• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Lawyers march towards the forest!

ಕಾರವಾರ | ವಕೀಲರ ನಡಿಗೆ ಕಾಡಿನ ಕಡೆಗೆ!

July 28, 2026
Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

  • Home
  • Janamata
Wednesday, July 29, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಭಯ ಬೇಡ.. ಎಚ್ಚರವಿರಲಿ!

Achyutkumar by Achyutkumar
November 6, 2025
Dogs shape cat's nature A strange animal was spotted in Dandeli!
Share on FacebookShare on WhatsappShare on Twitter

ಗಣೇಶ ಗುಡಿ ಭಾಗದಲ್ಲಿ ಅಪರೂಪದ ಪ್ರಾಣಿಯ ಬಗ್ಗೆ ಅರಣ್ಯಾಧಿಕಾರಿಗಳು ಮಾತನಾಡಿದ್ದಾರೆ. ಗಣೇಶಗುಡಿಯ ಬಳಿ ಹೈನಾ (ಕತ್ತೆ ಕಿರುಬ) ಓಡಾಡಿರುವುದನ್ನು ಅರಣ್ಯಾಧಿಕಾರಿಗಳು ದೃಢಪಡಿಸಿದ್ದು `ವನ್ಯಜೀವಿ ಆಕ್ರಮಣದ ಆತಂಕ ಬೇಡ’ ಎಂದು ಧೈರ್ಯ ಹೇಳಿದ್ದಾರೆ.

ADVERTISEMENT

`ಕುಳಗಿ ಹಾಗೂ ಗಣೇಶಗುಡಿ ಭಾಗದಲ್ಲಿ ಅಪರೂಪದ ಪ್ರಾಣಿಯಾದ ಕತ್ತೆಕಿರುಬ ಕಾಣಿಸಿಕೊಂಡಿದೆ. ವನ್ಯಜೀವಿ ಇಲಾಖೆ ಈ ಪ್ರಾಣಿಯನ್ನು ತಂದು ಬಿಟ್ಟಿರುವುದಲ್ಲ’ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂದೆ ಅವರು ಹೇಳಿದ್ದಾರೆ.

ADVERTISEMENT

`ದಾಂಡೇಲಿ ತಾಲೂಕಿನ ಕುಳಗಿ ಮತ್ತು ಜೋಯಿಡಾ ತಾಲೂಕಿನ ಗಣೇಶಗುಡಿ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕತ್ತೆ ಕಿರುಬ ಪ್ರಾಣಿ ಕಾಣಿಸಿಕೊಳ್ಳುತ್ತಿದೆ. ಈ ಜೀವಿಯನ್ನು ವನ್ಯಜೀವಿ ಇಲಾಖೆಯವರೇ ತಂದು ಬಿಟ್ಟಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ. ಆದರೆ, ಅದು ಸತ್ಯವಲ್ಲ’ ಎಂದವರು ಸ್ಪಷ್ಟಪಡಿಸಿದರು.

`ಈ ಪ್ರಾಣಿ ಮಾನವನ ಮೇಲೆ ದಾಳಿ ಮಾಡುವುದಿಲ್ಲ. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಕತ್ತೆ ಕಿರುಬದ ಪಾತ್ರ ದೊಡ್ಡದಾಗಿದ್ದು, ನೆರೆ ಜಿಲ್ಲೆಯ ಕಾಡಿನಿಂದ ಇಲ್ಲಿಗೆ ಬಂದಿರುವುದು ದೃಢವಾಗಿದೆ. ಆ ಜೀವಿಯ ಬಗ್ಗೆ ನಿಗಾವಹಿಸಲಾಗಿದೆ. ಮತ್ತೆ ಎಲ್ಲಾದರೂ ಈ ಜೀವಿ ಕಾಣಿಸಿದರೆ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ’ ಎಂದವರು ಮನವಿ ಮಾಡಿದ್ದಾರೆ. `ಈ ಪ್ರಾಣಿಯ ಜೀವಕ್ಕೆ ಯಾರೂ ಕೂಡ ತೊಂದರೆ ಕೊಡಬೇಡಿ. ವನ್ಯಜೀವಿ ರಕ್ಷಣೆಗೆ ಕೈ ಜೋಡಿಸಿ’ ಎಂದವರು ಕರೆ ನೀಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Karwar Lawyers march towards the forest!

ಕಾರವಾರ | ವಕೀಲರ ನಡಿಗೆ ಕಾಡಿನ ಕಡೆಗೆ!

July 28, 2026
Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

July 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!