• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Wayward children!

ಮೆಕ್ಯಾನಿಕ್ ಮೈಯಲ್ಲಿ ಪಾಸಿಟಿವ್ ರಕ್ತ!

March 19, 2026

ಹಲಸಿನ ಮರ ಹತ್ತಿದವನಿಗೆ ವಿದ್ಯುತ್ ಆಘಾತ: ಸಾವು!

March 19, 2026
ಗ್ಯಾಸ್ ಟ್ರಬಲ್: ಹೊಟೇಲ್ ಒಳಗೆ ಅಡಗಿದ್ದ ಮನೆ ಬಳಕೆ ಸಿಲೆಂಡರ್!

ADVERTISEMENT
  • Home
  • Janamata
Friday, March 20, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ತ್ರಿಬಲ್ ರೈಡಿಂಗ್: ಕಾರಿಗೆ ಬೈಕು ಗುದ್ದಿ ಸಹಸವಾರ ಸಾವು!

Achyutkumar by Achyutkumar
December 10, 2025
1.4k
VIEWS
Share on FacebookShare on WhatsappShare on Twitter
ADVERTISEMENT

ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಐವರಿಗೆ ಪೆಟ್ಟಾಗಿದ್ದು, ಆ ಪೈಕಿ ಒಬ್ಬರು ಸಾವನಪ್ಪಿದ್ದಾರೆ.

ADVERTISEMENT

ಯಲ್ಲಾಪುರದ ಮಲವಳ್ಳಿಯ ಮಹಾಬಲೇಶ್ವರ ತಿಮ್ಮಯ್ಯ ಕುಣಬಿ ಅವರ ದುಡುಕುತನ ಈ ಅಪಘಾತಕ್ಕೆ ಕಾರಣ. ತಿಮ್ಮಯ್ಯ ಕುಣಬಿ ಅವರು ಬೈಕಿನಲ್ಲಿ ಮತ್ತಿಬ್ಬರನ್ನು ಕೂರಿಸಿಕೊಂಡು ಯಲ್ಲಾಪುರದಿಂದ ಅಂಕೋಲಾ ಕಡೆ ಚಲಿಸುವಾಗ ಈ ಅಪಘಾತ ನಡೆದಿದೆ. ಅಗಸೂರು ಬಳಿ ಆ ಬೈಕು ಕಾರಿಗೆ ಗುದ್ದಿದ ಪರಿಣಾಮ ಬೈಕಿನ ಹಿಂದೆ ಕೂತಿದ್ದ ಯಲ್ಲಾಪುರದ ಶೇಡಕುಳಿಯ ಬೆಳ್ಳಾ ತಮ್ಮಯ್ಯ ಕುಣಬಿ (50) ಅವರು ಸಾವನಪ್ಪಿದ್ದಾರೆ.

ಡಿಸೆಂಬರ್ 9ರಂದು ಮಹಾಬಲೇಶ್ವರ ಕುಣಬಿ ಅವರು ಬೆಳ್ಳಾ ತಮ್ಮಯ್ಯ ಕುಣಬಿ ಹಾಗೂ ಮರ್ತಿ ಬೆಳ್ಳಾ ಕುಣಬಿ ಅವರನ್ನು ಒಂದೇ ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ರಸ್ತೆ ಎಡಬದಿಯಲ್ಲಿ ಸಂಚರಿಸುವ ಬದಲು ಅವರು ಬಲಭಾಗದಿಂದ ಬೈಕ್ ಓಡಿಸುತ್ತಿದ್ದರು. ಬೈಕಿನ ವೇಗವೂ ಹೆಚ್ಚಾಗಿದ್ದು, ಅಂಕೋಲಾದಿAದ ಬಂದ ಕಾರಿಗೆ ಅಗಸೂರಿನ ಬಳಿ ಮಹಾಬಲೇಶ್ವರ ಕುಣಬಿ ಅವರು ಬೈಕ್ ಗುದ್ದಿದರು. ಪರಿಣಾಮ ಬೈಕಿನಲ್ಲಿದ್ದ ಬೆಳ್ಳಾ ಕುಣಬಿ, ಮರ್ತಿ ಬೆಳ್ಳಾ ಕುಣಬಿ ಅವರ ಜೊತೆ ಮಹಾಬಲೇಶ್ವರ ಕುಣಬಿ ಅವರು ನೆಲಕ್ಕೆ ಬಿದ್ದು ಗಾಯಗೊಂಡರು.

ADVERTISEMENT

ಕಾರಿನಲ್ಲಿ ಸಂಚರಿಸುತ್ತಿದ್ದ ಅಂಕೋಲಾ ಪುರ್ಲಬೇಣದ ನಿಖಿಲ್ ಕೃಷ್ಣಾನಂದ ನಾಯ್ಕ ಹಾಗೂ ಕೃಷ್ಣಾನಂದ ಪಾಂಡುರAಗ ನಾಯ್ಕ ಅವರಿಗೂ ಈ ಅಪಘಾತದಲ್ಲಿ ಪೆಟ್ಟಾಯಿತು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಬೆಳ್ಳಾ ಕುಣಬಿ ಅವರನ್ನು ಅಂಕೋಲಾ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಬೆಳ್ಳಾ ಕುಣಬಿ ಅವರು ಕೊನೆಯುಸಿರೆಳೆದರು.

ಈ ಎಲ್ಲಾ ವಿಷಯದ ಬಗ್ಗೆ ಹೆಬ್ಬುಳದ ಸಂತೋಷ ತಳ್ಳೇಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಅಂಕೋಲಾ ಪೊಲೀಸರು ಮಲವಳ್ಳಿಯ ಮಹಾಬಲೇಶ್ವರ ತಿಮ್ಮಯ್ಯ ಕುಣಬಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು,. `ಸಂಚಾರಿ ನಿಯಮ ಪಾಲಿಸಿ’ ಎಂದು ಸಾರ್ವಜನಿಕರಿಗೂ ಸೂಚಿಸಿದರು.

`ಹೆಲ್ಮೆಟ್‌ಧರಿಸಿ.. ಬೈಕ್ ಓಡಿಸಿ’

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
Wayward children!

ಮೆಕ್ಯಾನಿಕ್ ಮೈಯಲ್ಲಿ ಪಾಸಿಟಿವ್ ರಕ್ತ!

March 19, 2026

ಹಲಸಿನ ಮರ ಹತ್ತಿದವನಿಗೆ ವಿದ್ಯುತ್ ಆಘಾತ: ಸಾವು!

March 19, 2026
ಗ್ಯಾಸ್ ಟ್ರಬಲ್: ಹೊಟೇಲ್ ಒಳಗೆ ಅಡಗಿದ್ದ ಮನೆ ಬಳಕೆ ಸಿಲೆಂಡರ್!

ಗ್ಯಾಸ್ ಟ್ರಬಲ್: ಹೊಟೇಲ್ ಒಳಗೆ ಅಡಗಿದ್ದ ಮನೆ ಬಳಕೆ ಸಿಲೆಂಡರ್!

March 19, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