• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

July 28, 2026
A woman is the operator of this JCB!

ಈ JCBಗೆ ಮಹಿಳೆಯೇ ಚಾಲಕಿ!

  • Home
  • Janamata
Tuesday, July 28, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ದೇವಾಲಯದ ಮುಂದೆ ಭಿಕ್ಷೆ: ಕಾಸು ಕೇಳಿದವನ ಕೈ ಮುರಿದ ಅಪರಿಚಿತ!

Achyutkumar by Achyutkumar
November 29, 2025
Share on FacebookShare on WhatsappShare on Twitter

ಕೆಲಸ ಇಲ್ಲದ ವೇಳೆ ಕಂಡಕoಡವರಲ್ಲಿ ಕಾಸು ಬೇಡುವ ಕಾರವಾರದ ಪ್ರಮೋದ ಲಮಾಣಿ ಅವರಿಗೆ ಅಪರಿಚಿತರೊಬ್ಬರು ಕೋಲಿನಿಂದ ಬಾರಿಸಿದ್ದಾರೆ.

ADVERTISEMENT

ಕಾರವಾರದ ಹರಿದೇವನಗರದ ಪ್ರಮೋದ ಮಹಾದೇವ ಲಮಾಣಿ (35) ಸದ್ಯ ಸರ್ವೋದಯನಗರದಲ್ಲಿ ವಾಸವಾಗಿದ್ದಾರೆ. ಅವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಕೆಲಸ ಇಲ್ಲದ ಅವಧಿಯಲ್ಲಿ ಅವರು ಸಿಕ್ಕ ಸಿಕ್ಕವರಲ್ಲಿ ಕಾಸು ಕೇಳುತ್ತಾರೆ. ಗುರುತು-ಪರಿಚಯ ಇಲ್ಲದವರ ಬಳಿ ತೆರಳಿಯೂ ಅವರು `2 ಸಾವಿರ ರೂ ಕೊಡಿ’ ಎಂದು ಬೇಡುತ್ತಾರೆ.

ADVERTISEMENT

ನವೆಂಬರ್ 28ರ ರಾತ್ರಿ 11 ಗಂಟೆ ಸುಮಾರಿಗೆ ಪ್ರಮೋದ ಲಮಾಣಿ ಅವರು ಸರ್ವೋದಯನಗರದ ಗಣಪತಿ ದೇವಾಲಯದ ಬಳಿ ಹೋಗಿದ್ದರು. ಅಲ್ಲಿನ ಕಟ್ಟೆ ಮೇಲೆ ಅಪರಿಚಿತರೊಬ್ಬರು ಕೂತಿದ್ದರು. ಪ್ರಮೋದ ಲಮಾಣಿ ಅವರನ್ನು ಮಾತನಾಡಿಸಿದರು. ಕೊನೆಗೆ ತಮ್ಮ ಎಂದಿನ ಚಾಳಿಯಂತೆ `2 ಸಾವಿರ ರೂ ಸಹಾಯ ಮಾಡಿ’ ಎಂದು ಕೈ ವೊಡ್ಡಿದರು.

ಇದರಿಂದ ಆ ಅಪರಿಚಿತನ ಸಿಟ್ಟು ನೆತ್ತಿಗೇರಿತು. ಪ್ರಮೋದ ಲಮಾಣಿ ಅವರನ್ನು ಉದ್ದೇಶಿಸಿ ಅವರು ಬೈಗುಳ ಶುರು ಮಾಡಿದರು. ಪ್ರಮೋದ ಲಮಾಣಿ ಅವರು ತಾವು ಯಾರಿಗೂ ಕಡಿಮೆ ಇಲ್ಲ ಎಂದು ಜಗಳಕ್ಕೆ ನಿಂತರು. ಈ ವೇಳೆ ಆ ಅಪರಿಚಿತರು ಅಲ್ಲಿಯೇ ಇದ್ದ ಕಟ್ಟಿಗೆಯಿಂದ ಪ್ರಮೋದ ಲಮಾಣಿ ಅವರಿಗೆ ಬಾರಿಸಿದರು. ಇದರಿಂದ ಪ್ರಮೋದ ಲಮಾಣಿ ಅವರ ಕೈಗೆ ನೋವಾಗಿದ್ದು, ಅವರು ಆಸ್ಪತ್ರೆ ಸೇರಿದರು.

ಆಸ್ಪತ್ರೆಗೆ ಬಂದ ಪೊಲೀಸರಿಗೆ ಪ್ರಮೋದ ಲಮಾಣಿ ಆದ ವಿಷಯ ವಿವರಿಸಿದರು. ಆ ಅಪರಿಚಿತನಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಸರ್ವೋದಯ ನಗರದಲ್ಲಿಯೇ ಅಡ್ಡಾಡುವ ಅಪರಿಚಿತನ ವಿರುದ್ಧ ದೂರು ನೀಡಿ, ಪ್ರಕರಣ ದಾಖಲಿಸಿದರು.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Dandeli Brawl in the middle of the road!

ದಾಂಡೇಲಿಯ ದಾಂಡಿಗರಿಗೆ ಸೆರೆಮನೆವಾಸ!

July 28, 2026
Sirsi Russell's Viper bites girl!

ಶಿರಸಿ | ಬಾಲಕಿಗೆ ಕಚ್ಚಿದ ಕೊಳಕ ಮಂಡಲ!

July 28, 2026
A woman is the operator of this JCB!

ಈ JCBಗೆ ಮಹಿಳೆಯೇ ಚಾಲಕಿ!

July 28, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!