• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

38 ಅಡಿ ಆಳದ ಬಾವಿ: ಮಣ್ಣು ಕುಸಿದು ಕಾರ್ಮಿಕ ಸಾವು!

February 5, 2026

ನೇಣಿಗೆ ಶರಣಾದ ಭದ್ರತಾ ಸಿಬ್ಬಂದಿ

February 5, 2026
Karki's postmaster stole money!

ಕಾಸು ಕದ್ದ ಕರ್ಕಿಯ ಪೋಸ್ಟ್ ಮಾಸ್ಟರ್!

February 5, 2026
  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0

38 ಅಡಿ ಆಳದ ಬಾವಿ: ಮಣ್ಣು ಕುಸಿದು ಕಾರ್ಮಿಕ ಸಾವು!

February 5, 2026

ನೇಣಿಗೆ ಶರಣಾದ ಭದ್ರತಾ ಸಿಬ್ಬಂದಿ

February 5, 2026
Karki's postmaster stole money!

ಕಾಸು ಕದ್ದ ಕರ್ಕಿಯ ಪೋಸ್ಟ್ ಮಾಸ್ಟರ್!

February 5, 2026
ADVERTISEMENT
  • Home
  • Janamata
Thursday, February 5, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಕಾಸು ಕದ್ದ ಕರ್ಕಿಯ ಪೋಸ್ಟ್ ಮಾಸ್ಟರ್!

Achyutkumar by Achyutkumar
February 5, 2026
Karki's postmaster stole money!
364
VIEWS
Share on FacebookShare on WhatsappShare on Twitter
ADVERTISEMENT

ಹೊನ್ನಾವರದ ಜಲವಳ್ಳಿ ಅಂಚೆ ಇಲಾಖೆಯಲ್ಲಿ ಅವ್ಯವಹಾರ ನಡೆದಿದೆ. ಅಂಚೆ ಅಧಿಕಾರಿಯಾಗಿದ್ದ ಮೋಹನ ಪೂಜಾರಿ ಅವರೇ ಅಲ್ಲಿ ಅಪರಾತಪರ ಮಾಡಿದ್ದಾರೆ.

ADVERTISEMENT

ಹೊನ್ನಾವರ ಜಲವಳ್ಳಿ ಕರ್ಕಿಯಲ್ಲಿ ಮೋಹನ ಹನುಮಂತ ಪೂಜಾರಿ ಅವರು ವಾಸವಾಗಿದ್ದಾರೆ. ಜಲವಳ್ಳಿಯ ಅಂಚೆ ಕಚೇರಿಯಲ್ಲಿ ಅವರು ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ತಾವು ಕೆಲಸ ಮಾಡುವ ಜಲವಳ್ಳಿ ಅಂಚೆ ಕಚೇರಿಯ ಗ್ರಾಹಕರಿಗೆ ಅವರು ಅನ್ಯಾಯ ಮಾಡಿದ್ದಾರೆ. ಆ ಭಾಗದ ಜನ ಅಂಚೆ ಇಲಾಖೆಗೆ ಜಮಾ ಮಾಡಿದ್ದ ಹಣವನ್ನು ಮೋಹನ ಪೂಜಾರಿ ಅವರು ದುರುಪಯೋಗಪಡಿಸಿಕೊಂಡಿದ್ದಾರೆ. ಅಂಚೆ ಇಲಾಖೆಗೆ ಜನ ಹಣ ಜಮಾ ಮಾಡಲು ಬಂದಾಗ ಅವರ ಪಾಸ್‌ಬುಕ್’ನಲ್ಲಿ ಹಣ ಜಮಾ ಮಾಡಿದ ಹಾಗೇ ತೋರಿಸಿದ ಹನುಮಂತ ಪೂಜಾರಿ ಅವರು ಆ ಹಣವನ್ನು ಅಂಚೆ ಇಲಾಖೆಗೆ ಜಮಾ ಮಾಡಿಲ್ಲ. ಹೀಗಾಗಿ ಪಾಸ್ ಬುಕ್’ನಲ್ಲಿ ಹಣ ಕಾಣಿಸಿದರೂ ಗ್ರಾಹಕರ ಖಾತೆಯಲ್ಲಿ ಹಣ ಇರಲಿಲ್ಲ.

ADVERTISEMENT

ಈ ವಿಷಯ ಊರಿನಲ್ಲಿ ದೊಡ್ಡ ಗೌಜಿ ಆಗದಿದ್ದರೂ ಅಂಚೆ ಇಲಾಖೆಯ ಗಮನಕ್ಕೆ ಬಂದಿತ್ತು. ಹೀಗಾಗಿ ಅಂಚೆ ಇಲಾಖೆಯವರು ಆಂತರಿಕ ತನಿಖೆ ನಡೆಸಿದಾಗ ಸರ್ಕಾರಿ ಹಣ ದುರುಪಯೋಗ ನಡೆದಿರುವುದು ಗೊತ್ತಾಯಿತು. ಖಾತೆದಾರರಿಂದ ಹಣಪಡೆದು ಅದನ್ನು ಸ್ವಂತ ಉಪಯೋಗಕ್ಕೆ ಬಳಸಿರುವುದು ಸಾಭೀತಾಯಿತು. ಈ ಎಲ್ಲಾ ಹಿನ್ನಲೆ ಅಂಚೆ ಅಧೀಕ್ಷಕ ಕೃಷ್ಣಪ್ಪ ಸಂಕ್ರಟ್ಟಿ ಅವರು ಕಾನೂನು ಕ್ರಮಕ್ಕೆ ಮುಂದಾದರು. ಹೊನ್ನಾವರ ಪೊಲೀಸ್ ಠಾಣೆಗೆ ಹೋದ ಅವರು ಮೋಹನ ಪೂಜಾರಿ ವಿರುದ್ಧ ದೂರು ನೀಡಿದರು.

ADVERTISEMENT

ಸದ್ಯದ ಮಾಹಿತಿ ಪ್ರಕಾರ 1.83 ಲಕ್ಷ ರೂ ವಂಚನೆ ನಡೆದಿದೆ. ಆ ಹಣ ದುರುಪಯೋಗಪಡಿಸಿಕೊಂಡ ಅಂಚೆ ಸಿಬ್ಬಂದಿ ಮೋಹನ ಪೂಜಾರಿ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.

ADVERTISEMENT
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