• Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He left home afraid of marriage!

ಮದುವೆಗೆ ಹೆದರಿವ ಮನೆಬಿಟ್ಟು ಹೋದ!

March 29, 2026
accident

ಬೈಕುಗಳ ನಡುವೆ ಡಿಕ್ಕಿ: ಮನೆಯಿಂದ ಹೊರಟ ಮೀನುಗಾರ ಮಸಣ ಸೇರಿದ!

March 29, 2026
CCTV short circuit UK bank catches fire!

ಸಿಸಿ ಟಿವಿ ಶಾರ್ಟ ಸರ್ಕೀಟ್: ಯುಕೆ ಬ್ಯಾಂಕಿಗೆ ಬೆಂಕಿ!

  • Home
  • Janamata
Saturday, April 4, 2026
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಶಿರಸಿ ಜಾತ್ರೆ: ದೇವರ ಬಳಿ ಬೇದ-ಭಾವಕ್ಕೆ ಇಲ್ಲಿ ಅವಕಾಶವೇ ಇಲ್ಲ!

Achyutkumar by Achyutkumar
February 10, 2026
Sirsi Fair There is no room for discrimination with God!
1.1k
VIEWS
Share on FacebookShare on WhatsappShare on Twitter

ಶಿರಸಿ ಜಾತ್ರೆ ಅಂಗವಾಗಿ ನಡೆಯುವ ಹೊರಬೀಡಿನ ಪಲ್ಲಕ್ಕಿ ಉತ್ಸವದ ವೇಳೆ ಪ್ರಮುಖ ಸಮುದಾಯವೊಂದನ್ನು ಕೆಡೆಗಣಿಸಿದ ಬಗ್ಗೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಇದೇ ವಿಷಯ ಇಂದಿನ ಚರ್ಚೆಗೆ ಕಾರಣವಾಗಿದೆ.

ADVERTISEMENT

ಬೇದ-ಭಾವ ಮಾಡಿದ ಆರೋಪದ ವಿಷಯವಾಗಿ ಮಾರಿಕಾಂಬಾ ದೇಗುಲದಲ್ಲಿ ತುರ್ತು ಸಭೆ ನಡೆದಿದೆ. ಈ ಸಭೆಯಲ್ಲಿ `ಯಾವುದೇ ಬೇದ-ಭಾವ ನಡೆದಿಲ್ಲ’ ಎಂದು ದೇಗುಲ ಸಮಿತಿಯವರು ಹೇಳಿದ್ದು, ಆ ಬಗ್ಗೆ ಮನವರಿಕೆ ಮಾಡುವ ಪ್ರಯತ್ನವನ್ನು ಮಾಡಿದ್ದಾರೆ. `ಜಾತ್ರೆ ಹೊರಬೀಡಿನ ಪಲ್ಲಕ್ಕಿ ಉತ್ಸವದ ವೇಳೆ ಚಲುವಾದಿ ಸಮಾಜದ ಪಡಲಿಗಳನ್ನು ಕಡೆಗಣಿಸಲಾಗುತ್ತಿದೆ’ ಎಂದು ಪತ್ರವೊಂದು ಸಲ್ಲಿಕೆಯಾಗಿತ್ತು. ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಆಡಳಿತ ಮಂಡಳಿಯವರು ಈ ವಿಷಯವಾಗಿ ಸಭೆ ನಡೆಸಿದರು. ಈ ಸಭೆಯಲ್ಲಿ ಅನೇಕರು ತಮ್ಮ ಅಭಿಪ್ರಾಯ ಮಂಡಿಸಿದರು. `ಪಡಲಗಿ ಇಡುವ ವೇಳೆ ಬೇಧ-ಭಾವ ಮಾಡುತ್ತಿದ್ದಾರೆ. ಅಲ್ಲದೇ, ಹಿಂದುಳಿದ ವರ್ಗದವರನ್ನು ಕಡೆಗಣಿಸುತ್ತಿದ್ದಾರೆ’ ಎಂದು ಆರೋಪಿಸಿ ಸಹಾಯಕ ಆಯುಕ್ತರಿಗೆ, ತಹಸೀಲ್ದಾರರಿಗೆ, ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಕೆಯಾಗಿದ್ದು, ಆ ಎಲ್ಲಾ ಅಧಿಕಾರಿಗಳು ಸಭೆಗೆ ಆಗಮಿಸಿ ಸಮಸ್ಯೆ ಆಲಿಸಿದರು.

