Banavasi Crackdown on black market activities!

ಬನವಾಸಿ | ಕಾಳಸಂತೆಯ ವ್ಯವಹಾರಕ್ಕೆ ಕಡಿವಾಣ!

July 27, 2026
ಅಂಕೋಲಾ | ವೈರಲ್ ವಿಡಿಯೋಗಾಗಿ ಅವಹೇಳನ!

ಅಂಕೋಲಾ | ವೈರಲ್ ವಿಡಿಯೋಗಾಗಿ ಅವಹೇಳನ!

July 27, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!