• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He comes home.. shows a sword.. steals gold!

ಮನೆಗೆ ಬರ್ತಾನೆ.. ಕತ್ತಿ ತೋರಸ್ತಾನೆ.. ಚಿನ್ನ ಕದಿತಾನೆ!

June 25, 2026
The earth was sleeping next to the bomb!

ಬಾಂಬ್ ಪಕ್ಕವೇ ಮಲಗಿದ್ದ ಭೂಪ!

June 25, 2026
Suspicion of a commercial port behind land illegality!

ಭೂ ಅಕ್ರಮದ ಹಿಂದೆ ವಾಣಿಜ್ಯ ಬಂದರಿನ ಅನುಮಾನ!

  • Home
Friday, June 26, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
Home ನಮ್ಮ ಊರು-ನಮ್ಮ ಜಿಲ್ಲೆ

ಹೆಬ್ಬಾರ್ ಪರಿವಾರದಲ್ಲಿ ದುಖಃ ಜೀವದ ಗೆಳೆಯ ಇನ್ನಿಲ್ಲ

Achyutkumar by Achyutkumar
December 21, 2025
Sadly the Hebbar family no longer has a lifelong friend!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಅವರ ಬಾಲ್ಯ ಸ್ನೇಹಿತ ಶ್ರೀಧರ ನಾಯ್ಕ ಅವರು ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಅವರ ನಿಧನಕ್ಕೆ ಶಿವರಾಮ ಹೆಬ್ಬಾರ್ ಅವರು ಕಂಬನಿ ಮಿಡಿದಿದ್ದಾರೆ.

ADVERTISEMENT

ಶ್ರೀಧರ ನಾರಾಯಣ ನಾಯ್ಕ ಅವರು ಯಲ್ಲಾಪುರದ ಅರಬೈಲಿನಲ್ಲಿ ವಾಸವಾಗಿದ್ದರು. ಶ್ರಮ ಜೀವಿ ಆಗಿದ್ದ ಅವರು ಅನೇಕರ ಪಾಲಿಗೆ ಆಪತ್ಬಾಂದವರಾಗಿದ್ದರು. ಅರಬೈಲ್ ಘಟ್ಟದಲ್ಲಿ ಅಪಘಾತಗಳು ನಡೆದಾಗ ತಕ್ಷಣ ಭೇಟಿ ನೀಡಿ ಜನರಿಗೆ ನೆರವಾಗುತ್ತಿದ್ದರು. ಅವರ ಸೇವಾ ಗುಣಗಳಿಂದಲೇ ಪ್ರಸಿದ್ದಿಪಡೆದಿದ್ದು, ಸ್ಥಳೀಯ ಗ್ರಾಮ ಪಂಚಾಯತ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದರು.

ಶ್ರೀಧರ ನಾಯ್ಕ ಅವರು ಶಿವರಾಮ ಹೆಬ್ಬಾರ್ ಅವರ ಬಾಲ್ಯದ ಗೆಳೆಯರಾಗಿದ್ದರು. ಶಿವರಾಮ ಹೆಬ್ಬಾರ್ ಅವರು ಲಾರಿ ಚಾಲಕಾಗಿದ್ದ ಅವಧಿಯಿಂದಲೂ ಶ್ರೀಧರ ನಾಯ್ಕ ಅವರು ಹೆಬ್ಬಾರ್ ಅವರ ಜೊತೆ ದುಡಿದಿದ್ದರು. ಈಚೆಗೆ ವಯೋಸಹಜ ಖಾಯಿಲೆಗೆ ತುತ್ತಾಗಿದ್ದ ಅವರು ಭಾನುವಾರ ತಮ್ಮ ಜೀವನದ ಪ್ರಯಾಣ ಮುಗಿಸಿದರು. ಮೂರು ಗಂಡು ಮಕ್ಕಳ ಜೊತೆ ಅಪಾರ ಪ್ರಮಾಣದ ಬಂಧು-ಬಳಗದವರನ್ನು ಶ್ರೀಧರ ನಾಯ್ಕ ಅವರು ಅಗಲಿದ್ದಾರೆ. ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ್ ಮಿರಾಶಿ, ಸತೀಶ ನಾಯ್ಕ ಕೊಂಡೆಮನೆ ಸೇರಿ ಅನೇಕರು ಶ್ರೀಧರ ನಾಯ್ಕ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ.

ADVERTISEMENT
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He comes home.. shows a sword.. steals gold!

ಮನೆಗೆ ಬರ್ತಾನೆ.. ಕತ್ತಿ ತೋರಸ್ತಾನೆ.. ಚಿನ್ನ ಕದಿತಾನೆ!

June 25, 2026
The earth was sleeping next to the bomb!

ಬಾಂಬ್ ಪಕ್ಕವೇ ಮಲಗಿದ್ದ ಭೂಪ!

June 25, 2026
Suspicion of a commercial port behind land illegality!

ಭೂ ಅಕ್ರಮದ ಹಿಂದೆ ವಾಣಿಜ್ಯ ಬಂದರಿನ ಅನುಮಾನ!

June 25, 2026

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ

Copyright © 2025 Mobiletime.in Owned By: Mobile Media Network LLP Maintained By: Naik and Co.

3
✋99804 99383