`ಪಡಲಗಿ ವಿಷಯದಲ್ಲಿ ತಾರತಮ್ಯ ಕಾಣುತ್ತಿರುವುದರಿಂದ ನಮ್ಮ ಸಮಾಜದವರು ನನ್ನ ನಮನಕ್ಕೆ ತಂದರು. ಆ ವಿಷಯದ ಕುರಿತು ಸಂಬAಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಇದನ್ನು ಸರಿಪಡಿಸುವಂತೆ ವಿನಂತಿಸಲಾಗಿದೆ. ಪಡಲಗಿಗಳನ್ನು ಕೆಳಗಿಟ್ಟು ಪೂಜೆ ಮಾಡುತ್ತಾರೆ. ಸಾಮೂಹಿಕವಾಗಿ ಪೂಜೆಗೆ ಅವಕಾಶ ನೀಡಬೇಕು’ ಎಂದು ಚಲುವಾದಿ ಸಮಾಜದ ಜಿಲ್ಲಾಧ್ಯಕ್ಷ ಮಾದೇವ ಚಲುವಾದಿ ಅವರು ಆಗ್ರಹಿಸಿದರು. `ಅನಾದಿಕಾಲದಿಂದಲೂ ದೇವಿ ಸೇವೆಯ ಮಾಡುತ್ತಿದ್ದೇವೆ. ಹಿಂದಿನ ಕಾಲದಲ್ಲಿ ತಾರತಮ್ಯ ಇದ್ದಿತ್ತು. ಅದು ಕಳೆದು ಎಷ್ಟೋ ದಶಕಗಳಾಗಿವೆ. ಜಾತಿ ಬೇಧ-ಭಾವ ಎಂದಿಗೂ ಕಂಡುಬAದಿಲ್ಲ. ಸುಮಾರು 35 ರಿಂದ 40 ಜಾತ್ರೆ ನೋಡಿದ್ದೇನೆ’ ಎಂದು ಅಲ್ಲಿದ್ದ ಶಾಂತವ್ವ ಅವರು ಹೇಳಿದರು.

ADVERTISEMENT

`ಜಾತ್ರೆ ಹೋರಬೀಡಿನ ವೇಳೆ ಸುಮಾರು 53ರಿಂದ 58 ಪಡಲಗಿಗಳು ಆಗುತ್ತದೆ. ಸ್ಥಳವಕಾಶ ಕಡಿಮೆ ಇದೆ. ಎಲ್ಲರೂ ಸಹಕಾರ ನೀಡಬೇಕು’ ಎಂದು ವಿಜಯ ನಾಡಿಗ್ ಅವರು ಮನವಿ ಮಾಡಿದರು. `ದೇವಸ್ಥಾನದ ಧಾರ್ಮಿ ಕಾರ್ಯಕ್ರಮಗಳು ನೆರವೇರಿಸುವ ವೇಳೆ ಬೇಧ-ಭಾವ ಮಾಡುವ ಪ್ರಶ್ನೆಯೇ ಇಲ್ಲ. ವಿಧಿ-ವಿಧಾನಗಳನ್ನು ಬದಲಾಯಿಸಲು ಸಾಧ್ಯವಿಲ್ಲ’ ಎಂದು ದೇಗುಲ ಮುಖ್ಯಸ್ಥರು ಸ್ಪಷ್ಠಪಡಿಸಿದರು. ಈ ಸಭೆಯಲ್ಲಿ ಬಾಬುದಾರರು, ಸಹಾಯಕರು ದೇವಸ್ಥಾನದ ವಿಧಿ-ವಿಧಾನಗಳನ್ನು ನೇರವೇರಿಸುವ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲರ ವಿಷಯಗಳನ್ನು ಪರಿಗಣಿಸಿ, ಕಟ್ಟೆಯ ಮೇಲೆ ದೇವಸ್ಥಾನದ 4 ಪಡಲಗಿಗಳನ್ನು ಮಾತ್ರ ಇಡಲಾಗುತ್ತದೆ. ಉಳಿದ ಎಲ್ಲ ಪಡಲಿಗಿಯನ್ನು ಎದುರು ಇಡಲಾಗುತ್ತದೆ. ಈ ಕುರಿತು ಜಿಲ್ಲಾ ನ್ಯಾಯಾಧೀಶರಿಗೆ ಪತ್ರದ ಮೂಲಕ ಮಾಹಿತಿ ನೀಡುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು.

