• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಸ್ತೂರಿ ರಂಗನ್ ವರದಿಗೆ ವಿರೋಧ: ಆಕ್ಷೆಪಣೆ ಸಲ್ಲಿಸಲು ಅತಿಕ್ರಮಣದಾರರ ಆಸಕ್ತಿ

ಕಸ್ತೂರಿ ರಂಗನ್ ವರದಿಗೆ ವಿರೋಧ: ಆಕ್ಷೆಪಣೆ ಸಲ್ಲಿಸಲು ಅತಿಕ್ರಮಣದಾರರ ಆಸಕ್ತಿ

August 18, 2026

ಕಾರವಾರ | ಸೀಬರ್ಡ ಸಿಬ್ಬಂದಿ ಖಾತೆಗೆ ಕನ್ನ!

August 18, 2026
Karwar Prashanth Exiled 'Kinnara Ooru' Now Peaceful!

ಕಾರವಾರ | ಗಡಿಪಾರು ಆದೇಶಕ್ಕೆ ಹೈಕೋರ್ಟ ತಡೆ!

  • Home
  • Janamata
Tuesday, August 18, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಯಾತ್ರಿ ನಿವಾಸದ ಲಿಪ್ಟ್ ಕುಸಿತ: ಇಬ್ಬರ ದುರ್ಮರಣ!

Achyutkumar by Achyutkumar
November 7, 2025
Two killed in lift collapse at Yatri residence!
Share on FacebookShare on WhatsappShare on Twitter
ADVERTISEMENT

ಮುರುಡೇಶ್ವರ ಕಾಮತ್ ಯಾತ್ರಿ ನಿವಾಸದ ಮಾಲಕ ವೆಂಕಟದಾಸ್ ಕಾಮತ್ ಅವರ ಮಾಲಕತ್ವದ ಕಟ್ಟಡದಲ್ಲಿ ಲಿಪ್ಟ್ ಹಾಳಾದ ಪರಿಣಾಮ ಅದರ ಅಡಿ ಸಿಲುಕಿ ಇಬ್ಬರು ಸಾವನಪ್ಪಿದ್ದಾರೆ. ಲಿಪ್ಟ್ ದುರಸ್ಥಿಗೆ ಬಂದಿದ್ದ ಪ್ರಭಾಕರ ಶೆಟ್ಟಿ ಹಾಗೂ ಅವರ ಸಹಾಯಕ ಬಾಬು ಪೂಜಾರಿ ಅದೇ ಲಿಪ್ಟಿನ ಅಡಿಗೆ ಬಿದ್ದು ಕೊನೆಯುಸಿರೆಳೆದಿದ್ದಾರೆ.

ಮುರುಡೇಶ್ವರ ಕಾಮತ್ ಯಾತ್ರಿ ನಿವಾಸದ ಮಾಲಕ ವೆಂಕಟದಾಸ್ ಕಾಮತ್ ಅವರು ತಮ್ಮ ಒಡೆತನದಲ್ಲಿರುವ ಭೂಮಿಯಲ್ಲಿ ಇನ್ನೊಂದು ಕಟ್ಟಡ ನಿರ್ಮಿಸುತ್ತಿದ್ದರು. ಆ ಕಟ್ಟಡದ ಲಿಪ್ಟ್ ಮೋಟಾರ್ ಹಾಳಾಗಿದ್ದ ಕಾರಣ ಅದನ್ನು ಸರಿಪಡಿಸಲು ಎಲೆಕ್ಟಿಶಿಯನ್ ಕರೆದಿದ್ದರು. ಅದರ ಪ್ರಕಾರ ಅಕ್ಟೊಬರ್ 6ರಂದು ಭಟ್ಕಳ ಕಾಯ್ಕಿಣಿಯ ಬೆಕ್ಕಿನಕೆರೆ ದೇವಿಕಾನ್ ಬಳಿಯ ಪ್ರಭಾಕರ ಮುತ್ತಯ್ಯ ಶೆಟ್ಟಿ ಅವರು ಅಲ್ಲಿಗೆ ಹೋಗಿದ್ದರು. ದುರಸ್ಥಿ ಕೆಲಸದ ಸಹಾಯಕ್ಕಾಗಿ ಅವರು ಕುಂದಾಪುರದ ಬಾಬು ಮಡೂರ ಪೂಜಾರಿ ಅವರನ್ನು ಕರೆದೊಯ್ದಿದ್ದರು.

