• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Jobs in Uttara Kannada: Invitation for a walk-in interview

ಉತ್ತರ ಕನ್ನಡದಲ್ಲಿ ಉದ್ಯೋಗ: ನೇರ ಸಂದರ್ಶನಕ್ಕೆ ಆಹ್ವಾನ

August 17, 2026
ಭಟ್ಕಳ | ಹಲ್ಕಟ್ ಡಾಕ್ಟರ್’ನ ಕಾಮ ಪುರಾಣ!

ಭಟ್ಕಳ | ಹಲ್ಕಟ್ ಡಾಕ್ಟರ್’ನ ಕಾಮ ಪುರಾಣ!

August 17, 2026
Permanent officer returns to the office after 20 years!

20 ವರ್ಷದ ನಂತರ ಕಚೇರಿಗೆ ಬಂದ ಖಾಯಂ ಅಧಿಕಾರಿ!

  • Home
  • Janamata
Monday, August 17, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಪಘಾತ: ಆರು ದಿನದ ನಂತರ ಸಾವು!

Achyutkumar by Achyutkumar
December 6, 2025
Share on FacebookShare on WhatsappShare on Twitter
ADVERTISEMENT

ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ನಾರಾಯಣ ಗೌಡ ಅವರು ಆರು ದಿನದ ನಂತರ ಸಾವನಪ್ಪಿದ್ದಾರೆ. ಕಾರವಾರದ ಕಿಮ್ಸ ಆಸ್ಪತ್ರೆಯಲ್ಲಿ ಹೊನ್ನಾವರದ ನಾರಾಯಣ ಗೌಡ ಅವರು ಕೊನೆಯುಸಿರೆಳೆದಿದ್ದಾರೆ.

ಹೊನ್ನಾವರ ಕರ್ಕಿ ಮಠದಕೇರಿಯಲ್ಲಿ ನಾರಾಯಣ ತಿಮ್ಮ ಗೌಡ ಅವರು ವಾಸವಾಗಿದ್ದರು. ನವೆಂಬರ್ 30ರ ರಾತ್ರಿ ಅವರು ಹೊನ್ನಾವರದ ಬಾಂದೇಹಳ್ಳ ರಸ್ತೆಕಡೆಯಿಂದ ಮಠದಕೇರಿ ಕಡೆ ನಡೆದು ಹೋಗುತ್ತಿದ್ದರು. ಕುಮಟಾ-ಹೊನ್ನಾವರ ಕಡೆ ಬೈಕ್ ಓಡಿಸಿಕೊಂಡು ಬಂದ ಅಪರಿಚಿತ ವ್ಯಕ್ತಿಯೊಬ್ಬರು ಕರ್ಕಿನಾಕಾದಲ್ಲಿ ನಾರಾಯಣ ಗೌಡ ಅವರಿಗೆ ತಮ್ಮ ವಾಹನ ಗುದ್ದಿದರು. ಪರಿಣಾಮ ನಾರಾಯಣ ಗೌಡ ಅವರ ತಲೆ, ಮೂಗು, ಕೆನ್ನೆ, ಕಾಲಿಗೆ ಗಾಯವಾಯಿತು.

ಡಿಕ್ಕಿ ಹೊಡೆದ ಬೈಕ್ ಅಲ್ಲಿಂದ ಪರಾರಿಯಾಯಿತು. ಬೈಕ್ ಚಾಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸುವ ಕೆಲಸವನ್ನು ಮಾಡಲಿಲ್ಲ. ಅಪಘಾತದ ಬಗ್ಗೆ ಪೊಲೀಸರಿಗೆ ಸಹ ಹೇಳಲಿಲ್ಲ. ಹೀಗಾಗಿ ನಾರಾಯಣ ಗೌಡ ಅವರು ಅಲ್ಲಿಯೇ ಬಿದ್ದಿದ್ದು, ನಂತರ ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಕಿಮ್ಸಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ಆದರೆ, ಅದರಿಂದ ಪ್ರಯೋಜನವಾಗಲಿಲ್ಲ.

ಡಿಸೆಂಬರ್ 6ರಂದು ನಾರಾಯಣ ಗೌಡ ಅವರು ಕೊನೆಯುಸಿರೆಳೆದರು. ಕರ್ಕಿ ಮಠದಕೇರಿಯ ಎಲೆಕ್ಟಿಶಿಯನ್ ಮಂಜುನಾಥ ಮಾಸ್ತಿ ಗೌಡ ಅವರು ಈ ಬಗ್ಗೆ ಪೊಲೀಸರಿಗೆ ವಿವರಿಸಿದರು. ಪ್ರಕರಣ ದಾಖಲಿಸಿದ ಪೊಲೀಸರು ಬೈಕ್ ಮಾಲಕರ ಶೋಧ ನಡೆಸಿದರು. ನಾರಾಯಣ ಗೌಡ ಅವರಿಗೆ ಗುದ್ದಿದ ಬೈಕಿನ ನೊಂದಣಿ ಸಂಖ್ಯೆ ಗೊತ್ತಾಗಿದ್ದು, ಪೊಲೀಸರು ಕೆಎ 31 ಇಎ 5625 ವಾಹನದ ಮಾಲಕರ ಹುಡುಕಾಟ ಶುರು ಮಾಡಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Jobs in Uttara Kannada: Invitation for a walk-in interview

ಉತ್ತರ ಕನ್ನಡದಲ್ಲಿ ಉದ್ಯೋಗ: ನೇರ ಸಂದರ್ಶನಕ್ಕೆ ಆಹ್ವಾನ

August 17, 2026
ಭಟ್ಕಳ | ಹಲ್ಕಟ್ ಡಾಕ್ಟರ್’ನ ಕಾಮ ಪುರಾಣ!

ಭಟ್ಕಳ | ಹಲ್ಕಟ್ ಡಾಕ್ಟರ್’ನ ಕಾಮ ಪುರಾಣ!

August 17, 2026
Permanent officer returns to the office after 20 years!

20 ವರ್ಷದ ನಂತರ ಕಚೇರಿಗೆ ಬಂದ ಖಾಯಂ ಅಧಿಕಾರಿ!

August 17, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ಜನಮತ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

✋ನಿಮ್ಮ ಸಹಾಯಕ್ಕಾಗಿ ನಾವಿದ್ದೇವೆ!