ಬಾಬುದಾರರ ಮುಖ್ಯಸ್ಥ ಜಗದೀಶ ಗೌಡ, ಮಾರಿಕಾಂಬಾ ದೇವಸ್ಥಾನದ ಅಧ್ಯಕ್ಷ ಆರ್ ಜಿ.ನಾಯ್ಕ ಅವರು ಮಾತನಾಡಿ `ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸಲಾಗುತ್ತದೆ. ಅವರಿಂದ ಬಂದ ಉತ್ತರ ತಿಳಿಸಲಾಗುತ್ತದೆ’ ಎಂದರು. ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ಸುಧೀರ ಹಂದ್ರಾಳ, ಎಸ್.ಪಿ.ಶೆಟ್ಟಿ, ವತ್ಸಲಾ ಹೆಗಡೆ, ಸಹಾಯಕ ಆಯುಕ್ತ ಚಂದ್ರಶೇಖರ ಜಿ ಆರ್, ತಹಸೀಲ್ದಾರ ಪಟ್ಟರಾಜ ಗೌಡ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಅಹವಾಲು ಆಲಿಸಿದರು.

  • Trending
  • Comments
  • Latest
Ranjitha did not agree to the marriage Rafiq stabbed her with a knife!

ಮದುವೆಗೆ ಒಪ್ಪದ ರಂಜಿತಾ: ಚಾಕು ಚುಚ್ಚಿದ ರಫೀಕ!

January 3, 2026
No luck.. No supplies available Yellapur bandh on Sunday!

ಸಂತೆಯೂ ಇಲ್ಲ.. ಸಾಮಗ್ರಿಯೂ ಸಿಗಲ್ಲ: ಭಾನುವಾರ ಯಲ್ಲಾಪುರ ಬಂದ್!

January 3, 2026
Ranjitha did not agree to the marriage Rafiq stabbed her with a knife!

ರಂಜಿತಾ ಕೊಂದ ರಫೀಕ್ ಇನ್ನಿಲ್ಲ!

January 4, 2026
ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣ ಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
He left home afraid of marriage!

ಮದುವೆಗೆ ಹೆದರಿವ ಮನೆಬಿಟ್ಟು ಹೋದ!

March 29, 2026
accident

ಬೈಕುಗಳ ನಡುವೆ ಡಿಕ್ಕಿ: ಮನೆಯಿಂದ ಹೊರಟ ಮೀನುಗಾರ ಮಸಣ ಸೇರಿದ!

March 29, 2026
CCTV short circuit UK bank catches fire!

ಸಿಸಿ ಟಿವಿ ಶಾರ್ಟ ಸರ್ಕೀಟ್: ಯುಕೆ ಬ್ಯಾಂಕಿಗೆ ಬೆಂಕಿ!

March 29, 2026
ADVERTISEMENT

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ

Copyright © 2025 Mobiletime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