ಪ್ರಭಾಕರ ಶೆಟ್ಟಿ ಹಾಗೂ ಬಾಬು ಪೂಜಾರಿ ಸೇರಿ Construction Mini Lift ಮೋಟಾರ್ ಸರಿಪಡಿಸಿದರು. ಆದರೆ, ಆ ಲಿಪ್ಟಿನ ಸೇಪ್ಟಿ ಲಾಕರ್ ಸಹ ಹಾಳಾಗಿದ್ದು, ಆ ವಿಷಯವನ್ನು ಕಟ್ಟಡ ಮಾಲಕ ವೆಂಕಟದಾಸ್ ಕಾಮತ್ ಅವರು ಯಾರಲ್ಲಿಯೂ ಹೇಳಿರಲಿಲ್ಲ. ಹೀಗಾಗಿ ಲಿಪ್ಟ್ ಮೋಟಾರ್ ಸರಿಪಡಿಸಿದ ಪ್ರಭಾಕರ ಶೆಟ್ಟಿ ಅವರು ಬಾಬು ಪೂಜಾರಿ ಅವರ ಜೊತೆ ಅದೇ ಲಿಪ್ಟಿನಲ್ಲಿ ಮೇಲ್ಮಹಡಿಯಿಂದ ಕೆಳಮಹಡಿಗೆ ಬರುತ್ತಿದ್ದರು. ಆಗ, ಆ ಲಿಪ್ಟ್ ತಿರುಚಿ ಬಿದ್ದಿದ್ದು ಆ ರಭಸಕ್ಕೆ ಅವರಿಬ್ಬರು ನೆಲಕ್ಕೆ ಅಪ್ಪಳಿಸಿದರು. ಲಿಪ್ಟ್ ಸಹ ಕಳಚಿ ಬಿದ್ದಿತು.

ಈ ಅವಘಡದಲ್ಲಿ ಪ್ರಭಾಕರ ಶೆಟ್ಟಿ ಹಾಗೂ ಬಾಬು ಪೂಜಾರಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಮಣಿಪಾಲ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. Construction Mini Lift ಕಂಪನಿಯ ದೋಷಯುಕ್ತ ಲಿಪ್ಟ್ ಹಾಗೂ ವೆಂಕಟದಾಸ್ ಕಾಮತ್ ಅವರು ಸುರಕ್ಷಿತ ಉಪಕರಣ ಒದಗಿಸಿದೇ ಕೆಲಸ ಮಾಡಿಸಿದ ಪರಿಣಾಮ ಅವರಿಬ್ಬರ ಜೀವ ಹೋಯಿತು. ಈ ಎಲ್ಲಾ ವಿಷಯಗಳ ಬಗ್ಗೆ ಪ್ರಭಾಕರ ಶೆಟ್ಟಿ ಅವರ ಪುತ್ರ ಶ್ರವಣ ಶೆಟ್ಟಿ ಅವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ವಿವರಿಸಿದರು. ಪೊಲೀಸರು Construction Mini Lift ಕಂಪನಿ ಹಾಗೂ ವೆಂಕಟದಾಸ್ ಕಾಮತ್ ಅವರ ವಿರುದ್ಧ ಪ್ರಕರಣ ದಾಖಲಿಸಿದರು.

`ಅವಘಡ ತಪ್ಪಿಸಲು ಸುರಕ್ಷತೆಗೆ ಒತ್ತು ಕೊಡಿ’

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಕಸ್ತೂರಿ ರಂಗನ್ ವರದಿಗೆ ವಿರೋಧ: ಆಕ್ಷೆಪಣೆ ಸಲ್ಲಿಸಲು ಅತಿಕ್ರಮಣದಾರರ ಆಸಕ್ತಿ

ಕಸ್ತೂರಿ ರಂಗನ್ ವರದಿಗೆ ವಿರೋಧ: ಆಕ್ಷೆಪಣೆ ಸಲ್ಲಿಸಲು ಅತಿಕ್ರಮಣದಾರರ ಆಸಕ್ತಿ

August 18, 2026

ಕಾರವಾರ | ಸೀಬರ್ಡ ಸಿಬ್ಬಂದಿ ಖಾತೆಗೆ ಕನ್ನ!

August 18, 2026
Karwar Prashanth Exiled 'Kinnara Ooru' Now Peaceful!

ಕಾರವಾರ | ಗಡಿಪಾರು ಆದೇಶಕ್ಕೆ ಹೈಕೋರ್ಟ ತಡೆ!

August 18, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!