• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara This young girl has mastered the tabla!

ಹೊನ್ನಾವರ | ಈ ಬಾಲಕಿಗೆ ತಬಲಾ ಕರಗತ!

October 24, 2026
Yellapura Blessings from Sri Sri in the Divine Presence of Shiva A Call to Protect Culture and Tradition

ಯಲ್ಲಾಪುರ | ಶಿವಸಾನಿಧ್ಯದಲ್ಲಿ ಶ್ರೀ ಶ್ರೀ ಆಶೀರ್ವಚನ: ಸಂಸ್ಕೃತಿ-ಪರoಪರೆ ರಕ್ಷಣೆಗಾಗಿ ಕರೆ

October 24, 2026
Sirsi Badminton Tournament by Pooga Trust Good Response

ಶಿರಸಿ | ಪೂಗಾ ಟ್ರಸ್ಟಿನಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ: ಉತ್ತಮ ಸ್ಪಂದನೆ

  • Home
  • Janamata
Saturday, October 24, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಯಲ್ಲಾಪುರ | ಶಿವಸಾನಿಧ್ಯದಲ್ಲಿ ಶ್ರೀ ಶ್ರೀ ಆಶೀರ್ವಚನ: ಸಂಸ್ಕೃತಿ-ಪರoಪರೆ ರಕ್ಷಣೆಗಾಗಿ ಕರೆ

Mobiletime.in by Mobiletime.in
in ನಮ್ಮ ಊರು-ನಮ್ಮ ಜಿಲ್ಲೆ
Yellapura Blessings from Sri Sri in the Divine Presence of Shiva A Call to Protect Culture and Tradition
Share on FacebookShare on WhatsappShare on Twitter
ADVERTISEMENT

`ಆಧುನಿಕ ವೈಚಾರಿಕತೆಯ ಬಿರುಗಾಳಿಯಲ್ಲಿ ನಮ್ಮ ನಮ್ಮ ಸಂಸ್ಕೃತಿ-ಪರoಪರೆ ಕಡಿಮೆಯಾಗುತ್ತಿದೆ’ ಎಂದು ಬಾಳೇ ಹೊನ್ನೂರು ಶ್ರೀ ರಂಭಾಪುರಿ ಮಠದ ವೀರ ಸಿಂಹಾಸೀನಾದೀಶ್ವರ ಪ್ರಸನ್ನ ರೇಣುಕಾ ವೀರ ಸೋಮೇಶ್ವರ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಕಳವಳವ್ಯಕ್ತಪಡಿಸಿದ್ದಾರೆ. `ಯುವ ಸಮುದಾಯದವರು ಆಚಾರ-ವಿಚಾರಗಳ ಬಗ್ಗೆ ಅಧ್ಯಯನನಡೆಸಿ ಅದನ್ನು ಅಳವಡಿಸಿಕೊಳ್ಳಬೇಕು’ ಎಂದವರು ಕರೆ ನೀಡಿದ್ದಾರೆ.

ADVERTISEMENT

ಯಲ್ಲಾಪುರದ ಕಲ್ಮಠಕ್ಕೆ ಆಗಮಿಸಿದ ಅವರು ಅಲ್ಲಿನ ಶಿವಸಾನಿಧ್ಯ ಸಭಾಭವನದಲ್ಲಿ ಇಷ್ಟ ಲಿಂಗ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಆಗಮಿಸಿದ ಭಕ್ತರಿಗೆ ಆಶೀರ್ವಚನ ನೀಡಿದ್ದು, ಮುಖ್ಯವಾಗಿ ಯುವ ಸಮುದಾಯದವರಿಗೆ ಸಾಕಷ್ಟು ಕಿವಿಮಾತು ಹೇಳಿದ್ದಾರೆ. `ನಾಡಿನ ಎಲ್ಲಾ ಧರ್ಮ ಪೀಠಗಳು ಆ ಜಾತಿ ಈ ಜಾತಿ ಎನ್ನದೇ ಸಂಸ್ಕೃತಿ ಪರಂಪರೆಯ ಸಂದೇಶ ಸಾರುವ ಕಾರ್ಯ ಮಾಡುತ್ತಿವೆ. ಅದಾಗಿಯೂ, ಸಮಾಜದಲ್ಲಿ ಶಾಂತಿ ನೆಮ್ಮದಿ ಇಲ್ಲದೇ ಇರುವುದನ್ನು ಕಾಣುತ್ತಿದ್ದೇವೆ. ನಮ್ಮ ಸಂಸ್ಜೃತಿ ಪರಂಪರೆ ಉಳಿಸಿ ಬೆಳಸುವ ಮಹತ್ವದ ಜವಾಬ್ದಾರಿ ಯುವ ಸಮುದಾಯದ ಮೇಲಿದೆ. ಆ ಕಾರ್ಯದ ಜೊತೆಗೆ ಮುಂದಿನ ತಲೆಮಾರಿಗೆ ಧರ್ಮದ ತಿರುಳನ್ನು ಅರುಹುವ ಕಾರ್ಯವಾಗಬೇಕಿದೆ’ ಎಂದವರು ಹೇಳಿದ್ದಾರೆ.

ADVERTISEMENT

`ಎಲ್ಲರಿಗೂ ಅದರದ್ದೇ ಆದ ಧರ್ಮವಿದೆ. ಧರ್ಮವಿಲ್ಲದೇ ಬಾಳಲು, ಬದುಕಲು ಸಾಧ್ಯವಿಲ್ಲವಾಗಿಧ ಪಂಚಭೂತಗಳಿಗೂ ಧರ್ಮವಿದೆ. ಇವು ವಿಮುಖವಾದರೆ ಪ್ರಕೃತಿಯೂ ವಿಮುಖವಾಗುತ್ತಿದೆ’ ಎಂದು ಶ್ರೀಗಳು ಹೇಳಿದ್ದಾರೆ. `ಮನುಷ್ಯನಿಗೆ ಯೋಗ್ಯವಾದ ಸಂಸ್ಕಾರ ದೊರೆತಲ್ಲಿ ಬದುಕು ಹಸನಾಗುವುದರಲ್ಲಿ ಸಂದೇಹವಿಲ್ಲ. ಧರ್ಮದ ಆಚರಣೆಯಿಂದ ಶಾಂತಿ ನೆಮ್ಮದಿಮುಕ್ತಿ ಪಡೆಯಲು ಸಾಧ್ಯವಿದೆ’ ಎಂದಿದ್ದಾರೆ. `ರಂಭಾಪುರಿ ಮಠದ ಪ್ರಥಮ ಶ್ರೀಗಳಾದ ರೇಣುಕಾಚಾರ್ಯ ಸ್ವಾಮೀಜಿಯವರು ಅವರ ವಚನದಲ್ಲಿ ಸರ್ವ ಧರ್ಮ ಸಮನ್ವಯವನ್ನು ಮಾನವ ಧರ್ಮಗೀತೆಯಲ್ಲಿ ತಂದು ಸೌಹಾರ್ಧತೆಯ ಸಂದೇಶ ಸಾರಿದ್ದಾರೆ. ಧರ್ಮದ ಮೂಲಕ ಸಾಮರಸ್ಯದ ಮೂಲಕ ಸಮಾಜ ಕಟ್ಟುವ ಕಾರ್ಯದಲ್ಲಿ ನಾವೆಲ್ಲ ತೊಡಗಿಸಿಕೊಳ್ಳೋಣ’ ಎಂದು ಅವರು ಕರೆ ನೀಡಿದ್ದಾರೆ.

✨ ಒಂದೇ ಸೂರಿನಡಿ ಹಲವು ಸಾಮಗ್ರಿ ಖರೀದಿಸಿ ✨
ಹಬ್ಬದ ಸಡಗರ ಇನ್ನಷ್ಟು ಹೆಚ್ಚಿಸಿ
📅 ದಿನಾಂಕ: ಅಕ್ಟೋಬರ್ 24 & 25
📍 ಸ್ಥಳ: ಹೊಟೇಲ್ ಸುಪ್ರಿಯಾ, ಶಿರಸಿ
ADVERTISEMENT

‘ಆದರ್ಶ ಮೌಲ್ಯಗಳು ನಮ್ಮಲ್ಲಿರಬೇಕು. ಎಲ್ಲ ಧರ್ಮದ ಬಗ್ಗೆ ಸಹಿಷ್ಠು ಭಾವನೆ ಇರಬೇಕು. ಸ್ಚಾರ್ಥದ ಕಾರಣ ಜಾತಿ, ಭಾಷೆ, ಪ್ರಾಂತದ ಹೆಸರಿನಲ್ಲಿ ಜಗಳವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ದೇವನೊಬ್ಬ ನಾಮ ಹಲವು ಎಂಬ ಭಾವನೆ ಅರಿತಾಗ ಸಮಾಜದಲ್ಕಿ ಸೌಹಾರ್ಧತೆ ಸಾಧ್ಯವಿದೆ. ಮಾನವ ಧರ್ಮಕ್ಕೆ ಜಯವಾಗಲಿ, ವಿಶ್ವಕ್ಕೆ ಶಾಂತಿ ಲಭಿಸಲಿ’ ಎಂದು ಅವರು ತಮ್ಮ ಸಂದೇಶ ಸಾರಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವದೇವ ದೇಸಾಯಿ ಸ್ವಾಗತಿಸಿದ್ದು, ಶಿವಲಿಂಗಯ್ಯ ಅಲ್ಲಯ್ಯನವರಮಠ ಕುಟುಂಬ ಸಮೇತ ಶ್ರೀಗಳಿಗೆ ಫಲತಾಂಬೂಲ ಸಲ್ಲಿಸಿದ್ದಾರೆ. ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನಿರ್ವಹಣೆ ಮಾಡಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ್, ಮಾಜಿ ಶಾಸಕ ವಿ.ಎಸ್. ಪಾಟೀಲ, ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ, ಪ್ರಮುಖರಾದ ವಿಜಯ ಮಿರಾಶಿ ಸೇರಿದಂತೆ ಅನೇಕ ಗಣ್ಯರು ಶ್ರೀಗಳ ಆಶೀರ್ವಾದ ಪಡೆದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Honnavara This young girl has mastered the tabla!

ಹೊನ್ನಾವರ | ಈ ಬಾಲಕಿಗೆ ತಬಲಾ ಕರಗತ!

October 24, 2026
Yellapura Blessings from Sri Sri in the Divine Presence of Shiva A Call to Protect Culture and Tradition

ಯಲ್ಲಾಪುರ | ಶಿವಸಾನಿಧ್ಯದಲ್ಲಿ ಶ್ರೀ ಶ್ರೀ ಆಶೀರ್ವಚನ: ಸಂಸ್ಕೃತಿ-ಪರoಪರೆ ರಕ್ಷಣೆಗಾಗಿ ಕರೆ

October 24, 2026
Sirsi Badminton Tournament by Pooga Trust Good Response

ಶಿರಸಿ | ಪೂಗಾ ಟ್ರಸ್ಟಿನಿಂದ ಬ್ಯಾಡ್ಮಿಂಟನ್ ಪಂದ್ಯಾವಳಿ: ಉತ್ತಮ ಸ್ಪಂದನೆ

October 24, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋99804 99383